Cheap Washing Machine: ಕೇವಲ 999 ರೂ ಗೆ ಖರೀದಿಸಿ ಹೊಸ ವಾಷಿಂಗ್ ಮಷೀನ್, ದಸರಾ ಹಬ್ಬದ ಇನ್ನೊಂದು ಭರ್ಜರಿ ಆಫರ್.
ಈಗ ಅತೀ ಕಡಿಮೆ ದರದಲ್ಲಿ ಸ್ಯಾಮ್ ಸಂಗ್ ವಾಷಿಂಗ್ ಮಷೀನ್ ಖರೀದಿ ಮಾಡಬಹುದು.
Samsung Top Load Washing Machine: ಇತ್ತೀಚಿನ ದಿನಗಳಲ್ಲಿ ವಾಷಿಂಗ್ ಮೆಷಿನ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನಬಹುದು. ಕಾರಣ ವಿವಿಧ ಪ್ರತಿಷ್ಠಿತ ಕಂಪನಿಗಳು ಗ್ರಾಹಕರ ಬಜೆಟ್ ಬೆಲೆಯಲ್ಲಿ ವಾಷಿಂಗ್ ಮೆಷಿನ್ ಅನ್ನು ಪರಿಚಯಿಸುತ್ತಿದೆ.
ದೇಶದ ಜನಪ್ರಿಯ ಇ ಕಾಮರ್ಸ್ ಫ್ಲಾಟ್ ಫಾರ್ಮ್ ಗಳು ಕೂಡ ವಾಷಿಂಗ್ ಮೆಷಿನ್ ಖರೀದಿಗೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಇನ್ನು Samsung ಕಂಪನಿಯ ವಾಷಿಂಗ್ ಮೆಷಿನ್ ಹೆಚ್ಚು ಪ್ರಯೋಜನಕಾರಿಯಾಗಿದೆ ಎನ್ನಬಹುದು. ಇದೀಗ ಕಂಪನಿಯು ವಾಷಿಂಗ್ ಮೆಷಿನ್ ಖರೀದಿಗೆ ಭರ್ಜರಿ ಹಣಕಾಸು ಯೋಜನೆಯನ್ನು ಪರಿಚಯಿಸಿದೆ.
Samsung Top Load Washing Machine
Samsung Top Load Washing Machine ನಲ್ಲಿ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಹೆಚ್ಚಿನ ಸಾಮರ್ಥ್ಯವುಳ್ಳ EcoBubble ಹಾಗೂ Hygiene Steam ಫೀಚರ್ ಗಳನ್ನೂ ಅಳವಡಿಸಲಾಗಿದೆ. ನೀವು Samsung Top Load Washing Machine ನಲ್ಲಿ ಟಾಪ್ ಫೀಚರ್ ಗಳನ್ನೂ ನೋಡಬಹುದಾಗಿದೆ.
ಇನ್ನು EcoBubble ತಂತ್ರಜ್ಞಾನವು ಯಾವುದೇ ಸಹಾಯವಿಲ್ಲದೆ ನೀರನ್ನು ಅಲ್ಲಾಡಿಸುವ ಮೂಲಕ ಮತ್ತು ಡಿಟರ್ಜೆಂಟ್ ನ ಜೊತೆಗೆ ಸಂಪೂರ್ಣವಾಗಿ ಮಿಶ್ರಣವಾಗುವ ಮೂಲಕ Samsung ನ ವಾಷಿಂಗ್ ಮಷೀನ್ ಗಳ ಕಾರ್ಯಕ್ಷಮತೆಯನ್ನು ಸುಧಾರಿಸಿದೆ. ಇನ್ನು ಬಿಸಿ ನೀರನ್ನು ಬಳಸುವ ಮೂಲಕ Hygiene Steam ಸೈಕಲ್ ಬ್ಯಾಕ್ಟೀರಿಯಾದ ಸಮಸ್ಯೆಗೆ ಅತ್ಯುತ್ತಮ ಪರಿಹಾರ ಒದಗಿಸುತ್ತದೆ.
ಕೇವಲ 990 ರೂ. ಗಳಲ್ಲಿ ಖರೀದಿಸಿ ಟಾಪ್ ಲೋಡ್ ವಾಷಿಂಗ್ ಮೆಷಿನ್
ಇನ್ನು Samsung Top Load Washing Machine ಖರೀದಿಗೆ ಕಂಪನಿಯು ಅದ್ಭುತ ಹಣಕಾಸಿನ ಯೋಜನೆಯನ್ನು ಪರಿಚಯಿಸಿದೆ. ನೀವು Samsung Top Load Washing Machine ಅನ್ನು ಬರೋಬ್ಬರಿ 20 ವರ್ಷಗಳ ವ್ಯಾರಂಟಿ ಜೊತೆಗೆ ಖರೀದಿಸಬಹುದಾಗಿದೆ. ಇನ್ನು ನೀವು Samsung Top Load Washing Machine ಅನ್ನು ಕೇವಲ 990 ರೂ. ಮಾಸಿಕ EMI ಪಾವತಿಯೊಂದಿಗೆ ಈ ವಾಷಿಂಗ್ ಮೆಷಿನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.