Shwetha Prasad: ಬಿಳಿ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ ನಟಿ ಶ್ವೇತಾ ಪ್ರಸಾದ್, ಫೋಟೋಗಳು ವೈರಲ್ ಆಗಿದೆ.

Actress Shwetha Prasad Instagram Photos: ರಾಧಾ ರಮಣ ಧಾರವಾಹಿ ಮೂಲಕ ಖ್ಯಾತಿ ಪಡೆದ ನಟಿ ಶ್ವೇತಾ ಪ್ರಸಾದ್ (Shweta Prasad)ಇದೀಗ ತಮ್ಮ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ರಾಧಾ ರಮಣ ಧಾರಾವಾಹಿಯ ನಂತರ ನಟಿ ಶ್ವೇತಾ ಪ್ರಸಾದ್ ಅವರು ನಟನೆಯಿಂದ ದೂರ ಉಳಿದಿದ್ದಾರೆ.

ನಟಿ ಶ್ವೇತಾ ಪ್ರಸಾದ್ ಶ್ರೀರಸ್ತು ಶುಭಮಸ್ತು ಮತ್ತು ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇದೀಗ ನಟಿ ಶ್ವೇತಾ ಪ್ರಸಾದ್ ತಮ್ಮ ಹೊಸ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ ಎನ್ನಬಹುದು.

Actress Shwetha Prasad Instagram Photos
Image Source: News 18 Kannada

ಬಿಳಿ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ ನಟಿ ಶ್ವೇತಾ ಪ್ರಸಾದ್
ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಶ್ವೇತಾ ಪ್ರಸಾದ್ ಅವರು ಬಿಳಿ ಬಣ್ಣದ ಲೆಹೆಂಗಾ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ನಟಿ ಶ್ವೇತಾ ಪ್ರಸಾದ್ ಯಾವಾಗಲು ಸಿಂಪಲ್ ಆಗಿ ಸೀರೆ ಉಡುತ್ತಿದ್ದರು.

Actress Shwetha Prasad Instagram Photos
Image Source: Instagram

ಇದೀಗ ಬಿಳಿ ಬಣ್ಣದ ಲೆಹೆಂಗಾದಲ್ಲಿ ನಟಿ ಕಂಗೊಳಿಸುತ್ತಿದ್ದು ಅಭಿಮಾನಿಗಳ ಮೋಡಿಗೆ ಕಾರಣವಾಗಿದ್ದಾರೆ ಎನ್ನಬಹುದು. ನಟಿ ಶ್ವೇತಾ ಪ್ರಸಾದ್ ಶ್ವೇತ ವರ್ಣದಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಈ ಫೋಟೋಶೂಟ್ ಗಳು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಬಿಳಿ ಬಣ್ಣದ ಲೆಹೆಂಗಾದಲ್ಲಿ ನಟಿ ಶ್ವೇತಾ ಅಪ್ಸರೆಯಂತೆ ಕಾಣಿಸುತ್ತಿದ್ದಾರೆ.

Actress Shwetha Prasad Instagram Photos
Image Source: Instagram

ರಾಧಾ ರಮಣ ಧಾರಾವಾಹಿಯಿಂದ ಜನಪ್ರಿಯತೆ ಪಡೆದ ನಟಿ ಶ್ವೇತಾ ಪ್ರಸಾದ್
ನಟಿ ಶ್ವೇತಾ ಪ್ರಸಾದ್ ಮೊದಲು ಜೀ ಕನ್ನಡದಲ್ಲಿ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಜನರನ್ನು ಮೋದಿ ಮಾಡಿದ್ದಾರೆ. ನಂತರ ಕಲರ್ಸ್ ಕನ್ನಡದಲ್ಲಿ ರಾಧಾ ರಮಣ ಧಾರಾವಾಹಿ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿಯಾಗಿದ್ದಾರೆ. ಇದೀಗ ಈ ನಟಿ ಧಾರಾವಾಹಿಗಳಿಂದ ದೂರ ಇದ್ದಾರೆ. ಅಭಿಮಾನಿಗಳು ಮತ್ತೆ ಇವರನ್ನು ತೆರೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Join Nadunudi News WhatsApp Group

Actress Shwetha Prasad Instagram Photos
Image Source: Instagram

Join Nadunudi News WhatsApp Group