Samsung Galaxy F13: ಕೇವಲ 599 ರೂ. ಗೆ ಸಿಗಲಿದೆ Samsung Galaxy F13, Flipkart ನಲ್ಲಿ ಭರ್ಜರಿ ರಿಯಾಯಿತಿ,
Flipkart Bigg Saving Day Offer: ಫ್ಲಿಪ್ ಕಾರ್ಟ್ (Flipkart) ನಲ್ಲಿ ಇದೀಗ ಅತಿದೊಡ್ಡ ರಿಯಾಯಿತಿ (Discount) ಲಭ್ಯವಿದೆ.
ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಸೇವಿಂಗ್ ಡೇಸ್ ಪ್ರಾರಂಭವಾಗಿದೆ. ಈ ಬಿಗ್ ಸೇವಿಂಗ್ ಡೇಸ್ ಸೇಲ್ ಮರ್ಚ್ 15 ರವರೆಗೆ ನಡೆಯಲಿದೆ. ಈ ಬಿಗ್ ಸೇಲ್ ನಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿರುವ ಅನೇಕ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ದೊರೆಯುತ್ತಿದೆ.
ಫ್ಲಿಪ್ ಕಾರ್ಟ್ ನ ಬಿಗ್ ಸೇವಿಂಗ್ ಡೇಸ್ ಆಫರ್
ಫ್ಲಿಪ್ ಕಾರ್ಟ್ ನ ಮಾರಾಟದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಉತ್ತಮ ರಿಯಯಾಯಿತಿ ಲಭ್ಯವಿದೆ. ನೀವು ಸ್ಮಾರ್ಟ್ ಫೋನ್ ಖರೀದಿಸಿದರೆ ಭರ್ಜರಿ ಉಳಿತಾಯ ಮಾಡಬಹುದು. ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಅತಿದೊಡ್ಡ ರಿಯಾಯಿತಿ ನಡೆಯುತ್ತಿದೆ.
ಗ್ರಾಹಕರು 17000 ರೂ. ಮೌಲ್ಯದ ಸ್ಮಾರ್ಟ್ ಫೋನ್ ಅನ್ನು ಕೇವಲ 1000 ರೂ. ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ನೀವು ಸಹ ಈ ಸ್ಮಾರ್ಟ್ ಖರೀದಿಸಲು ಬಯಸಿದರೆ, ಫ್ಲಿಪ್ ಕಾರ್ಟ್ ನಲ್ಲಿನ ಈ ಬಿಗ್ ಸೇವಿಂಗ್ ಡೇ ಆಫರ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
Samsung Galaxy F13
ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ಗರಿಷ್ಟ ರಿಯಾಯಿತಿ ನೀಡಲಾಗುತ್ತಿರುವ ಸ್ಮಾರ್ಟ್ ಫೋನ್ ಎಂದರೆ ಅದು Samsung Galaxy F13. ಈ ಸ್ಮಾರ್ಟ್ ಫೋನ್ ನ 128GB ಸ್ಟೋರೇಜ್ ಮತ್ತು 4 GB RAM ಮಾದರಿಯ ಅತ್ಯತ್ತಮ ವೈಶಿಷ್ಟವನ್ನು ಹೊಂದಿದೆ.
ಈ ಸ್ಮಾರ್ಟ್ ಫೋನ್ ನ ನೈಜ ಬೆಲೆ 16,999 ರೂ. ಆದರೆ ಗ್ರಾಹಕರಿಗೆ ಇದರ ಮೇಲೆ ಶೇ. 37 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇದರ ನಂತರ ಈ ಸ್ಮಾರ್ಟ್ ಫೋನ್ ನ ಬೆಲೆ 10,699 ರೂ. ಆಗುತ್ತದೆ.
ಈ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಮತ್ತೊಂದು ಕೊಡುಗೆಯು ಇದೆ. ಈ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಎಕ್ಸ್ಚೇಂಜ್ ಆಫರ್ ಕೂಡ ನೀಡಲಾಗುತ್ತದೆ. ಈ ಸ್ಮಾರ್ಟ್ ಫೋನ್ ನ ಮೇಲೆ ಕಂಪನಿಯು 10100 ರೂ. ಎಕ್ಸ್ಚೇಂಜ್ ಬೋನಸ್ ನೋಡುತ್ತದೆ. ಈ ಎಲ್ಲ ಆಫರ್ ಬಳಸಿಕೊಂಡರೆ ನೀವು ಕೇವಲ 599 ರೂ. ಪಾವತಿಸಿ ಹೊಸ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.