Close Menu
Nadu NudiNadu Nudi
  • Home
  • News
  • Auto
  • Schemes
  • Featured Posts
  • Info
  • Finance
  • Entertainment
  • Technology
  • Politics
  • Sports
  • Astrology

Subscribe to Updates

Get the latest creative news from FooBar about art, design and business.

X (Twitter) Instagram WhatsApp Telegram
Nadu Nudi
  • Home
  • News
  • Auto
  • Schemes
  • Info
  • Finance
  • Technology
  • Politics
  • Sports
Jion Whatsapp
Nadu NudiNadu Nudi
Home»Finance»SBI Card: SBI ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಬೇಸರದ ಸುದ್ದಿ..! ಯೋಜನೆ ರದ್ದುಪಡಿಸಿದ SBI
Finance

SBI Card: SBI ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಬೇಸರದ ಸುದ್ದಿ..! ಯೋಜನೆ ರದ್ದುಪಡಿಸಿದ SBI

Kiran PoojariBy Kiran PoojariJuly 27, 2025No Comments2 Mins Read
Share Facebook Twitter Pinterest LinkedIn Tumblr Reddit Telegram Email
Share
Facebook Twitter LinkedIn Pinterest Email

SBI Card Discontinues Air Accident Insurance: SBI ಈಗ ತನ್ನ ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಕೆಲವು ಬದಲಾವಣೆ ಜಾರಿಗೆ ತರಲು ಮುಂದಾಗಿದೆ. ಕ್ರೆಡಿಟ್ ಕಾರ್ಡ್ ವಿಮೆಯಲ್ಲಿ ಕೆಲವು ಬದಲಾವಣೆ ಜಾರಿಗೆ ತರಲು SBI ಈಗ ಮುಂದಾಗಿದ್ದು ಇದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ಕೆಲವು ಅಪಘಾತ ವಿಮೆಯ ಇನ್ಶೂರೆನ್ಸ್ ಈಗ ಸ್ಥಗಿತಪಡಿಸಲು SBI ಮುಂದಾಗಿದೆ. ಹೌದು SBI ಈಗ ವಿಮಾನ ದುರಂತದ ವಿಮೆ ರದ್ದುಪಡಿಸಲು ಮುಂದಾಗಿದೆ. ಇತ್ತೀಚಿನ ಏರ್ ಇಂಡಿಯಾ ವಿಮಾನ ಅಪಘಾತವಾದ ನಂತರ ಹಲವು ವಿಮ ಕಂಪನಿಗಳು ವಿಮೆಯ ನಿಯಮದಲ್ಲಿ ಕೆಲವು ಬದಲಾವಣೆ ಮಾಡಿರುವುದನ್ನು ನಾವು ಗಮನಿಸಬಹುದು.

WhatsApp Group Join Now
Telegram Group Join Now

ವಿಮಾನ ದುರಂತದ ವಿಮೆ ರದ್ದುಪಡಿಸಿದ SBI

ಈಗಾಗಲೇ ಯುಕೋ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕರೂರ್ ವೈಶ್ಯ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಮತ್ತು ಇತರ ಬ್ಯಾಂಕ್‌ಗಳ ಜೊತೆಗಿನ ಎಲೈಟ್ ಮತ್ತು ಪ್ರೈಮ್ ಕಾರ್ಡ್‌ಗಳಲ್ಲಿ 1 ಕೋಟಿ ರೂ. ಅಥವಾ 50 ಲಕ್ಷ ರೂ. ವಿಮಾನ ದುರಂತ ವಿಮೆಯನ್ನು ಒದಗಿಸಲಾಗುತ್ತಿತ್ತು. ಆದರೆ, ಈ ಸೌಲಭ್ಯವನ್ನು ಈಗ ಸ್ಥಗಿತಗೊಳಿಸಲಾಗುತ್ತಿದೆ.

SBI Card co-branded credit cards on a white background

ಯಾವ ಕಾರ್ಡಿನ ಅಪಘಾತ ವಿಮೆಗಳು ರದ್ದಾಗಿದೆ..?

ಈ ಕೆಳಗಿನ ಕಾರ್ಡ್‌ಗಳು ಈ ಬದಲಾವಣೆಯಿಂದ ಪರಿಣಾಮಕ್ಕೆ ಒಳಗಾಗಲಿವೆ:

  • 1 ಕೋಟಿ ರೂ. ವಿಮೆ ರದ್ದಾಗುವ ಕಾರ್ಡ್‌ಗಳು: ಯುಕೋ ಬ್ಯಾಂಕ್ ಎಸ್‌ಬಿಐ ಕಾರ್ಡ್ ಎಲೈಟ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಸ್‌ಬಿಐ ಕಾರ್ಡ್ ಎಲೈಟ್, ಪಿಎಸ್‌ಬಿ ಎಸ್‌ಬಿಐ ಕಾರ್ಡ್ ಎಲೈಟ್, ಕರೂರ್ ವೈಶ್ಯ ಬ್ಯಾಂಕ್ ಎಸ್‌ಬಿಐ ಕಾರ್ಡ್ ಎಲೈಟ್, ಅಲಹಾಬಾದ್ ಬ್ಯಾಂಕ್ ಎಸ್‌ಬಿಐ ಕಾರ್ಡ್ ಎಲೈಟ್.
  • 50 ಲಕ್ಷ ರೂ. ವಿಮೆ ರದ್ದಾಗುವ ಕಾರ್ಡ್‌ಗಳು: ಯುಕೋ ಬ್ಯಾಂಕ್ ಎಸ್‌ಬಿಐ ಕಾರ್ಡ್ ಪ್ರೈಮ್, ಕರ್ನಾಟಕ ಬ್ಯಾಂಕ್ ಎಸ್‌ಬಿಐ ಪ್ಲಾಟಿನಂ ಕ್ರೆಡಿಟ್ ಕಾರ್ಡ್, ಸಿಟಿ ಯೂನಿಯನ್ ಬ್ಯಾಂಕ್ ಎಸ್‌ಬಿಐ ಕಾರ್ಡ್ ಪ್ರೈಮ್, ಫೆಡರಲ್ ಬ್ಯಾಂಕ್ ಎಸ್‌ಬಿಐ ಪ್ಲಾಟಿನಂ ಕಾರ್ಡ್ ಇತ್ಯಾದಿ.

Close-up of SBI Card with travel insurance policy document

ಬಿಲ್ಲಿಂಗ್ ಮತ್ತು ಪೇಮೆಂಟ್ ವಿಧಾನದಲ್ಲಿ ಕೂಡ ಬದಲಾವಣೆ

ಜುಲೈ 15, 2025 ರಿಂದ ಎಸ್‌ಬಿಐ ಕಾರ್ಡ್ ತನ್ನ ಬಿಲ್ಲಿಂಗ್ ಮತ್ತು ಪಾವತಿ ಪ್ರಕ್ರಿಯೆಯಲ್ಲೂ ಬದಲಾವಣೆ ಮಾಡಿದೆ. ಈಗ ಕನಿಷ್ಠ ಪಾವತಿ ಮೊತ್ತ (MAD) ಲೆಕ್ಕಾಚಾರವು 100% GST, EMI, ಶುಲ್ಕಗಳು, ಫೈನಾನ್ಸ್ ಚಾರ್ಜ್‌ಗಳು, ಓವರ್‌ಲಿಮಿಟ್ ಮೊತ್ತ ಮತ್ತು ಉಳಿದ ಬಿಲ್‌ನ 2% ಅನ್ನು ಒಳಗೊಂಡಿರುತ್ತದೆ. ಪಾವತಿಗಳನ್ನು ಮೊದಲು GST, ನಂತರ EMI, ಶುಲ್ಕಗಳು, ಫೈನಾನ್ಸ್ ಚಾರ್ಜ್‌ಗಳು, ರಿಟೇಲ್ ಖರ್ಚು ಮತ್ತು ಕೊನೆಯದಾಗಿ ಕ್ಯಾಶ್ ಅಡ್ವಾನ್ಸ್‌ಗೆ ಹೊಂದಿಸಲಾಗುತ್ತದೆ.

SBI ಕಾರ್ಡ್ ಬಳಸುವ ಗ್ರಾಹಕರು ಏನು ಮಾಡಬೇಕು..?

ಈ ವಿಮೆಯ ಸೌಲಭ್ಯವನ್ನು ಅವಲಂಬಿಸಿದ್ದ ಗ್ರಾಹಕರು ಈಗ ಪ್ರತ್ಯೇಕ ಪ್ರಯಾಣ ವಿಮೆ ಅಥವಾ ವೈಯಕ್ತಿಕ ದುರಂತ ವಿಮೆಯನ್ನು ಖರೀದಿಸುವುದನ್ನು ಪರಿಗಣಿಸಬೇಕು. ಆಗಸ್ಟ್ 11 ರ ಮೊದಲು ಹೊಸ ನಿಯಮಗಳನ್ನು ಎಚ್ಚರಿಕೆಯಿಂದ ಓದಿ, ಅಗತ್ಯವಿದ್ದರೆ ಸೂಕ್ತ ಆಯ್ಕೆಯನ್ನು ಆರಿಸಿಕೊಳ್ಳಿ.

air accident insurance banking credit card changes personal finance SBI Card
Share. Facebook Twitter Pinterest LinkedIn Tumblr Email
Previous ArticlePost Office RD: 340 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 7 ಲಕ್ಷ ರೂ..! RD ಯೋಜನೆಯಲ್ಲಿ ಈ ರೀತಿಯಲ್ಲಿ ಹೂಡಿಕೆ ಮಾಡಿ
Next Article Rule Changes: ಆಗಸ್ಟ್ 1 ರಿಂದ ಕ್ರೆಡಿಟ್ ಕಾರ್ಡ್, LPG ಮತ್ತು UPI ರೂಲ್ಸ್ ಚೇಂಜ್..! ಹೊಸ ನಿಯಮ ಜಾರಿ
Kiran Poojari
  • Facebook

Kiran Poojari is an experienced news editor with more than 5 years in the field of online journalism. Passionate about factual reporting and clear storytelling,Kiran Poojari covers a wide range of topics including current affairs, business updates, and social developments. With a commitment to journalistic integrity, Kiran Poojari focuses on delivering timely, verified, and reader-focused content that keeps audiences informed and engaged. 📩 Contact: [email protected]

Related Posts

Finance

YASASVI Scholarship: 3 ಲಕ್ಷ ವಿದ್ಯಾರ್ಥಿವೇತನ ಮತ್ತು ಉಚಿತ ಲ್ಯಾಪ್‌ಟಾಪ್, 9 ರಿಂದ ಡಿಗ್ರಿ ಓದುವ ಮಕ್ಕಳೇ ಅರ್ಜಿ ಸಲ್ಲಿಸಿ

December 10, 2025
Finance

Kotak Kanya: PUC ಪಾಸ್ ಆದ ಹೆಣ್ಣು ಮಕ್ಕಳಿಗೆ 1.5 ಲಕ್ಷ ರೂ ವಿದ್ಯಾರ್ಥಿವೇತನ, ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ

December 9, 2025
Finance

Safest Banks: ಈ 3 ಬ್ಯಾಂಕುಗಳು ಮಾತ್ರ ಹಣ ಇಡಲು ಸುರಕ್ಷಿತ, 3 ಸುರಕ್ಷಿತ ಬ್ಯಾಂಕ್ ಪಟ್ಟಿ ಬಿಡುಗಡೆ ಮಾಡಿದ RBI

December 9, 2025
Add A Comment
Leave A Reply Cancel Reply

Latest Posts

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,509 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,452 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,483 Views

Property Gift: ಅಪ್ಪ ಅಮ್ಮನ ಆಸ್ತಿ ಕೇಳುವ ಮಕ್ಕಳಿಗೆ ಹೊಸ ನಿಯಮ, ಹೈಕೋರ್ಟ್ ಮಹತ್ವದ ತೀರ್ಪು

December 2, 20255,514 Views

Muharram 2025: ಜೂಲೈ 7 ದೇಶಾದ್ಯಂತ ಸರ್ಕಾರೀ ರಜೆ ಘೋಷಣೆ..! ಈ ಕಾರಣಕ್ಕೆ ರಜೆ ಘೋಷಣೆ ಮಾಡಿದ ಸರ್ಕಾರ

July 1, 20252,647 Views

Nadu Nudi is a round-the-clock Kannada news portal, providing fast and accurate updates from diverse industries. Adhering to the DNPA Code of Ethics and Google News standards, Nadu Nudi is committed to delivering trustworthy, ethical, and high-quality journalism.

Facebook X (Twitter) Instagram YouTube
Most Popular

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,509 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,452 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,483 Views
Our Picks

Anna bhagya: ಅನ್ನಭಾಗ್ಯ ಅಕ್ಕಿ ಪಡೆದುಕೊಳ್ಳುವವರೇ ಎಚ್ಚರ, ಈ ತಪ್ಪು ಮಾಡಿದ್ರೆ BPL ಕಾರ್ಡ್ ಶಾಶ್ವತ ರದ್ದು

December 10, 2025

Senior Citizens Schemes: 60 ವರ್ಷ ದಾಟಿದ ಹಿರಿಯರಿಗೆ ಕೇಂದ್ರದಿಂದ ಈ 5 ಸೇವೆ ಸಂಪೂರ್ಣ ಉಚಿತ, ಇಲ್ಲಿದೆ ಡೀಟೇಲ್ಸ್

December 10, 2025

YASASVI Scholarship: 3 ಲಕ್ಷ ವಿದ್ಯಾರ್ಥಿವೇತನ ಮತ್ತು ಉಚಿತ ಲ್ಯಾಪ್‌ಟಾಪ್, 9 ರಿಂದ ಡಿಗ್ರಿ ಓದುವ ಮಕ್ಕಳೇ ಅರ್ಜಿ ಸಲ್ಲಿಸಿ

December 10, 2025
Nadu Nudi
Facebook X (Twitter) Instagram YouTube WhatsApp
  • Home
  • Privacy Policy
  • About Us
  • Correction Policy
  • Disclaimer
  • DNPA Code of Ethics
  • Ethics Policy
  • Fact Check Policy
  • Get In Touch
  • Our Authors
  • Ownership & Funding
  • Terms of Use
  • Home
  • Buy Now
© 2025 NaduNudi. Powered by Karnataka Times.

Type above and press Enter to search. Press Esc to cancel.