Saregamapa Shivani: ಸರಿಗಮಪ ರನ್ನರ್ ಅಪ್ ಶಿವಾನಿಗೆ ಸಿಕ್ಕ ಒಟ್ಟು ಬಹುಮಾನದ ಹಣ ಎಷ್ಟು.
ಸರಿಗಮಪ ರನ್ನರ್ ಅಪ್ ಆದ ಶಿವಾನಿ ಅವರಿಗೆ 20 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.
Saregamapa Runner Up Shivani: ಸರಿಗಮಪ ಲಿಟಲ್ ಚಾಂಪಿಯನ್ ಸೀಸನ್ 19 (Saregamapa Little Champs Season 19)ರಲ್ಲಿ ಹಳ್ಳಿ ಹುಡುಗಿ ಪ್ರಗತಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈ ಕುರಿತಾದ ಫೋಟೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗುತ್ತಿದೆ.
ಪ್ರಗತಿ ಬಡಿಗೇರ್ ಸರಿಗಮಪ ಸೀಸನ್ 19 ರಲ್ಲಿ ವಿನ್ ಆಗಿದ್ದು ಸಾಕಷ್ಟು ಬಹುಮಾನಗಳನ್ನು ಪಡೆದಿದ್ದಾರೆ. ಅಲ್ಲದೆ ಸರಿಗಮಪ ರನ್ನರ್ ಅಪ್ ಶಿವಾನಿ ಆಗಿದ್ದಾರೆ. ಇವರಿಗೂ ಸಹ ಬಹುಮಾನ ಸಿಕ್ಕಿದೆ.
ಸರಿಗಮಪ ವಿನ್ನರ್ ಪ್ರಗತಿ ಬಡಿಗೇರ್ ಗೆ ಸಿಕ್ಕ ಬಹುಮಾನ
ಸರಿಗಮಪ ಲಿಟಲ್ ಚಾಂಪ್ಸ್ 19 ರಲ್ಲಿ ವಿನ್ನರ್ ಆದ ಪ್ರಗತಿಗೆ ಬಹುಮಾನ ಸಿಕ್ಕಿದೆ. 21 ಲಕ್ಷ ರೂಪಾಯಿ ಹಾಗು ಬೆಲೆ ಬಾಳುವ 30-40 ಸೈಟ್ ಹಾಗು 4 ಲಕ್ಷ ರೂಪಾಯಿ ಕ್ಯಾಶ್ ಸಿಕ್ಕಿದೆ. ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಕಡೆಯಿಂದ ಟ್ರೋಫಿ ನೀಡಲಾಗಿದೆ.
ಜೊತೆಗೆ ಗಾನ ಕೋಗಿಲೆ ಚಿತ್ರ ಕೈ ಜೊತೆಗೆ ಮೈಕ್ ಇರುವ ನೆನಪಿನ ಕಾಣಿಕೆಯು ಸಿಕ್ಕಿದೆ. ಇದೆ ವೇಳೆ ಮಾತನಾಡಿದ ಪ್ರಗತಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ವಿನ್ನರ್ ಪ್ರಗತಿ ಒಟ್ಟಾರೆ 25 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ.
ರನ್ನರ್ ಅಪ್ ಶಿವಾನಿಗೆ ಸಿಕ್ಕ ಹಣ
ಇನ್ನು ಪ್ರಗತಿ ಬಡಿಗೇರ್ ಸರಿಗಮಪ ಗ್ರಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿದ್ದರೆ, ಶಿವಾನಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದ ಶಿವನಿಗೂ ಸಹ ಬಹುಮಾನಗಳು ಸಿಕ್ಕಿದೆ. ರನ್ನರ್ ಅಪ್ ಪಟ್ಟವನ್ನು ಪಡೆದುಕೊಂಡ ಶಿವಾನಿಗೆ 20 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ. ಶಿವಾನಿ ಕರ್ನಾಟಕದಲ್ಲಿ ರಾಕ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದಾಳೆ. ಸೆಕೆಂಡ್ ರನ್ನರ್ ಅಪ್ ಆದ ತನುಶ್ರೀಗೆ 5 ಲಕ್ಷ ರೂಪಾಯಿ ಸಿಕ್ಕಿದೆ.