ShahRukh Khan Replied To Kid: ಪಠಾಣ್ ಚಿತ್ರ ಇಷ್ಟ ಪಡದ ಮಗುವಿಗೆ ಉತ್ತರ ನೀಡಿದ ಶಾರುಖ್ ಖಾನ್.

Shah Rukh Khan Latest tweet: ಶಾರುಖ್ ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಪಠಾಣ್ (Pathan)  ಸಿನಿಮ ಜನವರಿ 25 ರಂದು ತೆರೆ ಕಂಡಿದ್ದು ಭರ್ಜರಿ ಯಶಸ್ಸು ಗಳಿಸಿದೆ.

ಪಠಾಣ್ ಚಿತ್ರ ವಿಶ್ವದಾದ್ಯಂತ 700 ಕೋಟಿಗೂ ಅಧಿಕ ಹಣ ಸಂಪಾದಿಸಿದೆ. ಇದೀಗ ಪಠಾಣ್ ಚಿತ್ರದ ಬಗ್ಗೆ ಮಗು ಒಂದು ಹೇಳಿರುವ ಹೇಳಿಕೆ ಬಾರಿ ವೈರಲ್ ಆಗುತ್ತಿದೆ. ಈ ಬಗ್ಗೆ ನಟ ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದಾರೆ.

Shah Rukh Khan replied to the child who did not like Pathan movie.
Image Source: India Today

 

ಪಠಾಣ್ ಸಿನಿಮಾವನ್ನು ವೀಕ್ಷಿಸಿ ಸಿನಿಮಾ ಇಷ್ಟ ಆಗಿಲ್ಲ ಎಂದ ಮಗು
ಅಭಿಷೇಕ್ ಕುಮಾರ್ ಎನ್ನುವವರು ಟ್ವಿಟರ್ ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಆಹಾನ (Ahana) ಎನ್ನುವ ಮಗುವಿಗೆ ಯಾವ ಸಿನಿಮಾವನ್ನು ನೋಡಿದೆ ಎಂದು ಪ್ರಶ್ನೆಯನ್ನು ಕೇಳುತ್ತಾರೆ. ಆಗ ಮಗು ಪಠಾಣ್ ಸಿನಿಮಾ ನೋಡಿದೆ ಎಂದು ಉತ್ತರಿಸುತ್ತದೆ.

Shah Rukh Khan replied to the child who did not like Pathan movie.
Image Source: India Today

ಪಠಾಣ್ ಸಿನಿಮಾ ನಿನಗೆ ಇಷ್ಟ ಆಯ್ತಾ ಎಂದು ಕೇಳಿದ ಪ್ರಶ್ನೆಗೆ ಮಗು ಇಷ್ಟ ಆಗಿಲ್ಲ ಎಂದು ಹೇಳುತ್ತದೆ. ಪಠಾಣ್ ಸಿನಿಮಾ ಯಾಕೆ ಇಷ್ಟ ಆಗಲಿಲ್ಲ ಎಂದು ಮಗು ಹೇಳಿಲ್ಲ. ಈ ವಿಡಿಯೋವನ್ನು ಶಾರುಖ್ ಖಾನ್ ಅವರಿಗೆ ಟ್ಯಾಗ್ ಮಾಡಲಾಗಿತ್ತು. ನಟ ಶಾರುಖ್ ಖಾನ್ ಮಗುವಿಗೆ ಬಹಳ ಮುದ್ದಾಗಿ ಉತ್ತರಿಸಿದ್ದಾರೆ.

Join Nadunudi News WhatsApp Group

Shah Rukh Khan replied to the child who did not like Pathan movie.
Image Source: India Today

ಪಠಾಣ್ ಇಷ್ಟ ಆಗಿಲ್ಲ ಎಂದ ಮಗುವಿಗೆ ಶಾರುಖ್ ಖಾನ್ ಪ್ರತಿಕ್ರಿಯೆ
ವೈರಲ್ ಆದ ವಿಡಿಯೋವನ್ನು ಶಾರುಖ್ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.”ಓ ಹೋ, ಹಾಗಾದರೆ ನಾನೀಗ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಬೇಕಿದೆ. ಡ್ರಾಯಿಂಗ್ ಬೋರ್ಡ್ ಗೆ ಹಿಂತಿರುಗಬೇಕಿದೆ. ಯುವ ಪ್ರೇಕ್ಷಕರನ್ನು ನಿರಾಶೆಗೊಳ್ಳಲು ನಾನು ಬಿಡುವುದಿಲ್ಲ. ದಯವಿಟ್ಟು ಒಮ್ಮೆ ಅವಳಿಗೆ ಡಿಡಿಎಲ್ ಜೆ ಸಿನಿಮಾ ತೋರಿಸಿ, ಬಹುಶಃ ಆಕೆ ರೊಮ್ಯಾಂಟಿಕ್ ಅನ್ಸುತ್ತೆ” ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.

Shah Rukh Khan replied to the child who did not like Pathan movie.
Image Source: Times Of India

Join Nadunudi News WhatsApp Group