Samsung New: ಮೊಬೈಲ್ ಖರೀದಿಸಲು ಇದು ಬೆಸ್ಟ್ ಟೈಮ್, ಕೇವಲ 7499 ರೂ ಗೆ 5000 mAh ಸ್ಯಾಮ್ ಸಂಗ್ ಮೊಬೈಲ್ ಲಾಂಚ್.
ಕೇವಲ 7499 ರೂ. ಗೆ ಲಭ್ಯವಿದೆ ಈ ಸ್ಮಾರ್ಟ್ ಫೋನ್, ಸ್ಮಾರ್ಟ್ ಫೋನ್ ಖರೀದಿಗೆ ಭರ್ಜರಿ ಆಫರ್.
Samsung Galaxy M04 Smartphone Offer: ಸದ್ಯ ದೇಶದಲ್ಲಿ Smartphone ಗಳ ಖರೀದಿಗೆ ಬಾರಿ ರಿಯಾಯಿತಿ ಲಭ್ಯವಾಗುತ್ತಿದೆ ಎನ್ನಬಹುದು. ಮೊಬೈಲ್ ಫೋನ್ ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ವಿವಿಧ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತಿವೆ.
ಸದ್ಯ ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ Samsung ವಿವಿಧ ಸ್ಮಾರ್ಟ್ ಫೋನ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇನ್ನು ಸ್ಯಾಮ್ ಸಂಗ್ ಫೋನ್ ಗಳ ಮೇಲಿನ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನು ಆನ್ಲೈನ್ ಮಾರುಕಟ್ಟೆಯಲ್ಲಿ ಕೂಡ ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡಲಾಗುತ್ತಿದೆ.
Samsung ನ ಈ ಸ್ಮಾರ್ಟ್ ಫೋನ್ ಖರೀದಿಗೆ ಭರ್ಜರಿ ಆಫರ್
ಜನಪ್ರಿಯ ಆನ್ಲೈನ್ ಮಾರಾಟ ಕಂಪನಿಯಾಗಿರುವ AMAZON ಇದೀಗ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಭರ್ಜರಿ ರಿಯಾಯಯಿತಿ ಘೋಷಿಸಿದೆ. ನೀವು ಸ್ಮಾರ್ಟ್ ಫೋನ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ Amazon ನಲ್ಲಿ Samsung Galaxy M04 ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಬರೋಬ್ಬರಿ 44 ಪ್ರತಿಶತ ರಿಯಾಯಿತಿ ಲಭ್ಯವಿದೆ.
ಕೇವಲ 7499 ರೂ. ಗೆ ಲಭ್ಯವಿದೆ ಈ ಸ್ಮಾರ್ಟ್ ಫೋನ್
Samsung Galaxy M04 ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 13,499 ರೂ. ಆಗಿದೆ. ನೀವು ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ಬಯಸಿದರೆ Amazon ನ 44% ರಿಯಾಯಿತಿಯ ಮೇರೆಗೆ ಕೇವಲ 7,499 ರೂ. ಗೆ ಖರೀದಿಸಬಹುದು. ಈ ಫೋನ್ ಖರೀದಿಯಲ್ಲಿ ನೀವು ಬ್ಯಾಂಕ್ ಆಫರ್ ಅನ್ನು ಬಳಸಿಕೊಳಬಹುದು. ಇನ್ನು UPI ಮೂಲಕ ಈ ಫೋನ್ ಅನ್ನು ಖರೀದಿಸಿದರೆ ನೀವು ಕ್ಯಾಶ್ ಬ್ಯಾಕ್ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ.
Samsung Galaxy M04 ಸ್ಮಾರ್ಟ್ ಫೋನ್ ವಿಶೇಷತೆ
ಇನ್ನು 16.57 ಇಂಚಿನ HD ಡಿಸ್ ಪ್ಲೇ ಹೊಂದಿದ್ದು ಡಾರ್ಕ್ ಬ್ಲೂ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಇನ್ನು 13MP ಹಾಗೂ 2MP, 5MP ಮುಂಭಾಗದ ಕ್ಯಾಮೆರಾ ಹೊಂದಿದ್ದು, 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. Samsung Galaxy M04 ಸ್ಮಾರ್ಟ್ ಫೋನ್ 4GB RAM ಹಾಗೂ 64GB ಸ್ಟೋರೇಜ್ ಅನ್ನು ಹೊಂದಿದೆ.