Ads By Google

Galaxy S22: ಅರ್ಧ ಬೆಲೆಗೆ ಖರೀದಿಸಿ ಸ್ಯಾಮ್ ಸಂಗ್ ಗ್ಯಾಲಕ್ಸಿ S22, ಹೊಸ ವರ್ಷಕ್ಕೆ ಮೊಬೈಲ್ ಮೇಲೆ ಬಂಪರ್ ಆಫರ್

Ads By Google

Samsung Galaxy S22 5G Smartphone Flipkart Year End Offer: ಸದ್ಯ ಮಾರುಕಟ್ಟೆಯಲ್ಲಿ iPhone ಮಾದರಿಗಳಿಗೆ ಠಕ್ಕರ್ ನೀಡಲು ಬಂದಿರುವಂತಹ Samsung Galaxy S22 5G ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ.

2022 ರಲ್ಲಿ ದೇಶದ ಜನಪ್ರಿಯ ಸ್ಮಾರ್ಟ್ ಫೋನ್ ಟಾಯ್ರಕ ಕಂಪನಿಯಾದ SAMSUNG ಮಾರುಕಟ್ಟೆಯಲ್ಲಿ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವಿರುವ, ಬೆಸ್ಟ್ ಕ್ವಾಲಿಟಿ ಕ್ಯಾಮೆರಾ ಫೀಚರ್ ನ Samsung Galaxy S22 5G ಸ್ಮಾರ್ಟ್ ಅನ್ನು ಪರಿಚಯಿಸಿದೆ. ಸದ್ಯ ಈ ಮೊಬೈಲ್ ಮೇಲೆ ಭರ್ಜರಿ ಆಫರ್ ಘೋಷಣೆ ಆಗಿದ್ದು ಜನರು ಅರ್ಧಕ್ಕಿಂತ ಕಡಿಮೆ ಬೆಲೆಗೆ ಮೊಬೈಲ್ ಖರೀದಿ ಮಾಡಬಹುದು. 

Image Credit: Digitaltrends

ಹೊಸ ವರ್ಷಕ್ಕೆ ಮೊಬೈಲ್ ಮೇಲೆ ಬಂಪರ್ ಆಫರ್
ಈ ಸ್ಮಾರ್ಟ್ ಫೋನ್ ಬೆಲೆ ಸ್ವಲ್ಪ ದುಬಾರಿಯಾಗಿದೆ. ಆದರೂ ಈ ಸ್ಮಾರ್ಟ್ ಫೋನ್ ಬೇಡಿಕೆಗೆ ಯಾವುದೇ ಕೊರತೆಯಿಲ್ಲ. ಮಾರುಕಟ್ಟೆಯಲ್ಲಿ ಐಫೋನ್ ಮಾದರಿಗೆ ನೇರ ಪೈಪೋಟಿ ನೀಡಲೆಂದೇ Samsung Galaxy S22 5G ಸ್ಮಾರ್ಟ್ ಫೋನ್ ಅನ್ನು ಕಂಪನಿ ಸಿದ್ಧಪಡಿಸಿದೆ. ಇನ್ನು ನೀವು Flipkart Year End Sale ನಲ್ಲಿ Samsung Galaxy S22 5G Smartphone ಅನ್ನು ಅತಿ ಅಗ್ಗದ ಬೆಲೆಯಲ್ಲಿ ಅಂದರೆ ಮೂಲ ಬೆಲೆಗಿಂತಲೂ ಅರ್ಧ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ.

ಅರ್ಧ ಬೆಲೆಗೆ ಖರೀದಿಸಿ ಸ್ಯಾಮ್ ಸಂಗ್ ಗ್ಯಾಲಕ್ಸಿ S22
ಸ್ಯಾಮ್ ಸಂಗ್ ಕಂಪನಿಯು Samsung Galaxy S22 5G Smartphone ಅನ್ನು ಮಾರುಕಟ್ಟೆಯಲ್ಲಿ 72,999 ರೂ. ಗಳಲ್ಲಿ ಬಿಡುಗಡೆ ಮಾಡಿದೆ. ಆದಷ್ಟೇ ಫ್ಲಿಪ್ಕಾರ್ಟ್ ನಲ್ಲಿ Samsung Galaxy S22 5G Smartphone ಬೆಲೆ ಕೇವಲ 39,999 ರೂ. ನಲ್ಲಿ ಪಟ್ಟಿಮಾಡಲಾಗಿದೆ. ಯಾವುದೇ ಕಾರ್ಡ್ ಅಥವಾ ಕೂಪನ್ ಅನ್ನು ಬಳಸಿಕೊಂಡು ನೇರವಾಗಿ ಪ್ಲಾಟ್ ರಿಯಾಯಿತಿಯ ಮೂಲಕ ಅಗ್ಗದ ಬೆಲೆಯಲ್ಲಿ Samsung Galaxy S22 5G Smartphone ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Image Credit: Channelnews

ಈನ್ನೂ ನೀವು HDFC Credit Card ನ ಮೂಲಕ ಪಾವತಿ ಮಾಡಿದರೆ 10 % ರಿಯಾಯಿತಿಯನ್ನು ಪಡೆಯಬಹುದು. ಕಂಪನಿಯು ನಿಮಗಾಗಿ Exchange Offer ಅನ್ನು ಕೂಡ ನೀಡಿದ್ದು, ನಿಮ ಬಳಿ ಇರುವ ಹಳೆಯ ಮಾದರಿಯ ಫೋನ್ ಅನ್ನು ಬದಲಿಸಿಕೊಳ್ಳುವ ಮೂಲ;ಅಕಾ ಮತ್ತು ಕಡಿಮೆ ಬೆಲೆಯಲ್ಲಿ Samsung Galaxy S22 5G Smartphone ಅನ್ನು ಖರೀದಿಸಬಹುದು.

Samsung Galaxy S22 5G Smartphone
Samsung Galaxy S22 5G ಸ್ಮಾರ್ಟ್ ಫೋನ್ ನಲ್ಲಿ Android 14, 15 ಮತ್ತು Android 16 ವರೆಗೆ ನವೀಕರಣಗಳನ್ನು ಪಡೆಯುತ್ತೀರಿ. ಇದು ಉತ್ತಮ IP ರೇಟಿಂಗ್‌ ನೊಂದಿಗೆ ಬರುತ್ತದೆ. ಇದು 6.1-ಇಂಚಿನ AMOLED ಡಿಸ್ಪ್ಲೇ ಹೊಂದಿದ್ದು, ಸ್ಮಾರ್ಟ್ಫೋನ್ Qualcomm Snapdragon 8 Gen 1 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಸಾಧನವು ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದ್ದು ಜನರಿಗೆ ಹೆಚ್ಚಿನ ಫೀಚರ್ ಅನ್ನು ನೀಡಲಿದೆ.

Image Credit: News 24

Galaxy S22 ಕ್ಯಾಮರಾ ವಿಶೇಷತೆ
ಇದು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರ ಮುಖ್ಯ ಲೆನ್ಸ್ 50MP ಆಗಿದೆ. ಹಾಗೆಯೆ ವು 12MP ಸೆಕೆಂಡರಿ ಲೆನ್ಸ್ ಮತ್ತು 10MP ಮೂರನೇ ಲೆನ್ಸ್ ಅನ್ನು ಕಾಣಬಹುದು. ಇನ್ನು ಉತ್ತಮ ಸೆಲ್ಫಿಗಾಗಿ ಮುಂಭಾಗದಲ್ಲಿ 10MP ಕ್ಯಾಮೆರಾವನ್ನು ಸಹ ಒದಗಿಸಿದೆ. ಹಾಗೆಯೆ 3700mAh ಬ್ಯಾಟರಿ ಬ್ಯಾಕಪ್ ಅನ್ನು ನೀಡಲಾಗಿದೆ. ಈ ಬ್ಯಾಟರಿ 25W ಪ್ರಮಾಣಿತ ಚಾರ್ಜಿಂಗ್ ವೇಗವನ್ನು ಹೊಂದಿದೆ.

Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: flipkart Galaxy S22 Offer samsung Samsung Galaxy samsung galaxy s22 Samsung Galaxy S22 5G Smartphone  Flipkart Year End Offer samsung galaxy s22 in india samsung galaxy s22 price

Recent Stories

  • Entertainment
  • Headline
  • Information
  • Main News
  • Social media

Sumalatha Ambareesh: ದರ್ಶನ್ ಬಗ್ಗೆ ಕೊನೆಗೂ ಮೌನಮುರಿದ ಸುಮಲತಾ, ದೊಡ್ಡಮಗನ ಬಗ್ಗೆ ಸುಮಲತಾ ಹೇಳಿದ್ದೇನು ನೋಡಿ.

Sumalatha Ambareesh About Darshan: ಸದ್ಯ ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ…

2024-07-05
  • Blog
  • Business
  • Information
  • Main News
  • money
  • Technology

Fujiyama EV: ಇದೆ ನೋಡಿ ಅತೀ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್, ಭರ್ಜರಿ 110 Km ಮೈಲೇಜ್.

Fujiyama Classic Electric Scooter: ದೇಶದಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ (Electric Vehicle) ಬಿಡುಗಡೆ ಹೆಚ್ಚಾಗಿ ಕಂಡುಬಂದಿದೆ. ಗ್ರಾಹಕರಿಗೆ ಬೇಕಾದ…

2024-07-05
  • Business
  • Headline
  • Information
  • Main News
  • money

Tax Notice: ಈ 5 ಸ್ಥಳದಲ್ಲಿ ಹಣ ಇಟ್ಟರೆ ನಿಮ್ಮ ಮನೆಗೆ ಬರಲಿದೆ ತೆರಿಗೆ ನೋಟೀಸ್, ಹೊಸ ತೆರಿಗೆ ನಿಯಮ.

Income Tax Notice Update: ದೇಶದಲ್ಲಿ ತೆರಿಗೆ ನಿಯಮಗಳು ಎಷ್ಟು ಕಠಿಣವಾಗಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದಿದೆ. ಆದಾಯ ಇಲಾಖೆಯು…

2024-07-05
  • Entertainment
  • Information
  • Main News
  • Social media

Vinay Rajkumar Marriage: ಸದ್ದಿಲ್ಲದೇ ಮದುವೆ ಮಾಡಿಕೊಂಡ್ರಾ ವಿನಯ್ ರಾಜಕುಮಾರ್, ವೈರಲ್ ಆಗಿದೆ ಫೋಟೋಸ್.

Vinay Rajkumar Marriage Photo Viral: ಸದ್ಯ ದೊಡ್ಮನೆಯ ಕುಡಿಯಾಗಿರುವ ಯುವ ರಾಜಕುಮಾರ್ ಅವರ ವಿಚ್ಛೇದನದ ಸುದ್ದಿ ಎಲ್ಲರಿಗು ತಿಳಿದಿರಬಹುದು.…

2024-07-05
  • Information
  • Main News
  • Technology

Renault Kwid: ನಿಮ್ಮ ಹೆಂಡತಿಗೆ ಗಿಫ್ಟ್ ಕೊಡಲು ಬೆಸ್ಟ್ ಕಾರ್, ಕೇವಲ 4 ಲಕ್ಷಕ್ಕೆ ಖರೀದಿಸಿ.

Renault Kwid Price And Feature: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ವಿಭಿನ್ನ ರೂಪಾಂತರ ಕಾರ್ ಗಳು ಲಭ್ಯವಿದೆ. ದೇಶದ ಜನಪ್ರಿಯ…

2024-07-05
  • Business
  • Headline
  • Information
  • Main News
  • money
  • Press

Gruha Lakshmi: ಗೃಹಲಕ್ಷ್ಮಿ 11 ನೇ ಕಂತಿನ ಹಣ ಜಮಾ ಆಗಿಲ್ಲವಾ…? ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ.

Gruha Lakshmi New Update: ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 11 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ.…

2024-07-05