ಸಂಜು ಬಸಯ್ಯ ಮದುವೆಯಾಗುತ್ತಿರುವ ಈ ಹುಡುಗಿ ನಿಜಕ್ಕೂ ಯಾರು ಗೊತ್ತಾ, ಈಕೆ ನಿಜಕ್ಕೂ ಗ್ರೇಟ್ ನೋಡಿ.

ಹಾಸ್ಯ ನಟ ಸಂಜು ಬಸಯ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಕಾಮಿಡಿ ಕಿಲಾಡಿಗಳು ಮೂಲಕ ತನ್ನ ಹಾಸ್ಯ ಜೀವನವನ್ನ ಆರಂಭ ಮಾಡಿದ ನಟ ಸಂಜು ಬಸಯ್ಯ ಅವರಿಗೆ ಇದು ರಾಜ್ಯದಲ್ಲಿ ಅಪಾರವಾದ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು. ಕಾಮಿಡಿ ಕಿಲಾಡಿಗಳು ಶೋ ನಂತರ ಕೆಲವು ಚಿತ್ರಗಳಲ್ಲಿ ಮತ್ತು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ನಟ ಸಂಜು ಬಸಯ್ಯ ಅವರ ತಮಾಷೆಗೆ ನಗದ ಮುಖವೇ ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ಬಹಳ ದೊಡ್ಡದು ಅನ್ನುವ ಹಾಗೆ ನಟನೆಯನ್ನ ಮಾಡುತ್ತಾರೆ ಹಾಸ್ಯನಟ ಸಂಜು ಬಸಯ್ಯ ಅವರು.

ಇನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯನಟ ಸಂಜು ಬಸಯ್ಯ ಅವರ ಸುದ್ದಿ ಹರಿದಾಡುತ್ತಿದ್ದು ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಹೌದು ಸಾಮಾಜಿಕ ಜಾಲತಾಣದಲ್ಲಿ ಸಂಜು ಬಸಯ್ಯ ಅವರ ಮದುವೆಯ ವಿಷಯ ಸಕತ್ ವೈರಲ್ ಆಗಿದ್ದು ಅವರು ಮದುವೆಯಾಗುತ್ತಿರುವ ಹುಡುಗಿಯ ಜೊತೆಗೆ ತೆಗೆಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಹಾಸ್ಯ ನಟ ಸಂಜು ಬಸಯ್ಯ ಅವರು ಮದುವೆಯಾಗುತ್ತಿರುವ ಈ ಹುಡುಗಿ ಯಾರು ಮತ್ತು ಇವರ ಪರಿಚಯ ಹೇಗಾಯಿತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇವರ ಜೋಡಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sanju basayya and pallavi

ತಾನು ಮದುವೆಯಾಗುತ್ತಿರುವ ಹುಡುಗಿಯ ಬಗ್ಗೆ ಸ್ವತಃ ಮಾತನಾಡಿರುವ ಸಂಜು ಬಸಯ್ಯ ಅವಳು ನೋಡುವುದಕ್ಕೆ ಎಷ್ಟು ಮುದ್ದಾಗಿ ಇದ್ದಾಳೋ ಅವಳ ಮನಸ್ಸು ಕೂಡ ಅಷ್ಟೇ ಮೃದು ಎಂದು ಹೇಳಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾನು ಮತ್ತು ಅವಳು ಒಟ್ಟಿಗೆ ಬೆಳೆದವರು ಮತ್ತು ಈಕೆಯ ಹೆಸರು ಪಲ್ಲವಿ ಎಂದು ತಾನು ಮದುವೆಯಾಗುತ್ತಿರುವ ಹುಡುಗಿಯನ್ನ ಪರಿಚಯ ಮಾಡಿಕೊಟ್ಟಿದ್ದಾರೆ ಸಂಜು ಬಸಯ್ಯ. ಚಿಕ್ಕ ವಯಸ್ಸಿನಿಂದ ಇಬ್ಬರು ಒಟ್ಟಿಗೆ ಬೆಳೆದಿದ್ದು ಎಂಟು ವರ್ಷದಿಂದ ನಾವಿಬ್ಬರು ಪ್ರೀತಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ ಸಂಜು ಬಸಯ್ಯ.

ಸದ್ಯ ಇವರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು ಮುದ್ದಾದ ಜೋಡಿಗೆ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಮದುವೆಯಾಗುತ್ತೇವೆ ಎಂದು ಸಂಜು ಬಸಯ್ಯ ಹೇಳಿಕೊಂಡಿದ್ದು ಇನ್ನೇನು ಕೆಲವೇ ತಿಂಗಳಲ್ಲಿ ತನ್ನ ಬಹುಕಾಲದ ಗೆಳತಿಯ ಜೊತೆ ಸಂಜು ಬಸಯ್ಯ ಹಸೆಮಣೆಯನ್ನ ಏರಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಸಂಜು ಬಸಯ್ಯ ಮತ್ತು ಪಲ್ಲವಿ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Sanju basayya and pallavi

Join Nadunudi News WhatsApp Group