Shah Rukh Khan Childrens: ವೈರಲ್ ಆಯಿತು ನಟ ಶಾರುಖ್ ಖಾನ್ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾಡಿದ ಖರ್ಚು.

Actor Shah Rukh Khan Children’s Education: ಬಾಲಿವುಡ್ ಕಿಂಗ್ ನಟ ಶಾರುಖ್ ಖಾನ್ (Bollywood King Shah Rukh Khan) ಇದೀಗ ಸುದ್ದಿಯಲ್ಲಿದ್ದಾರೆ. ನಟ ಶಾರುಖ್ ಖಾನ್ ಪಠಾಣ್ ಸಿನಿಮಾದ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.

ಸತತ ನಾಲ್ಕು ವರ್ಷದ ನಂತರ ನಟ ಶಾರುಖ್ ಖಾನ್ ಅವರ ಪಠಾಣ್ (Pathan) ಸಿನಿಮಾದ ಮೂಲಕ ಗೆಲುವನ್ನು ಪಡೆದಿದ್ದಾರೆ. ನಟ ಶಾರುಖ್ ಇದೀಗ ಅವರ ಮಕ್ಕಳ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

Shah Rukh Khan gave good education to his daughter and son
Image Credit: instagram

ಉನ್ನತ ಶಿಕ್ಷಣ ಪಡೆದ ನಟ ಶಾರುಖ್ ಖಾನ್
ನಟ ಶಾರುಖ್ ಖಾನ್ ಮನೆಯ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಉನ್ನತ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಟ ಶಾರುಖ್ ಖಾನ್ ಸಹ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ವಿದೇಶದಲ್ಲಿ ಅಧ್ಯಯನ ಮಾಡಿದ ಶಾರುಖ್ ಖಾನ್ ಮಕ್ಕಳು
ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಕೂಡ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಕೂಡ ಮಾಡಿದ್ದಾರೆ. ಇದರೊಂದಿಗೆ ನಟ ಶಾರುಖ್ ಖಾನ್ ಅವರ ಇಬ್ಬರು ಮಕ್ಕಳಾದ ಸುಹಾನಾ ಮತ್ತು ಆರ್ಯನ್ ಕೂಡ ವಿದೇಶದಲ್ಲಿ ಅಧ್ಯಯನ ಮಾಡಿದ್ದಾರೆ.

Shah Rukh Khan's spending on children's education has gone viral on social media
Image Credit: instagram

ಶಾರುಖ್ ಖಾನ್ ಮಗಳ ವಿದ್ಯಾಭ್ಯಾಸ
ಶಾರುಖ್ ಖಾನ್ ಅವರ ಮಗಳು ಸುಹಾನಾ ತನ್ನ ಶಾಲಾ ಶಿಕ್ಷಣವನ್ನು ಮುಂಬೈನ ಧೀರೂಭಾಯಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮಾಡಿದ್ದಾರೆ. ಇದಾದ ಬಳಿಕ ಸುಹಾನಾ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ತೆರಳಿದ್ದರು. ಸುಹಾನಾ ಲಂಡನ್​ಗೆ ಆರ್ಡಿಗ್ಲಿ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಈ ಕಾಲೇಜಿನ ಶುಲ್ಕವೂ ಲಕ್ಷ ಲಕ್ಷ ಇದೆ.

Join Nadunudi News WhatsApp Group

ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರ ವಿದ್ಯಾಭ್ಯಾಸ
ಶಾರುಖ್ ಖಾನ್ ಮಗ ಆರ್ಯನ್ ಖಾನ್ ಕೂಡ ದೊಡ್ಡ ಕನಸು ಹೊಂದಿದ್ದಾರೆ. ಆರ್ಯನ್ ಖಾನ್ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್​ ನ್ಯಾಷನಲ್ ಸ್ಕೂಲ್​ನಲ್ಲಿ ತಮ್ಮ ಶಾಲಾ ಶಿಕ್ಷಣ ಮುಗಿಸಿದ್ದಾರೆ. ಇದಾದ ಬಳಿಕ ಆರ್ಯನ್ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.

Actor Shah Rukh Khan gave good education to children
Image Credit: instagram

ನಟ ಶಾರುಖ್ ಖಾನ್ ಅವರ ಎರಡನೇ ಮಗ ಅಬ್ರಾಮ್ ಖಾನ್ ಇನ್ನು ಚಿಕ್ಕವನು. ಅಬ್ರಾಮ್ ಖಾನ್ ಪ್ರಸ್ತುತ ಮುಂಬೈ ನ ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಓದುತ್ತಿದ್ದಾರೆ.

Join Nadunudi News WhatsApp Group