ಸಂಜು ಬಸಯ್ಯ ಮತ್ತು ಮದುಯಾಗುತ್ತಿರುವ ಹುಡುಗಿ ಪಲ್ಲವಿ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ, ನಿಜಕ್ಕೂ ಗ್ರೇಟ್ ನೋಡಿ.
ಸಂಜು ಬಸಯ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಅದೆಷ್ಟೋ ಜನರ ಪ್ರೀತಿಯನ್ನ ಗಳಿಸಿಕೊಂಡ ಹಾಸ್ಯನಟ ಅಂದರೆ ಅದು ಸಂಜು ಬಸಯ್ಯ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸಂಜು ಬಸಯ್ಯ ಅವರ ಹಾಸ್ಯಕ್ಕೆ ನಗದ ಮುಖವೇ ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಹಲವು ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡು ಅದೆಷ್ಟೋ ಜನರ ಮುಖದಲ್ಲಿ ನಗುವನ್ನ ತರಿಸಿದ್ದ ಸಂಜು ಬಸಯ್ಯ ಸದ್ಯ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸಂಜು ಬಸಯ್ಯ ಅವರ ಮದುವೆಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಅವರ ಜೋಡಿಯ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು.
ಇನ್ನು ಸಂಜು ಬಸಯ್ಯ ಅವರು ಕನ್ನಡದ ಖ್ಯಾತ ರಿಯಾಲಿಟಿ ಶೋ ಅನಿಸಿಕೊಂಡಿದ್ದ ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಕಾಣಿಸಿಕೊಂಡು ನಂತರ ದರ್ಶನ್ ಅವರ ಜೊತೆ ಚಿತ್ರದಲ್ಲಿ ನಟನೆಯನ್ನ ಮಾಡುವುದರ ಮೂಲಕ ಸಕತ್ ಸುದ್ದಿಯಾದರು ಎಂದು ಹೇಳಬಹುದು. ಇನ್ನು ಸಂಜು ಬಸಯ್ಯ ಅವರು ತಾನು ಮದುವೆಯಾಗುತ್ತಿರುವ ಹುಡುಗಿಯನ್ನ ಸದ್ಯ ತಮ್ಮ ಅಭಿಮಾನಿಗಳಿಗೆ ಪರಿಚಯ ಮಾಡಿಸಿದ್ದು ಈಕೆಯ ಹೆಸರು ಪಲ್ಲವಿ ಎಂದು ಕೂಡ ಹೇಳಿದ್ದಾರೆ. ಪಲ್ಲವಿ ಮತ್ತು ಸಂಜು ಬಸಯ್ಯ ಅವರು ಕಳೆದ ಎಂಟು ವರ್ಷಗಳಿಂದ ಒಬ್ಬರನ್ನ ಒಬ್ಬರು ಇಷ್ಟಪಟ್ಟಿದ್ದು ಇನ್ನೇನು ಕೆಲವೇ ತಿಂಗಳಲ್ಲಿ ಅವರು ಹಸೆಮಣೆಯನ್ನ ಏರಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಸದ್ಯ ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಕ್ಷಿತಾ ಮತ್ತು ಯೋಗರಾಜ್ ಭಟ್ ಅವರು ಸಂಜು ಬಸಯ್ಯ ಮತ್ತು ಪಲ್ಲವಿ ಅವರಿಗೆ ಶುಭಾಶಯವನ್ನ ಹೇಳಿದ್ದಾರೆ. ಇನ್ನು ನೋಡುವುದಕ್ಕೆ ಬಹಳ ಚಿಕ್ಕವನಾಗಿ ಕಾಣುವ ಸಂಜು ಬಸಯ್ಯ ಮತ್ತು ಅವರು ಮದುವೆಯಾಗುತ್ತಿರುವ ಪಲ್ಲವಿ ಅವರ ನಡುವಿನ ವಯಸ್ಸಿನ ಅಂತರ ಎಷ್ಟು ಎಂದು ಕೆಲವರು ಪ್ರಶ್ನೆಯನ್ನ ಮಾಡಿದ್ದು ಸದ್ಯ ಅದಕ್ಕೆ ಉತ್ತರ ಸಿಕ್ಕಿದೆ ಎಂದು ಹೇಳಬಹುದು. ಹಾಗಾದರೆ ಸಂಜು ಬಸಯ್ಯ ಮತ್ತು ಅವರು ಮದುವೆಯಾಗುತ್ತಿರುವ ಪಲ್ಲವಿ ನಡುವಿನ ವಯಸ್ಸಿನ ಅಂತರ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇವರ ಜೋಡಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.
ಹೌದು ಸಂಜು ಬಸಯ್ಯ ಮತ್ತು ಪಲ್ಲವು ಅವರು ಚಿಕ್ಕ ವಯಸ್ಸಿನಿಂದ ಒಟ್ಟಿಗೆ ಆಡಿಕೊಂಡು ಬೆಳೆದಿದ್ದು ಅವರ ನಡುವೆ ಪ್ರೀತಿ ಚಿಗುರಿ ಎಂಟು ವರ್ಷಗಳು ಕಳೆದಿದೆ ಎಂದು ಸಂಜು ಬಸಯ್ಯ ಹೇಳಿಕೊಂಡಿದ್ದರು. ಇನ್ನು ಸಂಜು ಬಸಯ್ಯ ಮತ್ತು ಪಲ್ಲವಿ ವಯಸ್ಸಿನ ನಡುವೆ ಎಂಟು ತಿಂಗಳು ವಯಸ್ಸಿನ ಅಂತರ ಇದೆ. ಹೌದು ಸಂಜು ಬಸಯ್ಯ ಅವರು ಪಲ್ಲವಿಗಿಂತ ಎಂಟು ತಿಂಗಳು ವಯಸಿನಲ್ಲಿ ದೊಡ್ಡವರು ಆಗಿದ್ದಾರೆ. ನನ್ನ ಮತ್ತು ಸಂಜು ಬಸಯ್ಯ ನಡುವೆ ಎಂಟು ತಿಂಗಳು ಅಂತರ ಇದ್ದು ಅವರು ನನಗಿಂತ ಎಂಟು ತಿಂಗಳು ದೊಡ್ಡವರು ಎಂದು ಪಲ್ಲವಿ ಅವರು ಹೇಳಿಕೊಂಡಿದ್ದಾರೆ. ಸ್ನೇಹಿತರೆ ಪಲ್ಲವಿ ಮತ್ತು ಸಂಜು ಬಸಯ್ಯ ಅವರ ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.