Sanya Iyer And Deepa Iyer Photos: ಸಾನ್ಯಾ ಅಯ್ಯರ್ ಹಾಗು ದೀಪಾ ಅಯ್ಯರ್ ಫೋಟೋ ನೋಡಿ ಅಕ್ಕ ತಂಗಿನಾ ಎಂದ ಅಭಿಮಾನಿಗಳು.

Sanya Iyer And Deepa Iyer Photos: ಕಲರ್ಸ್ ಕನ್ನಡ ಚಾನಲ್ (Colors Kannada Channel)ಅಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟಿ ಸಾನ್ಯಾ ಅಯ್ಯರ್ (Sanya Iyer). ನಟಿ ಸಾನ್ಯಾ ಅಯ್ಯರ್ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. 

Sanya Iyer And Deepa Iyer Photos
Image Source: Instagram

ನಟಿ ಸಾನ್ಯಾ ಅಯ್ಯರ್ ಬಿಗ್ ಬಾಸ್ ಸೀಸನ್ 9 (Bigg Boss Season 9)ಕ್ಕೂ ಸಹ ಆಗಮಿಸಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಅಯ್ಯರ್ ಹೆಚ್ಚು ಜೊತೆಯಾಗಿ ಇದ್ದಿದ್ದು ರೂಪೇಶ್ ಶೆಟ್ಟಿ ಜೊತೆ. ಇದೀಗ ಸಾನ್ಯಾ ಅಯ್ಯರ್ ಮತ್ತು ಅವರ ತಾಯಿ ದೀಪಾ ಅಯ್ಯರ್ (Deepa Iyer) ಫೋಟೋಗಳನ್ನು ಸಾಮಾಜಿಕ ಜಾಲತಾಣ (Social Media)ದಲ್ಲಿ ಹಂಚಿಕೊಂಡಿದ್ದಾರೆ.

Sanya Iyer And Deepa Iyer Photos
Image Source: Instagram

ತಾಯಿ ಮಗಳಿಗೆ ಅಕ್ಕ ತಂಗಿನಾ ಎಂದು ಕೇಳಿದ ಅಭಿಮಾನಿಗಳು
ಇದೀಗ ನಟಿ ಸಾನ್ಯಾ ಮತ್ತು ತಾಯಿ ದೀಪಾ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರ ಫೋಟೋ ನೋಡಿ ಅಭಿಮಾನಿಗಳು ಕ್ಯೂಟ್ ಎಂದಿದ್ದಾರೆ.

ಅಲ್ಲದೆ ಹಲವಾರು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ತಾಯಿ ಮಗಳ ಫೋಟೋ ನೋಡಿದ ಅಭಿಮಾನಿಗಳು ತಾಯಿ ಮಗಳ ಅಥವಾ ಅಕ್ಕ ತಂಗಿನಾ, ಇಬ್ಬರು ಇಷ್ಟು ಸುಂದರವಾಗಿದ್ದೀರಾ ಎಂದಿದ್ದಾರೆ.

Sanya Iyer And Deepa Iyer Photos
Image Source: Instagram

ನಟಿ ಸಾನ್ಯಾ ಅಯ್ಯರ್ ಮತ್ತು ದೀಪಾ ಅಯ್ಯರ್
ದೀಪ ಅಯ್ಯರ್ ಲಕ್ಷಣ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ. ಇವರು ನಿರೂಪಕಿ ಕೂಡ ಹೌದು. ಅಲ್ಲದೆ ಪ್ರೊಡಕ್ಷನ್ ಹೆಸರಿಂದ ಸಂಸ್ಥೆ ಕೂಡ ನಟಿ ದೀಪಾ ಅಯ್ಯರ್ ಹೊಂದಿದ್ದಾರೆ.

Join Nadunudi News WhatsApp Group

ನಟಿ ದೀಪಾ ಅಯ್ಯರ್ ಅವರಿಗೆ ತಮ್ಮ ಮಗಳು ಸಾನ್ಯಾ ಎಂದರೆ ತುಂಬಾ ಪ್ರೀತಿ. ಮಗಳಿಗೆ ತಮ್ಮ ಜೀವನ ಮುಡಿಪಿಟ್ಟಿದ್ದಾರೆ. ನಟಿ ಸಾನ್ಯಾ ಅಯ್ಯರ್ ಅವರಿಗೆ ಅಮ್ಮ ಎಂದರೆ ಪ್ರಾಣ.

Sanya Iyer And Deepa Iyer Photos
Image Source: Instagram

Join Nadunudi News WhatsApp Group