Mahindra New: ಈ ಮಹಿಂದ್ರಾ 7 ಸೀಟರ್ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಫಾರ್ಚುನರ್, ಸಿಕ್ಕಾಪಟ್ಟೆ ಡಿಮ್ಯಾಂಡ್.

ಈ ಮಹಿಂದ್ರಾ ಕಾರಿನ ಮುಂದೆ ಫಾರ್ಚುನರ್ ಕಾರಿಗೆ ಬೇಡಿಕೆ ಕಡಿಮೆ ಆಗಿದೆ

Scorpio N Z8L Diesel AT SUV: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ SUV ಗಳು ಲಗ್ಗೆ ಇಡುತ್ತಿದ್ದು, SUV ವಿಭಾಗದ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ. ಇನ್ನು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಈಗಾಗಲೇ ವಿಭಿನ್ನ ಮಾದರಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇನ್ನು ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ Mahindra ತನ್ನ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ವಿಭಿನ್ನ ರೂಪಾಂತರದಲ್ಲಿ ಬಿಡುಗಡೆ ಮಾಡುತ್ತಿದೆ. ಮಹಿಂದ್ರಾ ಕಂಪನಿಯ ಕಾರ್ ಗಳು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ಜೊತೆಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗುತ್ತದೆ. ಸದ್ಯ ಮಹಿಂದ್ರಾ ಮಾರುಕಟ್ಟೆಯಲ್ಲಿ 7 ಆಸನಗಳ ಕಾರ್ ಅನ್ನು ಪರಿಚಯಿಸಿದ್ದು, ಫಾರ್ಚುನರ್ ಕಾರ್ ಗಳಿಗೆ ನೇರ ಪೈಪೋಟಿ ನೀಡಲಿದೆ.

Scorpio N Z8L Diesel AT SUV
Image Credit: Original Source

ಈ ಮಹಿಂದ್ರಾ 7 ಸೀಟರ್ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಫಾರ್ಚುನರ್
ನೀವು 7 ಆಸನಗಳ SUV ಅನ್ನು ಖರೀದಿಸಲು ಯೋಜನೆಯಲ್ಲಿದ್ದರೆ, ಮಹೀಂದ್ರಾದಿಂದ ಮುಂಬರುವ ಸ್ಕಾರ್ಪಿಯೋ N Z8L ಡೀಸೆಲ್ AT ರೂಪಾಂತರ ನಿಮ್ಮ ಆಯ್ಕೆಗೆ ಲಭ್ಯವಿದೆ. ಈ ಕಾರಿನಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಆಧುನಿಕ ವೈಶಿಷ್ಟ್ಯಗಳ ಜೊತೆಗೆ ಹೆಚ್ಚಿನ ಮೈಲೇಜ್ ಅನ್ನು ಪಡೆಯಬಹುದು.

ಇನ್ನು Scorpio N Z8L Diesel AT ಮಾದರಿಯಲ್ಲಿನ 2198 ಸಿಸಿ ಎಂಜಿನ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ವಾಹನದ ಆರಂಭಿಕ ಎಕ್ಸ್ ಶೋ ರೂಂ ಬೆಲೆ 20.78 ಲಕ್ಷ ರೂ. ಆಗಿದೆ. ಇನ್ನು Scorpio N Z8L Diesel AT ಮಾದರಿಯಲ್ಲಿ ನೀವು ಶಕ್ತಿಯುತ 2198 cc 4 ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ನೀಡಲಿದ್ದು, ಈ ಎಂಜಿನ್ ಗರಿಷ್ಠ 370 NM ಟಾರ್ಕ್ ಮತ್ತು 172.5 bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು 7 ಆಸನಗಳ ಮ್ಯಾನುವಲ್ ಟ್ರಾನ್ಸ್‌ ಮಿಷನ್ SUV ಆಗಿದೆ.

Scorpio N Z8L Diesel AT SUV Price
Image Credit: Dehradunrentacar

20 ಲಕ್ಷದ ಕಾರನ್ನು ಕೇವಲ 11 ಲಕ್ಷಕ್ಕೆ ಖರೀದಿಸಬಹುದು
ಇನ್ನು Scorpio N Z8L Diesel AT ಮಾದರಿಯ ಪ್ರತಿ ಲೀಟರ್ ಗೆ 18.5 Km ಮೈಲೇಜ್ ಅನ್ನು ನೀಡಲಿದೆ. Scorpio N Z8L Diesel AT ಮಾದರಿಯಲ್ಲಿ 460 ಲೀಟರ್‌ ಗಳ ಉತ್ತಮ ಬೂಟ್ ಸ್ಪೇಸ್ ಅನ್ನು ನೀಡಲಾಗಿದ್ದು, ನೀವು ನಿಮ್ಮ ವೈಯಕ್ತಿಕ ವಸ್ತುಗಳನ್ನು ಸುಲಭವಾಗಿ ಇರಿಸಬಹುದು. ಅಲ್ಲದೆ ಈ ವಾಹನದಲ್ಲಿ 57 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಇನ್ನು ಮಹೀಂದ್ರ ಸ್ಕಾರ್ಪಿಯೊ N ನ Z8L ಡೀಸೆಲ್ AT ರೂಪಾಂತರದ ನಿಜವಾದ ಬೆಲೆ 20.78 ಲಕ್ಷ ರೂಪಾಯಿಗಳಾಗಿದ್ದು, ಪ್ರಸ್ತುತ ನೀವು CarDheko ದಲ್ಲಿ ಕೇವಲ 11 ಲಕ್ಷಕ್ಕೆ ಈ ಕಾರನ್ನು ಖರೀದಿಸಬಹುದು. ಈ ಮಾದರಿಯು ಸೆಕೆಂಡ್ ಹ್ಯಾಂಡ್ ಕಾರ್ ಆಗಿದ್ದು, ಅದರ ಮೊದಲ ಮಾಲೀಕರು 19,658 ಕಿಲೋಮೀಟರ್ ಚಲಿಸಿದ್ದು ಕಾರ್ ಉತ್ತಮ ಸ್ಥಿತಿಯಲ್ಲಿದೆ. ಈ ವಾಹನದ ಸಂಪೂರ್ಣ ವಿವರ cardekho.com ವೆಬ್ ಸೈಟ್ ನಲ್ಲಿ ತಿಳಿದುಕೊಳ್ಳಬಹುದಾಗಿದೆ.

Join Nadunudi News WhatsApp Group