Ads By Google

Shah Rukh Khan About Deepika Dress: ದೀಪಿಕಾ ಪಡುಕೋಣೆ ಧರಿಸಿದ ಕೇಸರಿ ಬಟ್ಟೆಯ ಬಗ್ಗೆ ಕೊನೆಗೂ ಉತ್ತರ ಕೊಟ್ಟ ಶಾರುಖ್ ಖಾನ್.

Shah Rukh Khan finally gave an answer about the saffron dress worn by Deepika Padukone

Image Source: India Today

Ads By Google

Shahrukh Khan Gave Answer About The Saffron Dress Worn By Deepika Padukone: ಪಠಾಣ್  (Pathan)ಚಿತ್ರದಲ್ಲಿನ ಭೇಷ್ ರಂಗ್ ಹಾಡಿನ ಒಂದು ದ್ರಶ್ಯ ಬಾರಿ ವಿವಾದಕ್ಕೆ ಕಾರಣವಾಯಿತು. ದೀಪಿಕಾ ಪಡುಕೋಣೆ (Deepika Padukone) ತೊಟ್ಟಿರೋ ಸಾಫರನ್ ಕಲರ್ ಬಿಕಿನಿ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಲು ಸಾಲು ವಿರೋಧಗಳ ಬಿರುಗಾಳಿಗೆ ಸಿಕ್ಕಿರುವ ಬಾಲಿವುಡ್ ಇದೀಗ ಮತ್ತೆ ಬ್ಯಾನ್ ಬಿಟಿ ಶುರುವಾಗಿದೆ.

ಭೇಷ್ ರಂಗ್ ಹಾಡಿನಿಂದ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ಪಠಾಣ್ ಬ್ಯಾನ್ ಭೀತಿಯಲ್ಲಿದೆ.

ಕೇಸರಿ ಬಣ್ಣದ ಡ್ರೆಸ್ ನ ವಿವಾದ
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಜನವರಿ 25 ರಂದು ಸೆಟ್ಟೇರಲಿದೆ. ಹಿಂದಿ , ತಮಿಳು, ತೆಲಗು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲು ರೆಡಿ ಆಗಿದೆ. ಆದರೆ ಬೇಷ ರಾಮ್ ರಂಗ್ ಸ್ಯಾಂಗ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ದೀಪಿಕಾ, ಕೇಸರಿ ಬಣ್ಣದ ಡ್ರೆಸ್ ವಿವಾದಕ್ಕೆ ಕಾರಾನ್.

Image Source: India Today

ಕೇಸರಿ ಬಣ್ಣದ ಬಿಕಿನಿ ಧರಿಸಿ, ಮೈಚಳಿ ಬಿಟ್ಟು ದೀಪಿಕಾ ಡಾನ್ಸ್ ಮಾಡಿರೋದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ತಮ್ಮ ಚಿತ್ರದ ವಿರುದ್ಧ ಎದ್ದಿರೋ ವಿವಾದದ ಬಗ್ಗೆ ಶಾರುಖ್ ಖಾನ್ ಕೊನೆಗೂ ಬಾಯ್ ಬಿಟ್ಟಿದ್ದಾರೆ. ಜಗತ್ತು ಏನೇ ಮಾಡಿದರು ನಾವು ಪಾಸಿಟಿವ್ ಆಗಿ ಇರ್ತೀವಿ ಅಂತ ಟಿಕೆಗಾರರಿಗೆ ತಿರುಗೇಟು ಕೊಟ್ಟಿದ್ದಾರೆ.

ಕೇಸರಿ ಬಿಕಿನಿ ಗಲಾಟೆಗೆ ಶಾರುಖ್ ಖಾನ್ ಹೇಳಿಕೆ
ಬಹಳ ದಿನಗಳಿಂದ ನಾವು ಇಲ್ಲಿ ಬಂದಿಲ್ಲ. ನಿಮ್ಮೆರನ್ನು ಭೇಟಿ ಮಾಡಲು ಆಗಿಲ್ಲ. ಈ ಇಡೀ ನಾರ್ಮಲ್ ಆಗಿದೆ. ನಾವು ಎಲ್ಲರು ಕುಶಿಯಾಗಿದ್ದೇವೆ. ನಾನು ಎಲ್ಲರಕ್ಕಿಂತ ಖುಷಿಯಾಗಿದ್ದೇನೆ. ಇದನ್ನು ಹೇಳುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ನಾನು ನೀವು ಇನ್ನು ಎಷ್ಟು ಜನ ಪಾಸಿಟಿವ್ ಇದ್ದಾರೆ ಅವರೆಲ್ಲರೂ ಜೀವಂತವಾಗಿದ್ದಾರೆ ಎಂದು ಪಠಾಣ್ ಚಿತ್ರದ್ ನಟ ಶಾರುಖ್ ಖಾನ್ ಹೇಳಿದ್ದಾರೆ.

Image Source: Times Of India

ಟ್ರೋಲರ್ಸ್ ಗೆ ಟಾಂಗ್ ಕೊಟ್ಟ ಶಾರುಖ್ ಖಾನ್
ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಕಾಮೆಂಟ್, ಟ್ರೊಲ್ ಮಾಡುತ್ತಿರುವವರಿಗೆ ಟಾಂಗ್ ನೀಡುತ್ತಾ ಖಾನ್ ಮಾತನಾಡಿದ್ದಾರೆ. ” ಸೋಶಿಯಲ್ ಮೀಡಿಯಾ ಮಾನವನ ಕೀಳು ಸ್ವಭಾವನ್ನು ಬಿಚ್ಚಿಡುವ ವೇಧಿಕೆ ಆಗುತ್ತಿದೆ. ಸಂಕುಚಿತ ಮನೋಭಾವಕ್ಕೆ ತಳ್ಳುತ್ತಿದೆ” ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳು ಒಂದು ನಿರ್ಧಿಷ್ಟ ಸಂಕುಚಿತ ಮನೋಭಾವದಿಂದ ಕಾರ್ಯನಿರ್ವಹಿಸುತ್ತದೆ. ಅದು ಮಾನವ ಸ್ವಭಾವವನ್ನು ಕೀಳು ಮಟ್ಟಕೆ ಇಳಿಸುತ್ತದೆ. ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಕೇವಲ ವಾಣಿಜ್ಯ ಮೌಲ್ಯಗಳನ್ನು ಹೆಚ್ಚಿಸುತ್ತಿದೆ. ಸಾಮಾಜಿಕ ಜಾಲತಾಣಗಳು ಸಿನಿಮಾಗಳ ಮೇಲೆ ಪಾಸಿಟಿವ್ ಪರಿಣಾಮ ಬಿರುತ್ತಿಲ್ಲ ನಂಬಿಕೆ ವಿರುದ್ಧವಾಗಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ಸಿನಿಮಾ ಮಾನವರಲ್ಲಿ ಸಹಿದಾರತ್ವ ಮತ್ತು ಸಹಾನುಭೂತಿಯನ್ನು ತರುತ್ತಿದೆ ಎಂದು ಶಾರುಖ್ ಕಹನ್ ಹೇಳಿದ್ದಾರೆ.

Image Source: India Today
Image Source: India Today
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field