Samsung Diwali Offer : ಸ್ಯಾಮ್ ಸಂಗ್ ಈ ದುಬಾರಿ ಮೊಬೈಲ್ ಮೇಲೆ ಭರ್ಜರಿ 30,000 ರೂ ಡಿಸ್ಕೌಂಟ್, ದೀಪವಾವಳಿ ಆಫರ್ ಮಿಸ್ ಮಾಡಬೇಡಿ.
ಸ್ಯಾಮ್ ಸಂಗ್ ನ ಈ ದುಬಾರಿ ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್.
Samsung Galaxy S21 FE 5G Flipkart Diwali Offer: ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ (Smartphone) ಗಳು ಬಿಡುಗಡೆಯಾಗುತ್ತಿವೆ. ಆದ್ದರಿಂದ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಎಲ್ಲಿಯೂ ಕೊರತೆ ಅಂತೂ ಆಗುವುದಿಲ್ಲ. ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಸಿಗುತ್ತದೆ.
ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳು ಅಮೆಜಾನ್, ಫ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಯಲ್ಲಿ ಸಿಗುತ್ತದೆ. ಇದೀಗ ದೀಪಾವಳಿ ಹಬ್ಬದ ವಿಶೇಷಕ್ಕೆ ಈ ಸ್ಮಾರ್ಟ್ ಫೋನ್ ನಿಮಗೆ ಅಗ್ಗದ ಬೆಲೆಯಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ನೀಡಲಿದೆ. Flipkart ನ ದಿವಾಲಿ ಸೇಲ್ ನಲ್ಲಿ ನೀವು ಅತಿ ಕಡಿಮೆ ಬಜೆಟ್ ನಲ್ಲಿ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ಸ್ಯಾಮ್ ಸಂಗ್ ಈ ದುಬಾರಿ ಮೊಬೈಲ್ ಮೇಲೆ ಭರ್ಜರಿ ಡಿಸ್ಕೌಂಟ್
ಸದ್ಯ Flipkart November 2 ರಿಂದ November 11 ರವರಿಗೆ ದಿವಾಲಿ ಸೇಲ್ ಅನ್ನು ಆರಂಭಿಸಿದೆ. ಈ ದಿವಾಲಿ ಫೆಸ್ಟ್ ನಲ್ಲಿ ಅರ್ಧಕ್ಕಿಂತಲೂ ಕೆಡಿಮೆ ಬೆಲೆಯಲ್ಲಿ ಬಹುಬೇಡಿಕೆಯ Samsung Galaxy S21 FE 5G Smartphone ಅನ್ನು ನಿಮ್ಮಗಿಸಿಕೊಳಬಹುದು. ಫ್ಲಿಪ್ಕಾರ್ಟ್ ದಿವಾಲಿ ಸೇಲ್ ನಲ್ಲಿ ನೀವು ಎಕ್ಸ್ ಚೇಂಜ್ ಬೋನಸ್ ಗಳು, ಬ್ಯಾಂಕ್ ಆಫರ್ ಗಳು ಮತ್ತು ನೋ ಕಾಸ್ಟ್ EMI ಅನ್ನು ಸಹ ಪಡೆಯಬಹುದು.
Samsung Galaxy S21 FE 5G ಸ್ಮಾರ್ಟ್ಫೋನ್ ಖರೀದಿಗೆ 7000 ರೂ. ಡಿಸ್ಕೌಂಟ್
Samsung Galaxy S21 FE 5G ಫೋನ್ ಅನ್ನು ಫ್ಲಿಪ್ಕಾರ್ಟ್ ವೆಬ್ ಸೈಟ್ ನಲ್ಲಿ 37000 ರೂ. ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ. ಅಂದರೆ ಶೇಕಡಾ 52 ರಷ್ಟು ರಿಯಾಯಿತಿಯೊಂದಿಗೆ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. Flipkart ಆಫರ್ ನ ಮೂಲಕ ಭರ್ಜರಿ ಡಿಸ್ಕೌಂಟ್ ಬಳಸಿಕೊಂಡು ರೂ. 32,999 ಬೆಲೆಯಲ್ಲಿ ನೀವು 128 GB ಸಂಗ್ರಹಣೆ ಮತ್ತು 8 GB RAM ಹೊಂದಿರುವ ಫೋನ್ ಅನ್ನು ಖರೀದಿಸಬಹುದು.
30 ಸಾವಿರ ರೂ. ವರೆಗೆ ಎಕ್ಸ್ಚೇಂಜ್ ಆಫರ್ ಲಭ್ಯ
ನೀವು SBI ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇನ್ನು ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ನಲ್ಲಿ 5% ಕ್ಯಾಶ್ಬ್ಯಾಕ್ ಪಡೆಯಬಹುದು. ಇಷ್ಟೆಲ್ಲ ಆಫರ್ ನ ಜೊತೆಗೆ ಫ್ಲಿಪ್ ಕಾರ್ಟ್ ರೂ. 30,000 ವರೆಗಿನ ಎಕ್ಸ್ ಚೇಂಜ್ ಬೋನಸ್ ಅನ್ನು ಸಹ ನೀಡುತ್ತಿದೆ. ನಿಮ್ಮ ಹಳೆಯ ಫೋನ್ ಅನ್ನು ಫ್ಲಿಪ್ ಕಾರ್ಟ್ಗೆ ಹಿಂದಿರುಗಿಸುವ ಮೂಲಕ ಅರ್ಧಕ್ಕೂ ಕಡಿಮೆ ಬೆಲೆಯಲ್ಲಿ Samsung Galaxy S21 FE ಫೋನ್ ಅನ್ನು ನಿಮಡಗಿಸಿಕೊಳ್ಳಬಹುದು.