SBI Credit Card: SBI ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ, ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಹೊಸ ನಿಯಮ.

SBI ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ, ಕ್ರೆಡಿಟ್ ಕಾರ್ಡ್ ಬಳಸುವವರ ಗಮನಕ್ಕೆ.

State Bank India Credit Card Rule: ಎಸ್ ಬಿ ಐ (SBI) ಬ್ಯಾಂಕ್ ದೇಶದ ಅತಿದೊಡ್ಡ ಬ್ಯಾಂಕ್ ಆಗಿದ್ದು ಈ ಬ್ಯಾಂಕ್ ಜನರಿಗೆ ಹಲವಾರು ರೀತಿಯ ಸೇವೆಗಳನ್ನು ಒದಗಿಸುತ್ತಿದೆ. ದೇಶದ ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಗಳು ತನ್ನ ಬಳಕೆದಾರರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತದೆ. ಗ್ರಾಹಕರು ಬ್ಯಾಂಕ್ ನೀಡುವ ಸೌಲಭ್ಯದ ಲಾಭವನ್ನು ಪಡೆಯುತ್ತಾರೆ.

State Bank India Credit Card Rule
Image Source: Zee News

ಎಸ್ ಬಿಐ ಕ್ರೆಡಿಟ್ ಕಾರ್ಡ್  
ಇನ್ನು ಅನೇಕ ಬ್ಯಾಂಕ್ ಗಳು ತಮ್ಮ ಬಳಕೆದಾರರಿಗೆ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ (Credit Card)  ಗಳ ಸೌಲಭ್ಯವನ್ನು ನೀಡುತ್ತಿದೆ. ಸರಕಾರಿ ಬ್ಯಾಂಕ್ ಗಳಲ್ಲಿ ಸುರಕ್ಷಿತ ಬ್ಯಾಂಕ್ ಆದ ಎಸ್ ಬಿಐ ತನ್ನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸಿದೆ. ಎಸ್ ಬಿಐ ಬ್ಯಾಂಕ್ ಇದೀಗ ಕ್ರೆಡಿಟ್ ಕಾರ್ಡ್ ಇದ್ದವರಿಗೆ ಹೊಸ ನಿಯಮ ಜಾರಿಯಲ್ಲಿದೆ.

State Bank India Credit Card Rule
Image Source: India Tv News

SBI ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ
*ಎಸ್ ಬಿಐ ಹೊಸ ನಿಯಮದ ಪ್ರಕಾರ, AURUM ಕಾರ್ಡುದಾರರಿಗೆ ಇನ್ನುಮುಂದೆ RBL Luxe ನಿಂದ ರೂ. 5000 ಕೂಪನ್ ಅನ್ನು ರೂ. 5 ಲಕ್ಷದ ಮೈಲಿಗಲ್ಲು ವೆಚ್ಚದಲ್ಲಿ ನೀಡಲಾಗುವುದಿಲ್ಲ, ಆದರೆ Tata CLiQ ಲಕ್ಸುರಿಯಿಂದ ವೋಚರ್ ಅನ್ನು ಪಡೆಯುತ್ತಾರೆ.
*AURUM ಕಾರ್ಡ್‌ನಲ್ಲಿ Easy Diner Prime ಮತ್ತು Lens kart Gold ಸದಸ್ಯತ್ವದ ಪ್ರಯೋಜನಗಳನ್ನು ಎಸ್ ಬಿಐ ಕ್ರೆಡಿಟ್ ಕಾರ್ಡ್ ಗಳಲ್ಲಿ ನೀಡಲಾಗುವುದಿಲ್ಲ.
*ಎಸ್ ಬಿಐ ಕ್ರೆಡಿಟ್ ಕಾರ್ಡ್ ನಲ್ಲಿ ಸಿಗುವ ರಿವಾರ್ಡ್ ಪಾಯಿಂಟ್ ಗಳು ಏಪ್ರಿಲ್ 1 ರಿಂದ ಬದಲಾಗಲಿವೆ. 10 X ರಿವಾರ್ಡ್ ಪಾಯಿಂಟ್ ಗಳ ಬದಲಾಗಿ 5X ರಿವಾರ್ಡ್ ಪಾಯಿಂಟ್ ಗಳನ್ನೂ ನೀಡಲಾಗುತ್ತದೆ.

State Bank India Credit Card Rule
Image Source: News18

Join Nadunudi News WhatsApp Group

Join Nadunudi News WhatsApp Group