Samsung Offer: 50 MP ಕ್ಯಾಮೆರಾ ಮತ್ತು 128GB ಸ್ಟೋರೇಜ್, ದೀಪಾವಳಿಗೆ ಹಬ್ಬಕ್ಕೆ ಸ್ಯಾಮ್ ಸಂಗ್ ಅಗ್ಗದ ಮೊಬೈಲ್ ಲಾಂಚ್.
ಸ್ಯಾಮ್ ಸಂಗ್ ನ ಈ ಬ್ರಾಂಡ್ ಫೋನ್ ಮೇಲೆ ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್ ಘೋಷಣೆ.
Samsung Galaxy M13 Smart Phone Amazon Offer: ದೇಶದಲ್ಲಿ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹೊಸ ಮಾದರಿಯ ಫೋನ್ ಗಳನ್ನೂ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡುತ್ತಿವೆ. ಆದರೂ ಹೆಚ್ಚಿನ ಫೀಚರ್ ಇರುವ ಮೊಬೈಲ್ ಖರೀದಿಸಲು ಸ್ವಲ್ಪ ದೊಡ್ಡ ಮೊತ್ತವನ್ನೇ ನೀಡಬೇಕಾಗುತ್ತದೆ. ಇತ್ತೀಚಿಗೆ ಜನಪ್ರಿಯ ಇ – ಕಾಮರ್ಸ್ ಅಪ್ಲಿಕೇಶನ್ ಗಳು ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಹೆಚ್ಚಿನ ರಿಯಾಯಿತಿ ಘೋಷಿಸಿದೆ.
ಅದರಲ್ಲೂ Amazon ಸ್ಮಾರ್ಟ್ ಫೋನ್ ಖರೀದಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. ನೀವು Samsung ಕಂಪನಿಯ ಈ ಸ್ಮಾರ್ಟ್ ಫೋನ್ ಅನ್ನು ಅಮೆಜಾನ್ ನಲ್ಲಿ ಖರೀದಿಸಿದರೆ ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದು. ಕಂಪನಿ ಇದೀಗ ದೀಪಾವಳಿಯ ಆಫರ್ ಆಗಿ ಸ್ಯಾಮ್ ಸಂಗ್ ನ ಯಾವ ಬ್ರಾಂಡ್ ಫೋನ್ ಗೆ ಆಫರ್ ನೀಡಿದೆ? ಎನ್ನುವುದನ್ನು ನೋಡೋಣ.
Samsung Galaxy M13 Smart Phone
ಸದ್ಯ Amazon ನಲ್ಲಿ Samsung Galaxy M13 Smart Phone ಖರೀದಿಗೆ ಗ್ರಾಹಕರಿಗೆ ಬಂಪರ್ ಅವಕಾಶ ಬಂದಿದೆ. ಇನ್ನು 50MP ಕ್ಯಾಮೆರಾ ಆಯ್ಕೆಯ Samsung Galaxy M13 Smart Phone ಅನ್ನು ನೀವು Amazon ನಲ್ಲಿ 39 % ಡಿಸ್ಕೌಂಟ್ ನಲ್ಲಿ ಖರೀದಿಸಬಹುದು. Samsung Galaxy M13 Smart Phone ನ ಮೂಲ ಬೆಲೆ 14,999 ರೂ. ಆಗಿದೆ. ನೀವು ಅಮೆಜಾನ್ ನ 39 % ಡಿಸ್ಕೌಂಟ್ ನಿಂದಾಗಿ 9,999 ರೂ. ಗೆ ಖರೀದಿಸಬಹುದು.
ದೀಪಾವಳಿಗೆ ಹಬ್ಬಕ್ಕೆ ಸ್ಯಾಮ್ ಸಂಗ್ ಖರೀದಿಗೆ ಬಾರಿ ಡಿಸ್ಕೌಂಟ್
ಇನ್ನು ಈ ಸ್ಮಾರ್ಟ್ ಫೋನ್ ಖರೀದಿಗೆ ಅಮೆಜಾನ್ ನಿಮಗೆ ಬ್ಯಾಂಕ್ ಆಫರ್ ಹಾಗೂ ವಿನಿಮಯ ಕೊಡುಗೆಯನ್ನು ನೀಡುತ್ತಿದೆ. ನೀವು Exchange offer ನ ಮೂಲಕ 8,650 ರೂ. ಗಳನ್ನೂ ಈ ಸ್ಮಾರ್ಟ್ ಫೋನ್ ಖರೀದಿಯಲ್ಲಿ ಉಳಿಸಬಹುದು. ಇನ್ನು Amazon pay ,ICICI Bank Credit Card ನಲ್ಲಿ 3 ತಿಂಗಳ ಪ್ರಧಾನ ಸದ್ಯಸ್ಯತ್ವದ ಜೊತೆಗೆ 2,000 ರೂ. ಗಳ ಸ್ವಾಗತ ಬಹುಮಾನಗಳನ್ನು ಈ ಫೋನ್ ಖರೀದಿಯ ಮೇಲೆ ಪಡೆಯಬಹುದು. ಇನ್ನು UPI Payment ಹಾಗೂ ಶಾಪಿಂಗ್ ಪ್ರೈಮ್ ಸದ್ಯಸರಿಗೆ ಕ್ಯಾಶ್ ಬ್ಯಾಕ್ ಕೂಡ ಲಭ್ಯವಿದೆ.
Samsung Galaxy M13 Smart Phone ವಿಶೇಷತೆ
ನೀವು Samsung Galaxy M13 Smart Phone ನಲ್ಲಿ 6.6 ಇಂಚಿನ LCD ಡಿಸ್ಪ್ಲೇ ಅನ್ನು ಕಾಣಬಹುದು. ಇನ್ನು ಈ ಸ್ಮಾರ್ಟ್ ಫೋನ್ Exynos 850 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. Samsung Galaxy M13 Smart Phone ನಲ್ಲಿ 4GB RAM ಹಾಗೂ 64GB ಹಾಗೂ 128GB ಸ್ಟೋರೇಜ್ ಆಯ್ಕೆಯನ್ನು ಕಾಣಬಹುದು. ಇನ್ನು ಕ್ಯಾಮರಾ ಅಬ್ಬಗೆ ಹೇಳುವುದಾದರೆ, ಹಿಂಭಾಗದಲ್ಲಿ 50MP +5MP +2MP ಕ್ಯಾಮರಾ ಅನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ ಗುಣಮಟ್ಟದ ಸೆಲ್ಫಿಗಾಗಿ 8MP ಕ್ಯಾಮರಾವನ್ನು ಅಳವಡಿಸಲಾಗಿದೆ.