Recurring Deposit: SBI ಖಾತೆ ಇದ್ದವರಿಗೆ ಬರಲಿದೆ 57,000, ಹೊಸ ಯೋಜನೆ ಬಿಡುಗಡೆ.
ಭಾರತಯ್ಯ ಸ್ಟೇಟ್ ಬ್ಯಾಂಕಿಂಗ್ ರಿಕರಿಂಗ್ ಡೆಪಾಸಿಟ್ ಅಡಿಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ 57000 ರೂಪಾಯಿಯ ತನಕ ಲಾಭ.
SBI Recurring Deposit: ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಆಗಿರುವ ಎಸ್ ಬಿಐ (State Bank Of India) ಇತ್ತೀಚಿಗೆ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಸೌಲಭ್ಯಗಳನ್ನು ನೀಡುತ್ತಿದೆ. ಇನ್ನು ಎಸ್ ಬಿಐ ಈಗಾಗಲೇ ಸಾಕಷ್ಟು ನಿಯಮಗಳನ್ನು ಬದಲಾಯಿಸಿದೆ.
ಇದೀಗ ಎಸ್ ಬಿಐ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ ಈ ಯೋಜನೆಯಿಂದ ಎಸ್ ಬಿಐ ಗ್ರಾಹಕರು ಹೆಚ್ಚಿನ ಪ್ರಮಾಣದ ಲಾಭವನ್ನು ಪಡೆಯಬಹುದು.
ಎಸ್ ಬಿಐ ಗ್ರಾಹಕರಿಗಾಗಿ ಹೊಸ ಸೌಲಭ್ಯ
ಎಸ್ ಬಿಐ ಬ್ಯಾಂಕ್ ಈಗಾಗಲೇ ತನ್ನ ಗ್ರಾಹಕರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಇಡಿದ ಎಸ್ ಬಿಐ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ನೀವು ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿಯನ್ನು ಪಡೆಯಬಹುದು.
ಎಸ್ ಬಿಐ ನ ಈ ಯೋಜನೆಯು ಸುರಕ್ಷಿತ ಮತ್ತು ಲಾಭದಾಯಕವಾಗಿದೆ. ನೀವು ಎಸ್ ಬಿಐ ಗ್ರಾಹಕರಾಗಿದ್ದರೆ ಈ ಯೋಜನೆಯು ನಿಮಗೆ ಪ್ರಯೋಜನವಾಗಲಿದೆ.
ರಿಕರಿಂಗ್ ಡೆಪಾಸಿಟ್ ಸ್ಕೀಮ್ (SBI Recurring Deposit Scheme)
ನೀವು ಎಸ್ ಬಿಐ ಗ್ರಾಹಕರಾಗಿದ್ದು ಎಸ್ ಬಿಐ ನಲ್ಲಿ ಆರ್ ಡಿ ಖಾತೆಯನ್ನು ಹೊಂದಿದ್ದರೆ ನಿಮಗೆ 57,658 ರೂ. ಸಿಗಲಿದೆ. ರಿಕರಿಂಗ್ ಡೆಪಾಸಿಟ್ ಸ್ಕೀಮ್ ಅಡಿಯಲ್ಲಿ ಪ್ರತಿ ತಿಂಗಳು ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುವುದು. ಈ ಆರ್ ಡಿ ಖಾತೆಯ ಮೂಲಕ ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು. ನೀವು 5 ವರ್ಷಗಳವರೆಗೆ ಆರ್ ಡಿ ಖಾತೆಯಲ್ಲಿ 5,000 ಹಣವನ್ನು ಆರ್ ಡಿ ಮಾಡಿದರೆ ನಿಮಗೆ ಹೆಚ್ಚಿನ ಬಡ್ಡಿ ಸಿಗುತ್ತದೆ.
5 ವರ್ಷಗಳ ವರೆಗೆ ನೀವು ಪ್ರತಿತಿಂಗಳು 5000 ರೂಗಳನ್ನು ಹೂಡಿಕೆ ಮಾಡಬೇಕು. 5 ವರ್ಷಗಳ ಆರ್ ಡಿ ಗೆ ನಿಮಗೆ 6 .75 % ದರದಲ್ಲಿ ಬಡ್ಡಿ ಲಭ್ಯವಿದೆ. ಈ ಹೂಡಿಕೆಯಿಂದ ನಿಮ್ಮ ಖಾತೆಯಲ್ಲಿ 3 ಲಕ್ಷ ರೂಪಾಯಿ ಆಗುತ್ತದೆ. ನೀವು ಯೋಜನೆಯ ಅವಧಿ ಮುಗಿದ ಮೇಲೆ 357658 ಹಣವನ್ನು ಪಡೆಯಬಹುದು. ಇದರ ಪ್ರಕಾರ ಮೆಚುರಿಟಿ ಆದ ಮೇಲೆ 57,658 ರೂಪಾಯಿ ಹೆಚ್ಚುವರಿ ಬಡ್ಡಿಯಾಗಿ ನೀವು ಹಣ ಪಡೆಯಬಹುದು.