Sapthami Gowda New Photos: ಹೊಸ ಫೋಟೋಶೂಟ್ ನಲ್ಲಿ ರಾಣಿಯಂತೆ ಕಾಣಿಸುತ್ತಿರುವ ನಟಿ ಸಪ್ತಮಿ ಗೌಡ.

Actress Sapthami Gowda Latest Photoshoot: ಕಾಂತಾರ ಸಿನಿಮಾದ ಮೂಲಕ ಖ್ಯಾತಿ ಪಡೆದ ನಟಿ ಸಪ್ತಮಿ ಗೌಡ (Sapthami Gowda). ನಟಿ ಸಪ್ತಮಿ ಗೌಡ ಕಾಂತಾರ (Kantara) ಸಿನಿಮಾದ ಯಶಸ್ಸಿನ ನಂತರ ಸಾಕಷ್ಟು ಸುದ್ದಿಯಲ್ಲಿದ್ದಾರೆ.

ನಟಿ ಸಪ್ತಮಿ ಗೌಡ ಕಾಂತಾರ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಜನರ ಮೋಡಿಗೆ ಕಾರಣರಾದರು. ಇದೀಗ ನಟಿ ಸಪ್ತಮಿ ಗೌಡ ಹೊಸ ಫೋಟೋಶೂಟ್ ಮಾಡಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

Sapthami Gowda New Photos
Image Source: India Today

ಹೊಸ ಡ್ರೆಸ್ ನಲ್ಲಿ ರಾಣಿಯಂತೆ ಕಾಣಿಸುತ್ತಿರುವ ನಟಿ ಸಪ್ತಮಿ ಗೌಡ
ಕಾಂತಾರ ಸಿನಿಮಾದ ಯಶಸ್ಸಿನ ನಂತರ ಸಪ್ತಮಿ ಗೌಡ ಸಾಕಷ್ಟು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ ಸಿನಿಮಾದಲ್ಲಿ ನಟಿಸಿದ ನಟಿ ಸಪ್ತಮಿ ಗೌಡ ಅವರಿಗೆ ಹಲವು ಭಾಷೆಯ ಸಿನಿಮಾಗಳಿಂದ ಸಾಕಷ್ಟು ಆಫರ್ ಗಳು ಬಂದವು.

ಅದೇ ರೀತಿ ನಟಿ ಸಪ್ತಮಿ ಗೌಡ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ಸಿನಿಮಾದಲ್ಲಿಯೂ ಸಹ ನಟಿಸುತ್ತಿದ್ದಾರೆ. ನಟಿ ಸಪ್ತಮಿ ಗೌಡ ಹಚ್ಚ ಹಸಿರಿನ ಬಣ್ಣದ ಡ್ರೆಸ್ ಹಾಕಿ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Sapthami Gowda New Photos
Imageg Source: Instagram

 

View this post on Instagram

 

A post shared by Sapthami Gowda ???? (@sapthami_gowda)

Join Nadunudi News WhatsApp Group

ಈ ಡ್ರೆಸ್ ನಲ್ಲಿ ನಟಿ ಸಪ್ತಮಿ ಗೌಡ ರಾಣಿಯಂತೆ ಕಾಣಿಸುತ್ತಿದ್ದಾರೆ ಅಂತ ಅಭಿಮಾನಿಗಳು ಹೇಳಿದ್ದಾರೆ. ಅಲ್ಲದೆ ನಟಿ ಸಪ್ತಮಿ ಗೌಡ ಫೋಟೋವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಹಚ್ಚ ಹಸಿರಿನ ಬಣ್ಣದ ಡ್ರೆಸ್ ಧರಿಸಿದ ನಟಿ ಸಪ್ತಮಿ ಗೌಡ
ನಟಿ ಸಪ್ತಮಿ ಗೌಡ ಯಾವಾಗಲು ಹೊಸ ಹೊಸ ಫೋಟೋಶೂಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರ ಆಗುತ್ತಾರೆ. ಇದೀಗ ಹಚ್ಚ ಹಸಿರು ಬಣ್ಣದ ಡ್ರೆಸ್ ಧರಿಸಿ ನಟಿ ಸಪ್ತಮಿ ಗೌಡ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ನಟಿ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.

Sapthami Gowda New Photos
Image Source: Instagram

Join Nadunudi News WhatsApp Group