Shakti Scheme Rule: ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ನಿಯಮ, ಈ ತಪ್ಪು ಮಾಡಿದ್ರೆ 200 ರೂ ದಂಡ.

ಉಚಿತ ಬಸ್ ಸೇವೆಯನ್ನು ಪಡೆಯುತ್ತಿರುವ ಮಹಿಳೆಯರಿಗೆ ಹೊಸ ನಿಯಮ

Shakti Scheme New Rule: ಕರ್ನಾಟಕ ರಾಜ್ಯದ್ಯಂತ ಜೂನ್ 11, 2023 ರಿಂದ ಮಹಿಳೆಯರಿಗಾಗಿ ಶಕ್ತಿ ಯೋಜನೆ (Shakti Scheme) ಜಾರಿಯಾಗಿದೆ. ರಾಜ್ಯದ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಯಾಗಿ ಒಂದು ವರ್ಷ ಕಳೆದಿದೆ. ರಾಜ್ಯದ ಸಂಪೂರ್ಣ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೆಯದಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ಮಹಿಳೆಯರು ತಮ್ಮ ವೈಯಕ್ತಿಕ ದಾಖಲೆಯನ್ನು ನೀಡಿ ಉಚಿತ ಪ್ರಯಾಣವನ್ನು ಮಾಡುತ್ತಿದ್ದರು. ಸದ್ಯ ರಾಜ್ಯ ಸರ್ಕಾರ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗಾಗಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಮಹಿಳೆಯರು ಇನ್ನುಮುಂದೆ ಪ್ರಯಾಣವನ್ನು ಮಾಡುವಾಗ ಈ ನಿಯಮವನ್ನು ಮೀರಿದರೆ ದಂಡ ಪಾವತಿಸಬೇಕಾಗುತ್ತದೆ ಎಚ್ಚರ.

Shakti Yojana Karnataka
Image Credit: Hosakannada

ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ನಿಯಮ
ಇನ್ನು ರಾಜ್ಯದಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕೇವಲ ಮಹಿಳೆಯರಿಗೆ ಮಾತ್ರ. ಪುರುಷರು ಉಚಿತ ಪ್ರಯಾಣದ ಸೌಲಭ್ಯವನ್ನು ಪಡೆಯುತ್ತಿಲ್ಲ. ಪುರುಷರು ಈ ಬಗ್ಗೆ ಸಾಕಷ್ಟು ಬಾರಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಪುರುಷರಿಗೆ ಉಚಿತ ಪ್ರಯಾಣ ಇಲ್ಲ ಎನ್ನುವುದು ಒಂದು ರೀತಿಯ ಸಮಸ್ಯೆಯಾದರೆ ಉಚಿತ ಬಸ್ ನಲ್ಲಿ ಪುರುಷರಿಗೆ ಜಾಗ ಇಲ್ಲದಂತಾಗಿರುಗಿರುವುದು ಕೂಡ ಸಮಸ್ಯೆಯಾಗಿದೆ.

ಹೌದು, ಉಚಿತ ಪ್ರಯಾಣದ ಕಾರಣ ಬಸ್ ನಲ್ಲಿ ಬಾರಿ ಮಹಿಳೆಯರೇ ತುಂಬಿಹೋಗುತ್ತಿದ್ದಾರೆ. ಇದರಿಂದ ಪುರುಷರು ರೋಸಿಹೋಗಿದ್ದು, ರಾಜ್ಯ ಸರ್ಕಾರವನ್ನು ದೂಷಿಸುತ್ತಿದ್ದರೆ. ಸದ್ಯ ಇದನ್ನೆಲಾ ಗಮನಿಸಿದ ರಾಜ್ಯ ಸರ್ಕಾರ ಉಚಿತ ಬಸ್ ಸೇವೆಯನ್ನು ಪಡೆಯುತ್ತಿರುವ ಮಹಿಳೆಯರಿಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ.

Shakti Scheme Latest Update
Image Credit: Hindustantimes

ಈ ತಪ್ಪು ಮಾಡಿದ್ರೆ 200 ರೂ ದಂಡ
ಸದ್ಯ ರಾಜ್ಯ ಸರ್ಕಾರ ಉಚಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಪುರುಷರಿಗೆ ಅನುಕೂಲವಾಗುವಂತಹ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೌದು, ಈವರೆಗೆ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿಯ್ನನು ನೀಡುತ್ತಿದ್ದ ಸರ್ಕಾರ ಇದೀಗ ಪುರುಷರಿಗೆ ಮೀಸಲಾತಿಯನ್ನು ಘೋಷಿಸಿದೆ. ಸರ್ಕಾರೀ ಬಸ್ ನಲ್ಲಿ ಪುರುಷರಿಗೆ 50% ಮೀಸಲಾತಿಯನ್ನು ನೀಡುವಂತೆ ರಾಜ್ಯ ಸರ್ಕಾರ ಘೋಷಿಸಿದರೆ. ಇನ್ನುಮುಂದೆ KSRTC ಬಸ್ ಗಳಲ್ಲಿ ಮಹಿಳೆಯರು ಮಾತ್ರ ಸಂಚರಿಸುವಂತಿಲ್ಲ.

Join Nadunudi News WhatsApp Group

ಮೀಸಲಾತಿಯನ್ನು ಘೋಷಿಸಿರುವ ಹಾಗೆಯೆ ಈ ನಿಯಮ ಉಲ್ಲಂಘನೆಗೆ ದಂಡವನ್ನು ಕೂಡ ವಿಧಿಸಿದೆ. ಮಹಿಳೆಯರು ಪುರುಷರಿಗೆ ನಿಗದಿಪಡಿಸಿದ ಸೀಟ್ ನಲ್ಲಿ ಕುಳಿತರೆ 200 ರೂ. ದಂಡವನ್ನು ವಿಧಿಸುವುದಾಗಿಯೂ ಸರ್ಕಾರ ಸೂಚನೆ ನೀಡಿದೆ. ಇನ್ನುಮುಂದೆ ಮಹಿಳೆಯರು ಉಚಿತ ಬಸ್ ನಲ್ಲಿ ಪ್ರಯಾಣಿಸುವ ಮುನ್ನ ಎಚ್ಚರವಹಿಸಿ. ನೀವು ತಪ್ಪಿಯೂ ಪುರುಷರ ಸೀಟ್ ನಲ್ಲಿ ಕುಳಿತರೆ ದಂಡ ಪಾವತಿಸಬೇಕಾಗುತ್ತದೆ ಎಚ್ಚರ.

Shakti Scheme New Rule
Image Credit: Times Of India

Join Nadunudi News WhatsApp Group