Sanya Iyer New Photos: ನೀಲಿ ಸೀರೆಯಲ್ಲಿ ಮಿಂಚಿದ ಸಾನ್ಯ ಐಯ್ಯರ್, ಫೋಟೋ ವೈರಲ್.

Sanya Iyer Photoshoot in Saree: ಬಿಗ್ ಬಾಸ್ ಖ್ಯಾತಿಯ ಸಾನ್ಯ ಐಯ್ಯರ್ (Sanya Iyer) ಇದೀಗ ಪುತ್ತೂರಿನಲ್ಲಿ ನಡೆದ ಘಟನೆಯ ವಿಷಯವಾಗಿ ಬಾರಿ ಸುದ್ದಿಯಲ್ಲಿದ್ದಾರೆ. ಈ ನಡುವೆ ಸಾನ್ಯ ಐಯ್ಯರ್  ಸೀರೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಸೀರೆಯ ಫೋಟೋಗಳನ್ನು ಸಾನ್ಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.

Sanya Iyer shining in saree, photo viral.
Image Credit: instagram

ಬಿಗ್ ಬಾಸ್ ಸೀಸನ್ 9 (Bigg Boss Season 9) ನ ಸ್ಪರ್ದಿ ಸಾನ್ಯ ಐಯ್ಯರ್
ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಸಾನ್ಯ ಐಯ್ಯರ್ ಇದೀಗ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ.

ಬಿಗ್ ಬಾಸ್ ಕನ್ನಡ ಓಟಿಟಿ ಯಲ್ಲಿ ಸ್ಪರ್ದಿಸುವ ಮೂಲಕ ಕನ್ನಡಿಗರ ಗಮನ ಸೆಳೆದಿದ್ದರು. ನಂತರ ಬಿಗ್ ಬಾಸ್ ಟಿವಿ ಸೀಸನ್ ನಲ್ಲಿ ಕೂಡ ಸ್ಪರ್ದಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಜೊತೆ ಸಾನ್ಯ ಐಯ್ಯರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.

Actress Sanya Iyer shines in a blue saree
Image Credit: instagram

ಸೀರೆಯಲ್ಲಿ ಮಿಂಚಿದ ಸಾನ್ಯ ಐಯ್ಯರ್
ಇದೀಗ ಸಾನ್ಯ ಅಯ್ಯರ್ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಇದೀಗ ಬಾರಿ ವೈರಲ್ ಆಗುತ್ತಿದೆ. ನೆಟ್ಟಿಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Join Nadunudi News WhatsApp Group

ಸಾನ್ಯ ಐಯ್ಯರ್ ನೀಲಿ ಬಣ್ಣದ ಸೀರೆಯನ್ನು ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸಾನ್ಯ ಐಯ್ಯರ್ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದಾರೆ.

 

View this post on Instagram

 

A post shared by Sanya (@sanyaaiyer)

ಹಾಗೂ ನೆಟ್ಟಿಗರಿಂದ ಕಮೆಂಟ್ ಗಳ ಸುರಿಮಳೆ ಬರುತ್ತಿದೆ. ನೀವು ನಿಜವಾಗಲು ಸಿಂಗಾರ ಸಿರಿಯೆ ಬಿಡಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಸಾನ್ಯ ಐಯ್ಯರ್ ಅವರ ಸಾಂಪ್ರದಾಯಿಕ ನೋಟಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ. ಸಾನ್ಯ ಐಯ್ಯರ್ ಅವರ ವಾಚ್ ಬಗ್ಗೆ ಕೂಡ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ನೀಲಿ ಬಣ್ಣದ ಸೀರೆಯಲ್ಲಿ ಸಾನ್ಯ ಐಯ್ಯರ್ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ.

Join Nadunudi News WhatsApp Group