Saving Account Interest: ಬ್ಯಾಂಕ್ ಖಾತೆ ಇದ್ದವರಿಗೆ ಗುಡ್ ನ್ಯೂಸ್ ನೀಡಿದ RBI, ಬಡ್ಡಿದರದಲ್ಲಿ ಬಹುದೊಡ್ಡ ಬದಲಾವಣೆ.
ಉಳಿತಾಯ ಖಾತೆಗಳ ಬಡ್ಡಿದರದಲ್ಲಿ ಬದಲಾವಣೆ ಮಾಡಿದ RBI .
Saving Account Interest Hike: ಸಾಮಾನ್ಯವಾಗಿ ಎಲ್ಲರು ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದಿರುತ್ತಾರೆ. ಇತ್ತೀಚಿಗೆ ಕೆಲವು ಸಾರ್ಕಾರಿ ಹಾಗೂ ಸರ್ಕಾರೇತರ ಕೆಲಸಗಳಿಗೆ ಬ್ಯಾಂಕ್ ಖಾತೆ ಮುಖ್ಯ ಎನ್ನಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರುವುದು ಅಗತ್ಯವಾಗಿದೆ. ಇನ್ನು ಬ್ಯಾಂಕುಗಳು ಗ್ರಾಹಕರಿಗೆ ವಿವಿಧ ಖಾತೆಯ ಆಯ್ಕೆಯನ್ನು ನೀಡುತ್ತದೆ. ಆದರೆ ಜನರು ಹೆಚ್ಚಾಗಿ ಉಳಿತಾಯ ಖಾತೆಯನ್ನು (Saving Account) ಆಯ್ಕೆ ಮಾಡುತ್ತಾರೆ.
ಉಳಿತಾಯ ಖಾತೆಯಲ್ಲಿ ಹಣವನ್ನು ಜಮಾ ಮಾಡಿದರೆ ಬ್ಯಾಂಕ್ ನಿಮಗೆ ಬಡ್ಡಿಯನ್ನು ನೀಡುತ್ತದೆ. ಈ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಹೀಗಾಗಿ ಬ್ಯಾಂಕ್ ನೀಡುವ ಬಡ್ಡಿದರದ ಕಾರಣ ಹೆಚ್ಚಿನ ಜನರು ಉಳಿತಾಯ ಖಾತೆಗಳನ್ನು ತೆರೆಯಲು ಇಷ್ಟಪಡುತ್ತಾರೆ. ಇದೀಗ RBI ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೆ ಗುಡ್ ನ್ಯೂಸ್ ನೀಡಿದೆ.
ಬ್ಯಾಂಕಿನಲ್ಲಿ ಉಳಿತಾಯ ಖಾತೆ ಇದ್ದವರಿಗೆ ಬಂಪರ್ ಗುಡ್ ನ್ಯೂಸ್ ನೀಡಿದ RBI
ಸದ್ಯ RBI ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವವರಿಗೆ ಸಿಹಿ ಸುದ್ದಿ ನೀಡಿದೆ. ಗರಿಷ್ಟ ಬಡ್ಡಿದರದ ಪ್ರಯೋಜನವನ್ನು ಉಳಿತಾಯ ಖಾತೆಗಳಿಗೆ ನೀಡುವಂತೆ ಮೂಲಗಳಿಂದ ಆದೇಶ ಬಂದಿದೆ. ಬ್ಯಾಂಕ್ ಗಳು ಗರಿಷ್ಟ ಬಡ್ಡಿದರದ ಪ್ರಯೋಜನವನ್ನು ಉಳಿತಾಯ ಖಾತೆಗಳಿಗೆ ನೀಡಬೇಕು ಎನ್ನುವುದು RBI ಉದ್ದೇಶವಾಗಿದೆ. ಹೀಗಾಗಿ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಹೆಚ್ಚಿಸುವಂತೆ RBI ಆದೇಶ ಹೊರಡಿಸಿದೆ.
ಉಳಿತಾಯ ಖಾತೆಗಳ ಬಡ್ಡಿದರ ಹೆಚ್ಚಳ
ಇನ್ನು ದೇಶದಲ್ಲಿ ಉಳಿತಾಯ ಖಾತೆಗಳಿಗೆ ಅತ್ಯಂತ ಕಡಿಮೆ ಬಡ್ಡಿದರ ನಿದ್ಲಗುತ್ತದೆ. ಸರ್ಕಾರೀ ಸಾಮ್ಯದ ಬ್ಯಾಂಕ್ ಗಳಿಗೆ ಶೇ. 2 .70 ರಿಂದ ಶೇ. 4 ರವರೆಗೆ ಬಡ್ಡಿದರವನ್ನು ಬ್ಯಾಂಕ್ ನೀಡುತ್ತಿದೆ. ಖಾಸಗಿ ವಲಯದ ಬ್ಯಾಂಕ್ ಗಳು ಶೇ. 3 ರಿಂದ ಶೇ. 4 ರ ಬಡ್ಡಿದರವನ್ನು ನೀಡುತ್ತಿದೆ. ಇನ್ನು RBI ಕಳೆದ ವರ್ಷ ರೆಪೋ ದರವನ್ನು ಶೇ. 2.50 ರಷ್ಟು ಹೆಚ್ಚಳ ಮಾಡಿದ್ದು, ಪ್ರಸ್ತುತ RBI Repo ದರ 6.50 ಕ್ಕೆ ತಲುಪಿದೆ. ಹೀಗಾಗಿ ಸಭೆಯಲ್ಲಿ RBI ಬ್ಯಾಂಕುಗಳ ಬಡ್ಡಿದರವನ್ನು ಹೆಚ್ಚಿಸುವಂತೆ ಅಧಿಕೃತ ಘೋಷಣೆ ಹೊರಡಿಸಿದೆ.