Samsung Galaxy S24 Ultra Price Drop: ಹೊಸ ವರ್ಷದ ಆರಂಭದಲ್ಲಿ Samsung Mobile ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್. ಇದೀಗ ಹೊಸ ಫೋನ್ ಖರೀದಿ ಮಾಡಬೇಕು ಅನ್ನುವ ಯೋಜನೆಯಲ್ಲಿದ್ದವರಿಗೆ Samsung Galaxy S24 Ultra ಮೇಲೆ ಭರ್ಜರಿ ಆಫರ್ ಘೋಷಣೆ ಆಗಿದೆ. ನೀವು Samsung Galaxy S24 Ultra ಮೂಲ ಬೆಲೆಯಿಂದ ಸುಮಾರು 51,000 ರೂಪಾಯಿ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಹಾಗಾದರೆ ನಾವೀಗ ಈ ಆಫರ್ ನ ವಿಶೇಷತೆ ಏನು ಮತ್ತು ಈ ಸ್ಮಾರ್ಟ್ ಫೋನ್ ನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿದುಕೊಳ್ಳೋಣ.
ಸ್ಯಾಮ್ ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಮೇಲೆ ಭರ್ಜರಿ ರಿಯಾಯಿತಿ
ಇದೀಗ ಫ್ಲಿಪ್ ಕಾರ್ಟ್ ನಲ್ಲಿ Samsung Galaxy S24 Ultra ಬೆಲೆಯಲ್ಲಿ ಭಾರೀ ಇಳಿಕೆ ಘೋಷಣೆ ಆಗಿದೆ. Samsung Galaxy S24 Ultra ಮೂಲ ಬೆಲೆ 1,29,999 ರೂಪಾಯಿ ಆಗಿದೆ. ಇದೀಗ ನೀವು ಫ್ಲಿಪ್ ಕಾರ್ಟ್ ನ ಆಫರ್ ನಲ್ಲಿ 51,000 ರೂಪಾಯಿ ಕಡಿತದಲ್ಲಿ ಮೂಲಕ 78,999 ರೂಪಾಯಿಗೆ ಖರೀದಿಸಬಹುದಾಗಿದೆ. ಇನ್ನು ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್ ಕಾರ್ಡ್ ಮೂಲಕ (ಪ್ಲಿಪ್ ಕಾರ್ಟ್ ಆಕ್ಸಿಸ್, SBI) ಇನ್ಸ್ಟೆಂಟ್ ಡಿಸ್ಕೌಂಟ್ ಕೂಡ ಪಡೆದುಕೊಳ್ಳಬಹುದಾಗಿದೆ. ಹಾಗೆ ಹಳೆಯ Smartphone Exchange ಮಾಡುವ ಮೂಲಕ ಮತ್ತಷ್ಟು ಉಳಿತಾಯವನ್ನು ಮಾಡಿಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ನೀವು 74,999 ರೂಪಾಯಿಗಳಲ್ಲಿ Samsung Galaxy S24 Ultra ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.
Galaxy S24 Ultra Smartphone ವಿಶೇಷತೆಗಳ ಬಗ್ಗೆ ನೋಡೋಣ
Galaxy S24 Ultra Display
Samsung Galaxy S24 Ultra ಸ್ಮಾರ್ಟ್ ಫೋನ್ ಅತ್ಯಾಕರ್ಷಕ ಡಿಸ್ಪ್ಲೇ (Display) ವೈಶಿಷ್ಟ್ಯ ಗಳೊಂದಿಗೆ ಗ್ರಾಹಕರ ಕೈ ಸೇರುತ್ತದೆ. ಇದು 6.8 ಇಂಚಿನ QHD+ ಡೈನಾಮಿಕ್ AMOLED 2X ಫ್ಲಾಟ್ ಡಿಸ್ಪ್ಲೇ ಪಡೆದುಕೊಂಡಿದೆ, ಇದು ಗರಿಷ್ಠ 2600 ನಿಟ್ಸ್ ಬ್ರೈಟ್ ನೆಸ್ ನೀಡುತ್ತದೆ.
Galaxy S24 Ultra Camera
200 ಮೆಗಾ ಪಿಕ್ಸೆಲ್ ಮುಖ್ಯ ಸೆನ್ಸಾರ್, 50MP 5x ಟೆಲಿಫೋಟೋ, 10MP 3x ಟೆಲಿಫೋಟೋ, 12MP ಅಲ್ಟ್ರಾ ವೈಡ್, 100x ಸ್ಪೇಸ್ ಜೂಮ್ ಅನ್ನು ಪಡೆದುಕೊಂಡಿದೆ.
Galaxy S24 Ultra Battery
Samsung Galaxy S24 Ultra ಸ್ಮಾರ್ಟ್ ಫೋನ್ ನಲ್ಲಿ 5000 mAh ಬ್ಯಾಟರಿ ಅನ್ನು ಅಳವಡಿಸಲಾಗಿದೆ. ಜೊತೆಗೆ 45W ಫಾಸ್ಟ್ ಚಾರ್ಜಿಂಗ್ ಮತ್ತು Qi ವೈರ್ ಲೆಸ್ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. IP68 ರೇಟಿಂಗ್ ನಿಂದ ದೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ.
ಹೀಗೆ ಹಲವಾರು ವೈಶಿಷ್ಟ್ಯವನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಅಳವಡಿಸಲಾಗಿದೆ. ಈ ಆಫರ್ ಸೀಮಿತ ಅವಧಿಗೆ ಇರುವುದರಿಂದ ಆದಷ್ಟು ಬೇಗ ಬುಕ್ ಮಾಡಿಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

