Galaxy S21 FE: 75 ಸಾವಿರದ ಸ್ಯಾಮ್ ಸಂಗ್ ಮೊಬೈಲ್ ಈಗ ಕೆವಲ 10 ಸಾವಿರಕ್ಕೆ, ಹೊಸ ಮೊಬೈಲ್ ಖರೀದಿಸುವವರಿಗೆ ಭರ್ಜರಿ ಆಫರ್.

75 ಸಾವಿರದ ಸ್ಯಾಮ್ ಸಂಗ್ ಮೊಬೈಲ್ ಈಗ ಕೇವಲ 10 ಸಾವಿರಕ್ಕೆ ಖರೀದಿ ಮಾಡಬಹುದು.

Samsung Galaxy S21 FE 5G Smartphone Offer: ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ (Smartphone) ಗಳಿಗೆ ಸಾಕಷ್ಟು ಬೇಡಿಕೆ ಇದೆ ಎನ್ನಬಹುದು. ಡಿಜಿಟಲ್ ದುನಿಯಾದಲ್ಲಿ ಸ್ಮಾರ್ಟ್ ಫೋನ್ ಗಳನು ಬಳಸದವರ ಸಂಖ್ಯೆ ಕಡಿಮೆ ಎನ್ನಬಹುದು. ಇನ್ನು ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ಸ್ಮಾರ್ಟ್ ಫೋನ್ ಗಳು ಭಿನ್ನ ಭಿನ್ನ ಬೆಲೆಯಲ್ಲಿ ಲಭ್ಯವಾಗುತ್ತಿವೆ.

ಇನ್ನು ಮಾರುಕಟ್ಟೆಯಲ್ಲಿ Samsung ಕಂಪನಿಯ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. ಇದೀಗ ಜನಪ್ರಿಯ ಆನ್ಲೈನ್ ಫ್ಲಾಟ್ ಫಾರ್ಮ್ ಆಗಿರುವ Flipkart ಅತಿ ಅಗ್ಗದ ಬೆಲೆಯಲ್ಲಿ Samsung ಫೋನ್ ಅನ್ನು ಪರಿಚಯಿಸಿದೆ.

Samsung Galaxy S21 FE 5G Flipkart Diwali Offer
Image Credit: Morfreeov

75 ಸಾವಿರದ ಸ್ಯಾಮ್ ಸಂಗ್ ಮೊಬೈಲ್ ಈಗ ಕೆಲವ 10 ಸಾವಿರಕ್ಕೆ
ಇದೀಗ ಫ್ಲಿಪ್ಕಾರ್ಟ್ ಸ್ಮಾರ್ಟ್ ಫೋನ್ ಖರೀದಿಗೆ ಭರ್ಜರಿ ಅವಕಾಶವನ್ನು ನೀಡಿದೆ. 75 ಸಾವಿರದ ಸ್ಯಾಮ್ ಸಂಗ್ ಮೊಬೈಲ್ ಅನ್ನು ನೀವು  ಈಗ ಕೆಲವ 10 ಸಾವಿರಕ್ಕೆ ಖರೀದಿಸಬಹುದಾಗಿದೆ. ನೀವು Samsung Galaxy S21 FE 5G smartphone ಅನ್ನು ಅತಿ ಅಗ್ಗದ ಬೆಲೆಯಲ್ಲಿ ನಿಮ್ಮದಾಗಿಸಿಕೊಳ್ಳಬಹುದು. Flipkart ಇದೀಗ Samsung Galaxy S21 FE 5G ಸ್ಮಾರ್ಟ್ಫೋನ್ ಅಕ್ಸಿನೊಸ್ ಆವೃತ್ತಿಯ ಮೇಲೆ 43000 ರೂ. ಗಳ ಫ್ಲಾಟ್ ರಿಯಾಯಿತಿಯನ್ನು ನೀಡುತ್ತಿದೆ. ಈ ಮೂಲಕ ನೀವು ಫೋನ್ ನ ಮೂಲ ಬೆಲೆಗಿಂತ ಅರ್ಧಕ್ಕೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

Samsung Galaxy S21 FE 5G Smartphone Offer
ನೀವು 75,000 ರೂ. ಮೌಲ್ಯದ Samsung Galaxy S21 FE ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ಬ್ಯಾಂಕ್ ಆಫರ್ ಮತ್ತು ವಿನಿಮಯ ಸೌಲಭ್ಯದ ಲಾಭಯ್ವನ್ನು ಬಳಸಿಕೊಂಡರೆ ಕೇವಲ 10,000 ರೂ. ನಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು. Galaxy S21 FE 5G ಸ್ಮಾರ್ಟ್ ಫೋನ್ ನ  8GB 128GB ರೂಪಾಂತರಕ್ಕೆ 74,999 ರೂ. ನಿಗದಿಪಡಿಸಲಾಗಿದೆ. ಫ್ಲಿಪ್‌ ಕಾರ್ಟ್‌ ನಲ್ಲಿ 57% ರಿಯಾಯಿತಿಯ ನಂತರ, ಈ ರೂಪಾಂತರವು ಈಗ 31,999 ರೂಗಳಲ್ಲಿ ಪಟ್ಟಿಮಾಡಲಾಗಿದೆ.

Samsung Galaxy S21 FE 5G Smartphone Price
Image Credit: Businessinsider

ಹಾಗೆಯೆ ಸ್ಯಾಮ್‌ ಸಂಗ್ ಆಕ್ಸಿಸ್ ಬ್ಯಾಂಕ್ ಮತ್ತು ಫ್ಲಿಪ್‌ ಕಾರ್ಟ್  ಆಕ್ಸಿಸ್ ಬ್ಯಾಂಕ್ ಕಾರ್ಡ್‌ ಗಳೊಂದಿಗೆ ಪಾವತಿಸಿದರೆ 10% ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆದಾಗ ಫೋನ್‌ ನ ಬೆಲೆ ರೂ.  30,000 ಕ್ಕಿಂತ ಕಡಿಮೆಯಾಗಿದೆ. ನಂತರ ನಿಮ್ಮ ಬಳಿ ಹಳೆಯ ಫೋನ್ ಇದ್ದರೆ ಅದನ್ನು 22,100 ರೂ. ನ Exchange Offer ನ ಮೂಲಕ ಬದಲಾಯಿಸಿಕೊಳ್ಳಬಹುದು. ಈ ಎಲ್ಲ ಆಫರ್ ಅನ್ನು ಬಳಸಿಕೊಂಡು ನೀವು 75 ಸಾವಿರ ಬಜೆಟ್ ನ ಫೋನ್ ಅನ್ನು ಕೇವಲ 10 ಸಾವಿರದಲ್ಲಿ ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group