SBI MCLR Rate Hike: SBI ಗ್ರಾಹಕರಿಗೆ ಬಿಗ್ ಶಾಕ್, ಹೆಚ್ಚಾಗಿದೆ ಬ್ಯಾಂಕಿನ ಬಡ್ಡಿ ದರ, ಕಟ್ಟಬೇಕು ಇನ್ನಷ್ಟು ಹೆಚ್ಚಿನ ಬಡ್ಡಿ.

SBI MCLR Rate Hike:  ಸಾಮಾನ್ಯವಾಗಿ ಜನರು ತಮ್ಮ ಅವಶ್ಯಕತೆಗಾಗಿ ಬ್ಯಾಂಕ್ ಗಳಲ್ಲಿ ಲೋನ್ (Bank Loan) ಗಳನ್ನೂ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಅನುಕೂಲವಾಗುವಂತೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿವೆ. ವೈಯಕ್ತಿಕ ಸಾಲ, ಗ್ರಹ ಸಾಲ, ಕಾರ್ ಲೋನ್ ಇತ್ಯಾದಿಗಳನ್ನು ಬ್ಯಾಂಕ್ ತನ್ನ ಗ್ರಾಹಕರಿಗಾಗಿ ನೀಡುತ್ತಿದೆ.

Big shock for SBI customers, bank's interest rate has increased.
Image Credit: indianexpress

SBI ತನ್ನ ಗ್ರಾಹಕರಿಗೆ ದೊಡ್ಡ ಶಾಕ್ ನೀಡಲಿದೆ
ಭಾರತದಲ್ಲಿ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆ ಇಂಡಿಯಾ , ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಟ್ ಲೆಂಡಿಂಗ್ ರೇಟ್ (MCLR) ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ. ಇದು ಕೋಟ್ಯಾಂತರ ಎಸ್ ಬಿಐ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.

ಇನ್ನು ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲವನ್ನು ಪಡೆಯಲು ಬಯುಸುತ್ತಿದ್ದರೆ, ಈ ವಿಷಯವನ್ನು ತಿಳಿದುಕೊಳ್ಳಲೇಬೇಕು. ಹೌದು ಇದೀಗ SBI ತನ್ನ ಗ್ರಾಹಕರಿಗೆ ಬಿಗ್ಗ್ ಶಾಕ್ ನೀಡಿದೆ. ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಟ್ ಲೆಂಡಿಂಗ್ ರೇಟ್ (MCLR) ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ.

SBI MLCR rate hike
Image Credit: ndtv

ಬ್ಯಾಂಕ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ
ಇತ್ತೀಚಿಗೆ ಆರ್ ಬಿಐ ರೆಪೋ ದರ (RBI Repo Rate) ವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಡ್ಡಿದರವನ್ನು ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿದ್ದು, ಎಮ್ ಸಿಎಲ್ ಆರ್ ಹೆಚ್ಚಳದ ಬಗ್ಗೆ ಬ್ಯಾಂಕ್ ನ ಅಧಿಕೃತ ವಿವ ಸೈಟ್ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಮೇ ತಿಂಗಳಿನಿಂದ ಆರ್ ಬಿ ಐ ರೆಪೋ ದರವನ್ನು 2.25 % ರಷ್ಟು ಹೆಚ್ಚಿಸಿದೆ.

ಎಮ್ ಸಿಎಲ್ಆರ್ ಹೆಚ್ಚಳದ ವಿವರ
*ಒಂದರಿಂದ ಮೂರು ತಿಂಗಳ ಎಮ್ ಸಿಎಲ್ಆರ್ ಅನ್ನು 7.75 % ರಿಂದ 8 % ಕ್ಕೆ ಹೆಚ್ಚಿಸಲಾಗಿದೆ.
* ಆರು ತಿಂಗಳಿಂದ ಒಂದು ವರ್ಷದವರೆಗೆ ಎಮ್ ಸಿಎಲ್ಆರ್ ಅನ್ನು 8.50 % ರಿಂದ 8.30 % ಕ್ಕೆ ಹೆಚ್ಚಿಸಲಾಗಿದೆ.
*ಎರಡವು ವರ್ಷದಿಂದ ಎಮ್ ಸಿಎಲ್ಆರ್ ಅನ್ನು 8.25 % ರಿಂದ 8.50 % ಕ್ಕೆ ಹೆಚ್ಚಿಸಲಾಗಿದೆ.
*ಮೂರು ವರ್ಷದಿಂದ ಎಮ್ ಸಿಎಲ್ಆರ್ ಅನ್ನು 8.35 % ರಿಂದ 8.60 % ಕ್ಕೆ ಹೆಚ್ಚಿಸಲಾಗಿದೆ.

Join Nadunudi News WhatsApp Group

State Bank of India's interest rate has increased further due to increase in MCLR rate.
Image Credit: dnaindia

ಎಫ್ ಡಿ ದರಗಳನ್ನು ಹೆಚ್ಚಿಸಿರುವ SBI
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಬಡಿಯಿಡರವನ್ನು ಮಾತ್ರ ಹೆಚ್ಚಿಸಿಲ್ಲ. ಬದಲಿಗೆ ಠೇವಣಿಗಳ ಬಡ್ಡಿ ದರವನ್ನು ಕೂಡ ಹೆಚ್ಚಿಸಿದೆ. ಹೊಸ ಎಸ್ ಬಿಐ ಸ್ಥಿರ ಠೇವಣಿ (FD)  ಬಡ್ಡಿ ದರಗಳು 13 ಡಿಸಂಬರ್ 2022 ರಿಂದ ಜಾರಿಗೆ ಬಂದಿದೆ.

Join Nadunudi News WhatsApp Group