Bank Facilities For Senior Citizens: ಕೇಂದ್ರ ಸರ್ಕಾರ ದೇಶದ ಹಿರಿಯ ನಾಗರೀಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲ ಕ್ಷೇತ್ರದಲ್ಲಿ ಕೂಡ ಹಿರಿಯ ನಾಗರಿಕರಿಗೆ ಮೊದಲ ಆಧ್ಯತೆಯನ್ನು ನೀಡಲಾಗುತ್ತಿದೆ. ಇದೀಗ ಹಿರಿಯ ನಾಗರಿಕರಿಗೆ ಬ್ಯಾಂಕ್ ನಲ್ಲಿ 2025 ರಿಂದ 3 ಹೊಸ ಸೌಲಭ್ಯಗಳು ಜಾರಿಯಲ್ಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರ ಅನುಭವಿಸುತ್ತಿರುವ ತೊಂದರೆಗಳನ್ನು ಗಮದಲ್ಲಿಟ್ಟುಕೊಂಡು ಈ 3 ದೊಡ್ಡ ಸೌಲಭ್ಯವನ್ನು ಎಲ್ಲ ಬ್ಯಾಂಕ್ ನಲ್ಲಿ ಕಡ್ಡಾಯವಾಗಿ ಜಾರಿಗೊಳಿಸಿದೆ. ಈ ಬಗ್ಗೆ ನಾವೀಗ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
* ಸೀನಿಯರ್ ಸಿಟಿಜನ್ ಕೌಂಟರ್
ಇನ್ನುಮುಂದೆ ಪ್ರತಿ ಬ್ಯಾಂಕ್ ಶಾಖೆಯಲ್ಲಿ ಹಿರಿಯ ನಾಗರಿಕರಿಗೆ ಮಾತ್ರ ವಿಶೇಷ ಕೌಂಟರ್ ವ್ಯವಸ್ಥೆ ಇರುತ್ತದೆ. ಇದರಿಂದ ಹಿರಿಯ ನಾಗರಿಕರಿಕರು ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ನೇರವಾಗಿ ಆ ಕೌಂಟರ್ ಗೆ ಹೋಗಿ ಕೆಲಸ ಮುಗಿಸಬಹುದು. ಹಿರಿಯ ನಾಗರಿಕರ ಕೌಂಟರ್ ನಲ್ಲಿ ಕುಳಿತುಕೊಳ್ಳಲು ಕುರ್ಚಿ, ಕುಡಿಯುವ ನೀರು, ಫ್ಯಾನ್ / ಎಸಿ ಸೌಲಭ್ಯ ಕಡ್ಡಾಯವಾಗಿ ಇರುತ್ತದೆ. ಈಗಾಗಲೇ ಹಲವು ಬ್ಯಾಂಕಿನಲ್ಲಿ ಈ ಸೇವೆ ಆರಂಭ ಆಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ದೇಶದ ಎಲ್ಲಾ ಬ್ಯಾಂಕುಗಳಲ್ಲಿ ಈ ಸೇವೆ ಆರಂಭ ಆಗಲಿದೆ.
* ಹೆಚ್ಚುವರಿ ಬಡ್ಡಿ ಮತ್ತು ತ್ವರಿತ ಮ್ಯಾಚ್ಯೂರಿಟಿ ಪಾವತಿ
ಇದುವರೆಗೆ ಹಿರಿಯ ನಾಗರಿಕರಿಗೆ FD ಮತ್ತು RD ಗಳಲ್ಲಿ ಕನಿಷ್ಠ 0.50% ಹೆಚ್ಚುವರಿ ನೀಡಲಾಗುತ್ತಿತ್ತು. ಇನ್ನುಮುಂದೆ ಎಲ್ಲ ಠೇವಣಿಗಳ ಮೇಲೆ ಕನಿಷ್ಠ 0.75% ಹೆಚ್ಚುವರಿ ಬಡ್ಡಿ ನೀಡಬೇಕು ಎಂದು RBI ಸೂಚನೆ ನೀಡಿದೆ. SBI ಯಲ್ಲಿ 400 ದಿನಗಳ FD ಗೆ 7.60% ಬಡ್ಡಿ ಸಿಗುತ್ತದೆ, HDFC ಮತ್ತು ICICI ಯಲ್ಲಿ 7.50% ಮೇಲೆ, ಮತ್ತು Ujjivan Small Finance ಬ್ಯಾಂಕ್ ನಲ್ಲಿ 8.75% ವರೆಗೆ ಬಡ್ಡಿಯನ್ನ ನೀಡಲಾಗುತ್ತಿದೆ. ಇದಲ್ಲದೆ FD ಮ್ಯಾಚ್ಯೂರಿಟಿ ಹಣವನ್ನು 24 ಗಂಟೆಯೊಳಗೆ ಖಾತೆಗೆ ಜಮಾ ಮಾಡದಿದ್ದರೆ ಬ್ಯಾಂಕ್ ಗೆ ದಂಡ ವಿಧಿಸಲಾಗುತ್ತದೆ ಎಂದು ಆದೇಶ ಹೊರಡಿಸಿದೆ. ಇದಲ್ಲದೆ, ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (SCSS) ರಲ್ಲಿ 8.2% ಬಡ್ಡಿ ಮತ್ತು ತ್ರೈಮಾಸಿಕ ಪಾವತಿ ದೊರೆಯುತ್ತದೆ. ಇದು ನಿಮ್ಮ ನಿವೃತ್ತಿ ಜೀವನವನ್ನು ಸುರಕ್ಷಿತಗೊಳಿಸುತ್ತದೆ.
* ಉಚಿತ ಡೋರ್ ಸ್ಟೆಪ್ ಬ್ಯಾಂಕಿಂಗ್ ವ್ಯವಸ್ಥೆ
ಇನ್ನುಮುಂದೆ 60 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಬ್ಯಾಂಕ್ ಸೇವೆಯನ್ನು ನೀಡಲಾಗುತ್ತದೆ. ಚೆಕ್ ಬುಕ್, ಪಾಸ್ ಬುಕ್, ಡ್ರಾಫ್ಟ್, ಹಣದ ಠೇವಣಿ – ಹಿಂಪಡೆಯುವಿಕೆ (ಗರಿಷ್ಠ 20,000) KYC ದಾಖಲೆಗಳು, ಲೈಫ್ ಸರ್ಟಿಫಿಕೇಟ್ ಎಲ್ಲವನ್ನೂ ಮನೆ ಬಾಗಿಲಿಗೆ ಬ್ಯಾಂಕ್ ಸಿಬ್ಬಂದಿ ಬಂದು ಮಾಡಿಕೊಡುತ್ತಾರೆ. ಈ ಸೇವೆಗೆ ಯಾವುದೇ ಶುಲ್ಕ ಇರುವುದಿಲ್ಲ.ಈ ಸೇವೆಯನ್ನು ಪಡೆಯಲು, ನಿಮ್ಮ ಮೊಬೈಲ್ ನಂಬರ್ ಬ್ಯಾಂಕ್ ನೊಂದಿಗೆ ಲಿಂಕ್ ಇರಬೇಕು ಮತ್ತು ಮನೆಯು ಶಾಖೆಯಿಂದ 5 km ಒಳಗೆ ಇರಬೇಕು.
ಈ ಸೌಲಭ್ಯಗಳು ಡಿಸೆಂಬರ್ 2025 ರಿಂದಲೂ ಲಭ್ಯವಿದೆ. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ನಿಮ್ಮ ಹಕ್ಕನ್ನು ಈಗಲೇ ಪಡೆದುಕೊಳ್ಳಿ. ಈ ಸೌಲಭ್ಯವನ್ನು ಪಡೆದುಕೊಳ್ಳಲು ಬ್ಯಾಂಕ್ ನೊಂದಿಗೆ ನಿಮ್ಮ ವಯಸ್ಸು ದಾಖಲಿಸಿ, ಮೊಬೈಲ್ ನಂಬರ್ ಲಿಂಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ RBI ನ 14440 ಹೆಲ್ಪ್ ಲೈನ್ ಗೆ ಕರೆ ಮಾಡಿ ಅಥವಾ https://rbi.org.in/commonperson/english/scripts/seniorcitizen.aspx ವೆಬ್ ಸೈಟ್ ಗೆ ಭೇಟಿ ನೀಡಿ. ಈ ಸೌಲಭ್ಯಗಳು ಹಿರಿಯ ನಾಗರಿಕರ ಜೀವನವನ್ನು ಸುಲಭಗೊಳಿಸುತ್ತವೆ.
ಹಿರಿಯ ನಾಗರಿಕರಿಗೆ ಬ್ಯಾಂಕಿಂಗ್ ಸೌಲಭ್ಯಗಳ ಮಹತ್ವ
ಈ ಯೋಜನೆ ದೇಶದ ಹಿರಿಯ ನಾಗರಿಕರ ಸಮಯ ಉಳಿತಾಯ ಮಾಡುತ್ತದೆ ಮತ್ತು ಅವರ ಆರೋಗ್ಯ ಕಾಪಾಡುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. RBI ಈ ಎಲ್ಲಾ ಹೊಸ ನಿಯಮಗಳಿಂದ ದೇಶದ ಹಿರಿಯ ನಾಗರಿಕರು ತ್ವರಿತವಾಗಿ ಬ್ಯಾಂಕಿಂಗ್ ಸೇವೆ ಪಡೆದುಕೊಳ್ಳಬಹುದು. SBI ಮತ್ತು ICICI ಬ್ಯಾಂಕ್‌ಗಳು ಹಿರಿಯರಿಗೆ ವಿಶೇಷ ಡೆಸ್ಕ್‌ಗಳನ್ನು ತಂದಿವೆ. ಇಲ್ಲಿ ನೀವು ರೀತಿಯಾಗಿ ನಿಂತು ಇಲ್ಲದೆ ಸೇವೆ ಪಡೆಯಬಹುದು.
ಈ ಯೋಜನೆ ದೇಶದ ಹಿರಿಯ ನಾಗರಿಕರ ಸಮಯ ಉಳಿತಾಯ ಮಾಡುತ್ತದೆ ಮತ್ತು ಅವರ ಆರೋಗ್ಯ ಕಾಪಾಡುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. RBI ಈ ಎಲ್ಲಾ ಹೊಸ ನಿಯಮಗಳಿಂದ ದೇಶದ ಹಿರಿಯ ನಾಗರಿಕರು ತ್ವರಿತವಾಗಿ ಬ್ಯಾಂಕಿಂಗ್ ಸೇವೆ ಪಡೆದುಕೊಳ್ಳಬಹುದು. SBI ಮತ್ತು ICICI ಬ್ಯಾಂಕ್‌ಗಳು ಹಿರಿಯರಿಗೆ ವಿಶೇಷ ಡೆಸ್ಕ್‌ಗಳನ್ನು ತಂದಿವೆ. ಇಲ್ಲಿ ನೀವು ರೀತಿಯಾಗಿ ನಿಂತು ಇಲ್ಲದೆ ಸೇವೆ ಪಡೆಯಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

