Kantara Sapthami Gowda: ಕಾಂತಾರ ಚಿತ್ರಕ್ಕೆ ದುಬಾರಿ ಸಂಭಾವನೆ ಪಡೆದ ಸಪ್ತಮಿ ಗೌಡ, ದುಬಾರಿಯಾದ ಸಪ್ತಮಿ.

Kantara Sapthami Gowda: ಕಾಂತಾರ (Kantara) ಕನ್ನಡದ ಹೆಮ್ಮೆಯ ಚಿತ್ರ. ಕಾಂತಾರ ತೆರೆಕಂಡ ದಿನವೇ ಹಲವಾರು ಜನರನ್ನು ಮೋಡಿ ಮಾಡಿತ್ತು. ಕಾಂತಾರ ಕನ್ನಡದಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ತೆರೆ ಕಂಡ ಸಿನಿಮಾ ಆಗಿದೆ. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ (Rishab Shetty and Saptami Gowda) ನಟಿಸಿರುವ ಈ ಸಿನಿಮಾ ತುಳು ನಾಡಿನ ದಂತ ಕತೆ ಆಗಿದೆ.

Saptami Gowda who got paid dearly for Kantara
Image Credit: gqindia

400 ಕೋಟಿ ಕಲೆಕ್ಷನ್ ಮಾಡಿದ ಕಾಂತಾರ ಸಿನಿಮಾ
ಕಾಂತಾರ ಈ ವರ್ಷದ ದೊಡ್ಡ ಬ್ಲಾಕ್ ಬಸ್ಟರ್ ಗಳಲ್ಲಿ ಒಂದಾಗಿದೆ. ಇದರಲ್ಲಿ ರಿಷಬ್ ಶೆಟ್ಟಿ ಅವರು ಇತರ ಜನಪ್ರಿಯ ತಾರಾಗಣದ ಜೊತೆ ನಾಯಕರಾಗಿ ನಟಿಸಿದ್ದಾರೆ.

ಕಾಂತಾರ ಚಿತ್ರ ಬಿಡುಗಡೆ ಆದ ಮೇಲೆ ವಿಶ್ವಾದ್ಯಂತ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಾಂತಾರವು ಬಾಕ್ಸ್ ಆಫೀಸ್ ನಲ್ಲಿ ಈ ದೊಡ್ಡ ಕಲೆಕ್ಷನ್ ಮಾಡ್ದ ವರ್ಷದ ಎರಡನೇ ಕನ್ನಡ ಚಲನಚಿತ್ರವಾಗಿದೆ. ಕಾಂತಾರವು ಪಂಜುರ್ಲಿ ದೈವದ ಕುರಿತಾದ ಸಿನಿಮಾ. ಕಂಬಳ ಚಾಂಪಿಯನ್ ನ ಕಥೆಯನ್ನು ಚಿತ್ರ ಹೇಳುತ್ತದೆ.

Actress Sapthami Gowda who received 1 crore salary for Kantara film
Image Credit: news18

ಯಶ್ ಅಭಿನಯದ ಕೆಜಿಎಫ್ ಚಿತ್ರದ ಯಶಸ್ಸಿಗೆ ಹೆಸರಾದ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಂಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಆಕ್ಷನ್ ತ್ರಿಲ್ಲರ್ ಚಲನಚಿತ್ರವು ಬಿಡುಗಡೆ ಆಗಿ ಕೆಲವೇ ದಿನಗಳಲ್ಲಿ ಹಿಟ್ ಆಯಿತು ಮತ್ತು ಫ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಪಡೆಯಿತು. ಕಾಂತಾರ ಚಿತ್ರ ಬಿಡುಗಡೆಯಾದ ಮೇಲೆ ವಿಶ್ವಾದ್ಯಂತ 400 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ.

Join Nadunudi News WhatsApp Group

ಕಾಂತಾರವು ಬಾಕ್ಸಾಫೀಸ್‌ನಲ್ಲಿ ಈ ದೊಡ್ಡ ಕಲೆಕ್ಷನ್‌ ಮಾಡಿದ ವರ್ಷದ ಎರಡನೇ ಕನ್ನಡ ಚಲನಚಿತ್ರವಾಗಿದೆ. ಕನ್ನಡ ಭಾಷೆಯಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಖ್ಯಾತಿ ಕಾಂತಾರಕ್ಕೆ ಸಲ್ಲುತ್ತದೆ.

Saptami Gowda was paid Rs 1 crore to act with Rishabh Shetty in Kantara
Image Credit: news18

ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ ಪಡೆದ ಸಂಭಾವನೆ
ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಗೆ ನಾಯಕಿಯಾಗಿ ನಟಿಸಿರುವ ಸಪ್ತಮಿ ಗೌಡ ಲೀಲಾ ಪಾತ್ರಕ್ಕಾಗಿ 1 ರಿಂದ 1.25 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಕಾಂತಾರದಲ್ಲಿ ಸಪ್ತಮಿ ಗೌಡ ಅದ್ಭುತವಾಗಿ ನಟಿಸಿ ಜನರ ಅಭಿಮಾನವನ್ನು ಪಡೆದುಕೊಂಡಿದ್ದಾರೆ.

 

View this post on Instagram

 

A post shared by Sapthami Gowda ???? (@sapthami_gowda)

ತನ್ನ ಮೊದಲ ಚಿತ್ರಕ್ಕೆ ಬಹಳ ದುಬಾರಿ ಸಂಭಾವನೆಯನ್ನ ಪಡೆದುಕೊಂಡಿರುವ ನಟಿ ಸಪ್ತಮಿ ಗೌಡ ಅವರು ಮುಂದಿನ ದಿನಗಳಲ್ಲಿ ತಮ್ಮ ಸಂಭಾವನೆಯನ್ನ ಏರಿಕೆ ಮಾಡಿಕೊಳ್ಳಲಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ.

Join Nadunudi News WhatsApp Group