Sapthami Gowda Modern Dress: ಮಾಡ್ರನ್ ಬಟ್ಟೆಯಲ್ಲಿ ಮಿಂಚಿದ ಕಾಂತಾರ ಬೆಡಗಿ, ಮೆಚ್ಚಿದ ಫ್ಯಾನ್ಸ್.

Kantara Actress Sapthami Gowda In Modern Look: ಕಾಂತಾರ ಕನ್ನಡದ ಹೆಮ್ಮೆಯ ಸಿನಿಮಾ. ಕಾಂತಾರ (Kantara) ಸಿನಿಮಾದ ಮೂಲಕ ಪರಿಚಿತರಾದ ನಟಿ ಸಪ್ತಮಿ ಗೌಡ ಕರುನಾಡ ಜನರ ಮನ ಗೆದ್ದಿದ್ದಾರೆ. ಭಾರತದಾದ್ಯಂತ ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರ ಬಾರಿ ಸದ್ದು ಮಾಡಿದೆ.

Sapthami Gowda did a photoshoot in a black dress.
Image Credit: instagram

ಕಾಂತಾರ ಚಿತ್ರದ ಯಶಸ್ಸಿನ ಬೆನ್ನಲ್ಲೇ ಕಾಂತಾರ ಬೆಡಗಿ ಸಪ್ತಮಿ ಗೌಡ (Sapthami Gowda) ಅವರ ಖ್ಯಾತಿ ಕೂಡ ಹೆಚ್ಚುತ್ತಲೇ ಇದೆ. ಕಾಂತಾರ ಚಿತ್ರದ ಬಳಿಕ ನಟಿ ಸಪ್ತಮಿ ಗೌಡ ಅವರನ್ನು ಸಾಲು ಸಾಲು ಆಫರ್ ಗಳು ಹುಡುಕಿ ಬಂದಿವೆ.

ಈ ನಡುವೆ ನಟಿ ಸೋಶಿಯಲ್ ಮೀಡಿಯಾದಲ್ಲ ತಮ್ಮ ಹೊಸ ಲುಕ್ ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Kantara Sapthami Gowda who did a photoshoot wearing a black dress
Image Credit: instagram

ಬ್ಲ್ಯಾಕ್ ಡ್ರೆಸ್ ನಲ್ಲಿ ಸ್ಲಿಮ್ ಆಗಿ ಕಾಣಿಸುತ್ತಿರುವ ನಟಿ ಸಪ್ತಮಿ ಗೌಡ
ನಟಿ ಸಪ್ತಮಿ ಗೌಡ ಬ್ಲ್ಯಾಕ್ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿದ್ದಾರೆ. ಇವರ ಈ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬ್ಲಾಯ್ಕ್ ಡ್ರೆಸ್ ನಲ್ಲಿ ನಟಿ ಸಪ್ತಮಿ ಗೌಡ ಸ್ಲಿಮ್ ಆಗಿ ಕಾಣಿಸುತ್ತಿದ್ದಾರೆ. ಸದ್ಯ ನಟಿ ಸಪ್ತಮಿ ಗೌಡ ಹಲವು ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Actress Saptami Gowda shines in modern clothes
Image Credit: instagram

ಕಾಂತಾರ ಬೆಡಗಿ ಸಪ್ತಮಿ ಗೌಡ
ಬ್ಲ್ಯಾಕ್ ಡ್ರೆಸ್ ನಲ್ಲಿ ನಟಿ ಸಪ್ತಮಿ ಗೌಡ ಸಕತ್ ಆಗಿ ಪೋಸ್ ನೀಡಿದ್ದಾರೆ. ಬಾಲಿವುಡ್ ಗೆ ಹಾರಿರುವ ನಟಿ ಸಪ್ತಮಿ ಗೌಡ ಇದೀಗ ಫುಲ್ ಸ್ಲಿಮ್ ಆಗಿದ್ದಾರೆ. ಕಾಂತಾರ ಸಿನಿಮಾ ಹಿಟ್ ಆದ ಬಳಿಕ ನಟಿ ಸಪ್ತಮಿ ಗೌಡ ಸಹ ಫ್ಯಾನ್ ಇಂಡಿಯಾ ಸ್ಟಾರ್ ನಟಿ ಆಗಿ ಮಿಂಚಿದ್ದಾರೆ. ಸಾಲು ಸಾಲು ಸಿನಿಮಾಗಳು ಸಪ್ತಮಿ ಗೌಡ ಅವರನ್ನು ಕೈ ಬಿಸಿ ಕರೆಯುತ್ತಿದೆ .

Join Nadunudi News WhatsApp Group

Join Nadunudi News WhatsApp Group