Pathaan total Collection: RRR ಮತ್ತು ಕೆಜಿಎಫ್ ದಾಖಲೆ ಧೂಳಿಪಟ ಮಾಡಲಿದೆ ಪಠಾಣ್, ದಾಖಲೆಯ ಕಲೆಕ್ಷನ್.

Pathaan Worldwide Total Collection: ಬಾಲಿವುಡ್ ಕಿಂಗ್ ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ನಟನೆಯ ಪಠಾಣ್ (Pathaan) ಸಿನಿಮಾ ಜನವರಿ 25 ರಂದು ತೆರೆ ಕಂಡಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಪಠಾಣ್ ಸಿನಿಮಾ ನೋಡಿದ ಶಾರುಖ್ ಖಾನ್ ಅಭಿಮಾನಿಗಳು ಅವರನ್ನು ಹೊಗಳಿದ್ದಾರೆ. ಪಠಾಣ್ ಸಿನಿಮಾದಲ್ಲಿ ಶಾರುಖ್ ಮತ್ತು ದೀಪಿಕಾ ಪಡುಕೋಣೆ ಅಭಿನಯ ಸಖತ್ ಆಗಿತ್ತು ಎಂದಿದ್ದಾರೆ. ಪಠಾಣ್ ಸಿನಿಮಾ ಈಗಾಗಲೇ ಭರ್ಜರಿ ಕಲೆಕ್ಷನ್ ಮಾಡಿದೆ.

RRR and KGF records will be dusted by Pathan, record collection.
Image Source: India Today

ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಪಠಾಣ್ ಸಿನಿಮಾ
ನಟ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು ಬಾಲಿವುಡ್ ಸಿನಿಮಾ ರಂಗದಲ್ಲಿ ಈ ಸಿನಿಮಾ ಮಿಂಚುತ್ತಿದೆ ಎನ್ನಬಹುದು.

ರಿಲೀಸ್ ಆದ ಎರಡನೇ ದಿನವೇ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಪಠಾಣ್ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಸಾಕಷ್ಟು ಜನರ ಮೋಡಿಗೆ ಕಾರಣವಾಗಿದೆ ಎನ್ನಬಹುದು.

RRR and KGF records will be dusted by Pathan, record collection.
Image Source: India Today

ಕೋಟಿ ಕೋಟಿ ಹಣ ಗಳಿಸಿಕೊಂಡ ಪಠಾಣ್ ಸಿನಿಮಾ
ಪಠಾಣ್ ಸಿನಿಮಾ ಬಿಡುಗಡೆಯಾಗಿ ಹನ್ನೆರಡು ದಿನದಲ್ಲಿ 830 ಕೋಟಿ ರೂಪಾಯಿ ಅಧಿಕ ಗಳಿಕೆ ಮಾಡಿಕೊಂಡಿದೆ. ಭಾರತದಲ್ಲಿಯೇ ಪಠಾಣ್ ಸಿನಿಮಾ 515 ಕೋಟಿ ರೂ. ಬಾಚಿಕೊಂಡಿದ್ದು ಒಟ್ಟಾರೆಯಾಗಿ ವಿಶ್ವದಾದ್ಯಂತ 832.20 ಕೋಟಿ ರೂ ಬಾಚಿಕೊಂಡಿದೆ. ದೇಶದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಾ ಪಠಾಣ್ ಆಗಿದೆ.

Join Nadunudi News WhatsApp Group

RRR and KGF records will be dusted by Pathan, record collection.
Image Source: Times Of India

ಹಲವು ಸಿನಿಮಾಗಳ ದಾಖಲೆಯನ್ನು ಮುರಿದ ಪಠಾಣ್ ಸಿನಿಮಾ
ಪಠಾಣ್ ಸಿನಿಮಾ ಈಗಾಗಲೇ ಸಾಕಷ್ಟು ಸಿನಿಮಾಗಳ ದಾಖಲೆಯನ್ನು ಮುರಿದು ಕೋಟಿ ಕೋಟಿ ಹಣ ಗಳಿಸಿಕೊಂಡಿದೆ.

ಬಿಕಿನಿ ವಿವಾದದ ಬೆನ್ನಲ್ಲಿಯೇ ರಿಲೀಸ್ ಆದ ಪಠಾಣ್ ಸಿನಿಮಾ ಅದ್ಬುತ ಸೃಷ್ಟಿಸಿದೆ. ಪಠಾಣ್ ಸಿನಿಮಾ ಬಿಡುಗಡೆಗೂ ಮೊದಲು ಭಾರಿ ಸದ್ದು ಮಾಡಿದೆ ಎನ್ನಬಹುದು. ಪಠಾಣ್ ಸಿನಿಮಾ ಬಿಡುಗಡೆಯಾದ ಹನ್ನೆರಡು ದಿನದಲ್ಲಿ 830 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

RRR and KGF records will be duste
Image Source: India Today

Join Nadunudi News WhatsApp Group