Blood in Samantha Hand: ನಟಿ ಸಮಂತಾ ಕೈ ಬೆರಳಿನಲ್ಲಿ ರಕ್ತ, ಆತಂಕಕ್ಕೆ ಒಳಗಾದ ಅಭಿಮಾನಿಗಳು.

Samantha Ruth Prabhu Instagram Story: ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ.

ನಟಿ ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಮಾ ಸಂಬಂದಿತ ಕೆಲವು ವಿಷಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತ ಇರುತ್ತಾರೆ.

Samantha's fans were upset after seeing her Instagram post
Image Credit: instagram

ಇದೀಗ ನಟಿ ಸಮಂತಾ ರುತ್ ಪ್ರಭು ಅವರ ಇನ್ಸ್ಟಾಗ್ರಾಮ್ ಸ್ಟ್ರೋರಿ (Samantha Ruth Prabhu Instagram Story) ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

Actress Samantha shared a photo of her finger bleeding on Instagram
Image Credit: instagram

ಕೈಗಳಿಂದ ರಕ್ತ ಸುರಿಯುತ್ತಿರುವ ಫೋಟೋ ಶೇರ್ ಮಾಡಿದ ನಟಿ ಸಮಂತಾ
ನಟಿ ಸಮಂತಾ ರುತ್ ಪ್ರಭು ಇದೀಗ ತಮ್ಮ ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಇದೀಗ ಶಾಕುಂತಲಂ ಚಿತ್ರದ ಪ್ರಮೋಷನ್ ನಲ್ಲಿ ತೊಡಗಿದ್ದಾರೆ.

ಇದೀಗ ನಟಿ ಸಮಂತಾ ರುತ್ ಪ್ರಭು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೈಗಳಿಂದ ರಕ್ತ ಸುರಿಯುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group

Actress Samantha shared a photo of her hand leaking blood.
Image Credit: instagram

ಸಮಂತಾ ಪೋಸ್ಟ್ ನೋಡಿ ಆತಂಕ ಪಟ್ಟ ಅಭಿಮಾನಿಗಳು
ಇದೀಗ ನಟಿ ಸಮಂತಾ ರುತ್ ಪ್ರಭು ಅವರ ಇನ್ಸ್ಟಾಗ್ರಾಮ್ ಸ್ಟ್ರೋರಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಈ ಫೋಟೋ ಕಂಡ ಸಮಂತಾ ಅಭಿಮಾನಿಗಳು ಏನಾಗಿದೆ ಸ್ಯಾಮ್ ಎಂದು ಕೇಳುತ್ತಿದ್ದಾರೆ. ಮತ್ತೆ ಆರೋಗ್ಯ ಸಮಸ್ಯೆ ಎದುರಾಗಿದೆಯಾ ಎಂದು ಆತಂಕ ಪಡುತ್ತಿದ್ದಾರೆ.

ಕೆಲವರು ಶೂಟಿಂಗ್ ನಲ್ಲಿ ಸಮಂತಾ ಗಾಯಗೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಈ ಪೋಸ್ಟ್ ಬಗ್ಗೆ ಇನ್ನು ಸರಿಯಾದ ಮಾಹಿತಿ ಲಭಿಸಿಲ್ಲ.

Actress Samantha shared a photo of blood on her finger on her Instagram story
Image Credit: instagram

ಸಮಂತಾ ಅಭಿನಯದ ಶಾಕುಂತಲಂ ಮೂವಿ
ಇದೀಗ ನಟಿ ಸಮಂತಾ ರುತ್ ಪ್ರಭು ಅವರು ವೆಬ್ ಸಿರೀಸ್ ನ ಚಿತ್ರೀಕರಣದಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಇನ್ನು ಸಮಂತಾ ಅಭಿನಯದ ಶಾಕುಂತಲಂ ಚಿತ್ರ ಬಿಡಿಗಡೆ ಸಜ್ಜಾಗಿದೆ.

ಏಪ್ರಿಲ್ 14 ರಂದು ಬಹುನಿರೀಕ್ಷಿತ ಶಾಕುಂತಲಂ ಚಿತ್ರ ಬಿಡುಗಡೆಗೊಳ್ಳಲಿದೆ. ಹಾಗೆಯೆ ವಿಜಯ್ ದೇವರಕೊಂಡ ಅಭಿನಯದ ಖುಷಿ ಚಿತ್ರದಲ್ಲಿ ಕೂಡ ನಟಿಸಲು ನಟಿ ಸಮಂತಾ ರೆಡಿ ಆಗಿದ್ದಾರೆ.

Join Nadunudi News WhatsApp Group