Pathan Worldwide Collection: 1000 ಕೋಟಿ ಗಳಿಕೆಯತ್ತ ಪಠಾಣ್, ಪಠಾಣ್ ವಿಶೇಷ ದಾಖಲೆ.

Pathan Movie Total Collection: ಶಾರುಖ್ ಖಾನ್ (Shah Rukh Khan) ಅಭಿನಯದ ಪಠಾಣ್ ಸಿನಿಮಾ (Pathan Movie) ಇದೀಗ ದೇಶದೆಲ್ಲೆಡೆ ಪ್ರಸಿದ್ದಿ ಪಡೆದಿದೆ. ಅದೆಷ್ಟೋ ಚಿತ್ರಗಳ ದಾಖಲೆಯನ್ನು ಪಠಾಣ್ ಬ್ರೇಕ್ ಮಾಡಿದೆ. ಪಠಾಣ್ ಚಿತ್ರ ರಿಲೀಸ್ ಗು ಮುನ್ನವೇ ಸಾಕಷ್ಟು ಸದ್ದು ಮಾಡಿತ್ತು.

ವಿವಾದದ ಬೆನ್ನಲ್ಲೇ ಪಠಾಣ್ ಬಿಡುಗಡೆಗೊಂಡು ಮೊದಲ ದಿನವೇ 105 ಕೋಟಿ ಗಳಿಸುವ ಮೂಲಕ ಹೊಸ ದಾಖಲೆ ಬರೆದಿತ್ತು.

1000 Crore Pathan, Pathan is a special record.
Image Credit: instagram

ಇದೀಗ ಪಠಾಣ್ ಚಿತ್ರ ಬಾಕ್ಸ್ ಆಫೀಸ್ ಅನ್ನು ದೂಳಿಪಟ ಮಾಡಿದೆ. ಶಾರುಖ್ ಹಾಗು ದೀಪಿಕಾ ಪಡುಕೋಣೆ (Deepika Padukone) ಅಭಿನಯಾದ್ ಪಠಾಣ್ ಚಿತ್ರ ಇದೀಗ 865 ಕೋಟಿ ಕಲೆಕ್ಷನ್ ಮಾಡಿದೆ. ಪಠಾಣ್ ಚಿತ್ರ ಕೋಟಿ ಕೋಟಿ ಹಣ ಬಾಚಿಕೊಂಡಿದೆ. ಅದೆಷ್ಟೋ ಸಿನಿಮಾಗಳ ಧಾಖಲೆಯನ್ನು ಪಠಾಣ್ ಬ್ರೇಕ್ ಮಾಡಿದೆ.

1000 ಕೋಟಿ ತನ್ನದಾಗಿಸಿಕೊಳ್ಳಲು ಮುಂದಾಗಿರುವ ಪಠಾಣ್
ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಜನವರಿ 25 ರಂದು ವಿಶ್ವದಾದ್ಯಂತ 7,700 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು.

Pathan is ready to collect 1000 crores
Image Credit: instagram

ಅದರಲ್ಲಿ ಭಾರತದಲ್ಲಿ 5200, ವಿದೇಶದಲ್ಲಿ 2500 ಸ್ಕ್ರೀನ್ ನಲ್ಲಿ ಆಕ್ಷನ್ ತ್ರಿಲ್ಲರ್ ಪಠಾಣ್ ಚಿತ್ರ ಬಿಡುಗಡೆಗೊಂಡಿತ್ತು. ಪಠಾಣ್ ಸಿನಿಮ ಹಿಂದಿ ಜೊತೆಗೆ ತೆಲಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ.

Join Nadunudi News WhatsApp Group

ಬಾಹುಬಲಿ ಹಾಗೂ ಆರ್.ಆರ್.ಆರ್ ಚಿತ್ರಗಳ ದಾಖಲೆ ಬ್ರಾಕ್ ಮಾಡಿದ ಪಠಾಣ್ 
ಪಠಾಣ್ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಆಡಿದೆ. ಅಮೇರಿಕಾದಲ್ಲಿ ಬಾಹುಬಲಿ 2 ಕಲೆಕ್ಷನ್ ಬ್ರೇಕ್ ಮಾಡಿದೆ. ಆರ್.ಆರ್.ಆರ್ US ನಲ್ಲಿ 14.3 ಮಿಲಿಯನ್ ಡಾಲರ್ ಗಳಿಸಿದೆ. ಪಠಾಣ್ ಇತ್ತೀಚಿಗೆ $15 ಮಿಲಿಯನ್ ಡಾಲರ್ ಗಳಿಸುವ ಮೂಲಕ ಆರ್.ಆರ್.ಆರ್ ಚಿತ್ರದ ದಾಖಲೆಯನ್ನು ಬೇಕ್ ಮಾಡಿದೆ.

Pathan is ready to collect 1000 crores at the box office
Image Credit: instagram

ಪಠಾಣ್ 14 ದಿನದ ಕಲೆಕ್ಷನ್
ಪಠಾಣ್ ಚಿತ್ರ ಕೇವಲ 14 ದಿನಗಳಲ್ಲಿ 865 ಕೋಟಿ ಹಣ ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಂದರೆ ಅಮೇರಿಕನ್ ಡಾಲರ್ ನಲ್ಲಿ 105.51 ಮಿಲಿಯನ್ ಡಾಲರ್. ಸಿನಿಮಾ ವಿದೇಶದಲ್ಲಿ 329 ಕೋಟಿ ಗಳಿಸಿದೆ. ಭಾರತದಲ್ಲಿ 536 ಕೋಟಿ ಗಳಿಸಿದೆ.

Join Nadunudi News WhatsApp Group