ಮುಂದಿನ 47 ದಿನಗಳ ಕಾಲ ಈ 5 ರಾಶಿಯವರನ್ನ ಬಿಡದೆ ಕಾಡಲಿದ್ದಾನೆ ಶನಿ, ಜೀವನದಲ್ಲಿ ಕಷ್ಟ ಗ್ಯಾರೆಂಟಿ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಬಹಳ ಪ್ರಾಮುಖ್ಯತೆಯನ್ನ ಕೊಡಲಾಗಿದೆ ಎಂದು ಹೇಳಬಹುದು. ಹೌದು ಯಾವುದೇ ಒಂದು ಕೆಲಸವನ್ನ ಆರಂಭ ಮಾಡುವ ಮುನ್ನ ನಾವು ಜಾತಕ ಮತ್ತು ಜ್ಯೋತಿಷ್ಯವನ್ನ ನೋಡಿ ಕೆಲಸವನ್ನ ಆರಂಭ ಮಾಡುತ್ತೇವೆ. ಇನ್ನು ಹಿರಿಯ ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುವ ಪ್ರಕಾರ ನಮ್ಮ ಜೀವನದಲ್ಲಿ ಆಗುವ ಎಲ್ಲಾ ಏರುಪೇರುಗಳಿಗೂ ಕಾರಣ ನಮ್ಮ ಜಾತಕದಲ್ಲಿ ಆಗುವ ದೊಡ್ಡ ಬದಲಾವಣೆ ಎಂದು ಹೇಳಲಾಗುತ್ತದೆ. ಇನ್ನು ಅದೇ ರೀತಿಯಲ್ಲಿ ಈಗ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಮುಂದಿನ 47 ದಿನಗಳ ಕಾಲ ಶನಿಯ ವಕ್ರದೃಷ್ಟಿ ಈ 5 ರಾಶಿಯವರ ಮೇಲೆ ಬೀಳಲಿದ್ದು ಈ ರಾಶಿಯವರು ಈ ದಿನಗಳಲ್ಲಿ ಬಹಳ ಸಂಕಷ್ಟವನ್ನ ಎದುರಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಶನಿಯು ಒಮ್ಮೆ ಜೀವನದಲ್ಲಿ ಬಂದರೆ ನಾವು ಜೀವನದಲ್ಲಿ ಅನೇಕ ಸಮಸ್ಯೆಯನ್ನ ಅನುಭವಿಸಬೇಕಾಗುತ್ತದೆ, ಆದರೆ ಈಗ ಜ್ಯೋತಿಷ್ಯ ಶಾಸ್ತ್ರ ಹೇಳುವ ಈ 5 ರಾಶಿಯವರ ಮೇಲೆ ಶನಿಯ ವಕ್ರದೃಷ್ಟಿ ಬಿದ್ದಿದ್ದು ಈ ರಾಶಿಯವರು ಜೀವನದಲ್ಲಿ ಸಂಕಷ್ಟದ ದಿನಗಳನ್ನ ಅನುಭವಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಶನಿಯ ವಕ್ರದೃಷ್ಠಿಗೆ ಗುರಿಯಾಗಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಓಂ ಶನಿ ಪರಮಾತ್ಮ ಎಂದು ಶನಿಯ ಆರಾಧನೆಯನ್ನ ಮಾಡುವುದು ಉತ್ತಮ.

shani update

ಹೌದು ಈ ರಾಶಿಯವರು ಶನಿಯ ಕಾಟ ಆರಂಭ ಆಗಿದ್ದು ಈ ರಾಶಿಯವರು ಕೆಲವು ವಿಷಯದಲ್ಲಿ ನಷ್ಟವನ್ನ ಅನುಭವಿಸುವ ಸಾಧ್ಯತೆ ಇದೆ ಎಂದು ಹೇಳಬಹುದು. ಈ ರಾಶಿಯವರ ಶನಿ ಕಣ್ಣು ಹಾಯಿಸಿರುವ ಕಾರಣ ಈ ರಾಶಿಯವರು ದೂರ ಪ್ರಯಾಣ ಮಾಡಿದರೆ ಅಲ್ಲಿ ನಷ್ಟವನ್ನ ಅನುಭವಿಸುವ ಸಾಧ್ಯತೆ ಇದೆ. ಸಂಸಾರದಲ್ಲಿ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿದ್ದು ಈ ರಾಶಿಯವರು ಆದಷ್ಟು ಕೋಪವನ್ನ ನಿಯಂತ್ರಣವನ್ನ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಬಹುದು. ಹಿರಿಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನ ಕೊಡುವುದು ಉತ್ತಮ. ಇನ್ನು ವಿದ್ಯಾರ್ಥಿಗಳು ಆದಷ್ಟು ಹೆಚ್ಚಿನ ಪ್ರಯತ್ನವನ್ನ ಮಾಡಿದರೆ ಫಲ ನಿಮ್ಮದಾಗಲಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಆದಷ್ಟು ಯೋಚನೆ ಮಾಡಿ ಹೂಡಿಕೆ ಮಾಡಬೇಕು ಮತ್ತು ಯೋಚನೆ ತಪ್ಪಿದರೆ ಭಾರಿ ನಷ್ಟಕ್ಕೆ ನೀವು ಗುರಿಯಾಗಬೇಕಾಗುತ್ತದೆ. ಮನೆಯಲ್ಲಿ ಜಗಳ ಬರುವ ಸಾಧ್ಯತೆ ಇದ್ದು ಆದಷ್ಟು ಕೆಲವರಿಂದ ದೂರ ಉಳಿಯಬೇಕು. ಶನಿಯ ದೃಷ್ಟಿ ನಿಮ್ಮಮೇಲೆ ಇರುವ ಕಾರಣ ಹೊಸ ವ್ಯವಹಾರ ಅಥವಾ ವ್ಯಾಪಾರವನ್ನ ಆರಂಭ ಮಾಡಲು ಇದು ಉತ್ತಮವಾದ ಸಮಯ ಅಲ್ಲ ಎಂದು ಹೇಳಬಹುದು. ಸಾಲಭಾದೆ ನಿಮ್ಮನ್ನ ಕಾಡುವ ಸಾಧ್ಯತೆ ಇದ್ದು ಆದಷ್ಟು ಸಾಲಗಳಿಂದ ದೂರ ಉಳಿಯಬೇಕು. ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ. ಚಿನ್ನ ಮತ್ತು ವಾಹನಗಳನ್ನ ಖರೀದಿ ಮಾಡಲು ಇದು ಉತ್ತಮವಾದ ಸಮಯ ಅಲ್ಲ. ಇನ್ನು ಮುಂದಿನ 47 ದಿನಗಳ ಕಾಲ ಶನಿಯ ಕಾಟಕ್ಕೆ ಗುರಿಯಾಗುವ ರಾಶಿಗಳು ಯಾವುದು ಅಂದರೆ, ಮಕರ ರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ, ಧನು ರಾಶಿ ಮತ್ತು ಮೀನಾ ರಾಶಿ.

Join Nadunudi News WhatsApp Group

shani update

Join Nadunudi News WhatsApp Group