ಇಂದು ಮಧ್ಯರಾತ್ರಿಯಿಂದ ತಿಂಗಳ ಅಂತ್ಯದ ತನಕ ಈ 5 ರಾಶಿಯಲ್ಲಿ ನೆಲೆಸಲಿದ್ದಾನೆ ಶನಿ, ಕಷ್ಟ ನಷ್ಟ ಖಂಡಿತ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಜನರು ಜ್ಯೋತಿಷ್ಯ ಶಾಸ್ತ್ರಕ್ಕೆ ಅತೀ ಹೆಚ್ಚಿನ ಗಮನವನ್ನ ಕೊಡುತ್ತಾರೆ ಎಂದು ಹೇಳಬಹುದು. ನಮ್ಮ ಜೀವನದಲ್ಲಿ ಆಗುವ ಎಲ್ಲಾ ಏರುಪೇರುಗಳಿಗೂ ಪ್ರಮುಖವಾದ ಕಾರಣ ನಮ್ಮ ಜಾತಕ ಎಂದು ನಂಬಿಕೊಂಡು ಹೆಚಿನ ಜನರು. ಜನರು ಯಾವ ದೇವರಿಗೆ ಹೆದರದಿದ್ದರು ಶನಿ ದೇವರಿಗೆ ಹೆದರುತ್ತಾರೆ ಎಂದು ಹೇಳಬಹುದು. ನಮ್ಮ ಜೀವನದಲ್ಲಿ ಒಮ್ಮೆ ಶನಿ ದೇವರು ಪ್ರವೇಶ ಮಾಡಿದರೆ ಜೀವನದಲ್ಲಿ ಅನೇಕ ಕಷ್ಟ ಮತ್ತು ನಷ್ಟಗಳನ್ನ ಅನುಭವಿಸಬೇಕಾಗುತ್ತದೆ. ಅಕ್ಟೋಬರ್ ತಿಂಗಳ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಇಂದು ಮಧ್ಯರಾತ್ರಿಯಿಂದ ತಿಂಗಳ ಅಂತ್ಯದ ತನಕ ಶನಿ ದೇವರು ಈ 5 ರಾಶಿಯವರಲ್ಲಿ ಬಂದು ನೆಲೆಸಲಿದ್ದು ಈ ರಾಶಿಯವರು ಈ ರಾಶಿಯವರು ಈ ತಿಂಗಳ ಅಂತ್ಯದ ನಂತರ ಸ್ವಲ್ಪ ಕಷ್ಟ ಮತ್ತು ನಷ್ಟವನ್ನ ಅನುಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹಾಗಾದರೆ ಶನಿ ದೇವರು ಪ್ರವೇಶ ಮಾಡುವ ಆ 5 ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಜೈ ಶನಿ ಪರಮಾತ್ಮ ಎಂದು ಶನಿಯ ಆರಾಧನೆಯನ್ನ ಮಾಡಿ. ಹೌದು ಸ್ನೇಹಿತರೆ ಇಂದಿನಿಂದ ತಿಂಗಳ ಅಂತ್ಯದ ತನಕ ಈ ರಾಶಿಯವರಲ್ಲಿ ಶನಿ ದೇವರು ಬಂದು ಪ್ರವೇಶ ಮಾಡುವ ಕಾರಣ ಈ ರಾಶಿಯವರು ಮಾಡುವ ವ್ಯಾಪಾರ ಮತ್ತು ವ್ಯವಹಾರಲ್ಲಿ ಕೊಚ ನಷ್ಟವನ್ನ ಅನುಭವಿಸಲಿದ್ದಾರೆ ಮತ್ತು ದೂರ ಪ್ರಯಾಣ ಅನ್ನುವುದು ಈ ರಾಶಿಯವರಿಗೆ ನಷ್ಟವನ್ನ ಉಂಟುಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Shani info

ಈ ರಾಶಿಯವರು ಯಾವುದಾದರೂ ಕೆಲಸವನ್ನ ಮಾಡಬೇಕು ಅಂದುಕೊಂಡಿದ್ದರೆ ತಿಂಗಳ ಅಂತ್ಯದ ತನಕ ಕಾಯುವುದು ಉತ್ತಮ ಮತ್ತು ಯಾವುದೇ ಕಾರಣಕ್ಕೂ ಆತುರದ ನಿರ್ಧಾರವನ್ನ ತೆಗೆದುಕೊಳ್ಳಬೇಡಿ. ಮನೆಯಲ್ಲಿ ಆದಷ್ಟು ನೆಮ್ಮದಿ ಇರುವ ಹಾಗೆ ನೋಡಿಕೊಳ್ಳಿ ಮತ್ತು ಶತ್ರುಗಳಿಂದ ಆದಷ್ಟು ದೂರ ಉಳಿಯಿರಿ. ಮಕ್ಕಳು ಮತ್ತು ಹಿರಿಯರು ಆರೋಗ್ಯದ ಕಡೆ ಹೆಚ್ಚಿನ ಗಮನವನ್ನ ಕೊಡಬೇಕು ಮತ್ತು ಸಂಸಾರದಲ್ಲಿ ಏನೇ ಸಮಸ್ಯೆ ಬಂದರು ಅದನ್ನ ಮೂರನೇ ವ್ಯಕ್ತಿಯ ಜೊತೆ ಹೇಳಿಕೊಳ್ಳಬೇಡಿ. ಪ್ರತಿ ಶನಿವಾರ ನೀವು ಶನಿ ದೇವರ ದರ್ಶನವನ್ನ ಮಾಡಿ ಶನಿ ದೇವರಿಗೆ ನಿಮ್ಮ ಕೈಯಲ್ಲಿ ಆದಷ್ಟು ಕಾಣಿಕೆಯನ್ನ ಹಾಕಿ ಎಳ್ಳೆಣ್ಣೆಯ ದೀಪವನ್ನ ಹಚ್ಚಬೇಕು.

ಸಾಲದ ವ್ಯವಹಾರವನ್ನ ಯಾವುದೇ ಕಾರಣಕ್ಕೂ ಮಾಡಬೇಡಿ ಆದಷ್ಟು ಕೋಪವನ್ನ ಕಡಿಮೆ ಮಾಡಿಕೊಳ್ಳಬೇಕು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಅವಸರ ಮಾಡದೇ ಯೋಚನೆ ಮಾಡಿ ಹೂಡಿಕೆ ಮಾಡಬೇಕು. ಆದಷ್ಟು ಕೆಲಸದ ಕಡೆ ಗಮನವನ್ನ ಕೊಡಿ ಮತ್ತು ಅನವಶ್ಯಕ ಖರ್ಚುಗಳನ್ನ ಕಡಿಮೆ ಮಾಡಿ. ಕೆಟ್ಟ ಚಟದಿಂದ ಆದಷ್ಟು ದೂರ ಉಳಿಯುವುದು ಉತ್ತಮ ಎಂದು ಹೇಳಬಹುದು. ಇನ್ನು ಇಂದು ಮಧ್ಯರಾತ್ರಿಯಿಂದ ಶನಿ ದೇವರು ಪ್ರವೇಶ ಮಾಡುವ ಆ ರಾಶಿಗಳು ಯಾವುದು ಅಂದರೆ, ಮಕರ ರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ, ತುಲಾ ರಾಶಿ ಮತ್ತು ಮೀನಾ ರಾಶಿ.

Join Nadunudi News WhatsApp Group

Shani info

Join Nadunudi News WhatsApp Group