Bombat Bhojana Program: ತನ್ನ ಪ್ರೀತಿಯ ವಿಚಾರ ಹೇಳಿಕೊಂಡ ನಟಿ ಸಪ್ತಮಿ ಗೌಡ, ಅಪ್ಪನ ಮೇಲಿನ ಪ್ರೀತಿ ಬಗ್ಗೆ ಮಾತನಾಡಿದ ಸಪ್ತಮಿ ಗೌಡ

Sapthami Gowda In Bombat Bhojana Program: ಕಾಂತಾರ ಬೆಡಗಿ ಸಪ್ತಮಿ ಗೌಡ (Saptami Gowda) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ಸಪ್ತಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ.

ಇದೀಗ ನಟಿ ಬೊಂಬಾಟ್ ಭೋಜನ (Bombat Bhojana) ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಆಗಿಮಿಸಲಿದ್ದಾರೆ. ಇನ್ನು ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ನಟಿ ಸಪ್ತಮ ಗೌಡ ತಮ್ಮ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.

Sapthami Gowda In Bombat Bhojana Program
Image Source: India Today

ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಕಾಂತಾರ ಬೆಡಗಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೊಂಬಾಟ್ ಭೋಜನ ಕಾರ್ಯಕ್ರಮ ಪ್ರಸಾರವಾಗುತ್ತಾದೆ. ಪ್ರತಿ ದಿನ ಒಂದೊಂದು ಗೆಸ್ಟ್ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿಕೊಡುತ್ತಾರೆ.

ಇನ್ನು ಪ್ರೇಮಿಗಳ ದಿನದಂದು ಬೊಂಬಾಟ್ ಭೋಜನ ಕಾರ್ಯಕ್ರಮಕ್ಕೆ ಕಾಂತಾರ ಬೆಡಗಿ ಲೀಲಾ ಅಲಿಯಾಸ್ ಸಪ್ತಮಿ ಗೌಡ ಗೆಸ್ಟ್ ಆಗಿ ಬಂದಿದ್ದಾರೆ. ಬೊಂಬಾಟ್ ಭೋಜನ ಕಾರ್ಯಕ್ರಮವನ್ನು ಸಿಹಿ ಕಹಿ ಚಂದ್ರು (Sihi Kahi Chandru) ಅವರು ನಡೆಸಿಕೊಡುತ್ತಾರೆ.

Sapthami Gowda In Bombat Bhojana Program
Image Source: India Today

 

Join Nadunudi News WhatsApp Group

ಅಡುಗೆ ಪ್ರಿಯರಿಗೆ ಸಿಹಿ ಕಹಿ ಚಂದ್ರು ಬಹಳ ರುಚಿಕರವಾದ ಅಡುಗೆಯ ವಿಧಾನಗಳನ್ನು ಹೇಳಿಕೊಡುತ್ತಾರೆ. ಅದೆಷ್ಟೋ ಕನ್ನಡಿಗರ ಇವರ ಅಡುಗೆಯ ವಿದಾನಕಕ್ಕೆ ಮನಸೋತಿದ್ದಾರೆ.

ಇದೀಗ ಪ್ರೇಮಿಗಳ ದಿನದ ವಿಶೇಷವಾಗಿ ಕಾಂತಾರ ಚಿತ್ರದ ನಾಯಕಿ ಸಪ್ತಮಿ ಗೌಡ ಗೆಸ್ಟ್ ಆಗಿ ಆಗಮಿಸಿದ್ದಾರೆ. ಈ ವೇಳೆ ನಟಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡ್ದಾರೆ.

Sapthami Gowda In Bombat Bhojana Program
Image Source; India Today

ಪ್ರೀತಿಯ ಬಗ್ಗೆ ಮಾತನಾಡಿದ ಸಪ್ತಮಿ ಗೌಡ
ನಟಿ ಸಪಾಟಮಿ ಗೌಡ ಅವರ ಮೊದಲ ಕಾಲೇಜಿನಲ್ಲಿ ಆಗಿದೆ ಎಂದು ಹೇಳಿದ್ದಾರೆ. ಸಪ್ತಮಿ ಅವರ ಪ್ರಕಾರ ಐಡಿಯಲ್ ಪ್ರೇಮಿಗಳ ದಿನಾಚರಣೆ ಅಂದರೆ ಬೈಕ್ ನಲ್ಲಿ ಕಬ್ಬನ್ ಪಾರ್ಕ್ ವರೆಗೂ ಹೋಗುವುದು, ಪಾರ್ಕ್ ಸುತ್ತಾಡುವುದು, ಒಂದು ಸಣ್ಣ ನಿದ್ದೆ ಮಾಡುವುದು, ಒಳ್ಳೆಯ ಊಟ ಮಾಡುವುದು.

ಹಾಗೆಯೆ ಸಂಜೆ ಒಂದು ಸಿನಿಮಾ ನೋಡಬೇಕು ಎಂದು ಹೇಳಿದ್ದಾರೆ.ಸಪ್ತಮಿ ಅವರ ಪ್ರಕಾರ ಪ್ರೀತಿ ಎಂದರೆ ನಂಬಿಕೆ, ಪ್ರಾಮಾಣಿಕತೆ, ವಿಶ್ವಾಸ, ಸ್ನೇಹಿತರಾಗಿ ಇರುವುದು ಎಂದು ಲೀಲಾ ಹೇಳಿದ್ದಾರೆ.

Sapthami Gowda In Bombat Bhojana Program
Image Source: India Today

ನಾನು ಇದುವರೆಗೂ ಅಪ್ಪನಿಗೆ ಐ ಲವ್ ಯು ಹೇಳಿಲ್ಲ. ಬಟ್ ಯಾವಾಗಲು ಅವರ ಕಾಲಿಗೆ ನಮಸ್ಕಾರ ಮಾಡುತ್ತೇನೆ. ಅಪ್ಪ ಏನ್ ಹೇಳ್ತಾರೆ ಎಂದು ನೋಡಬೇಕು ಎಂದು ಹೇಳಿದ್ದಾರೆ.

ನಂತರ ಸಪ್ತಮಿ ಅವರು ಅಪ್ಪನಿಗೆ ಕಾಲ್ ಮಾಡಿ ಹಾಲೋ ಅಪ್ಪ ,ಏನಿಲ್ಲ ಥ್ಯಾಂಕ್ ಯು ಫಾರ್ ಎವರಿಥಿಂಗ್, ಐ ಲವ್ ಯು ಅಪ್ಪ ಎಂದಿದ್ದಾರೆ.

Sapthami Gowda In Bombat Bhojana Program
Image Source: India Today

 

 

Join Nadunudi News WhatsApp Group