Shiva Rajkumar In Kabzaa: ಕಬ್ಜ ಚಿತ್ರದಲ್ಲಿ ನಟಿಸಲು ದುಬಾರಿ ಸಂಭಾವನೆ ಪಡೆದ ಕಿಚ್ಚ ಹಾಗೂ ಶಿವಣ್ಣ.

Kiccha Sudeep And Shivaraj Kumar Salary In Kabza Movie: ಕನ್ನಡಿಗರ ಬಹುನಿರೀಕ್ಷಿತ ಚಿತ್ರ ಕಬ್ಜ (Kabza Movie) ಬಿಡುಗಡೆಗೆ ಸಜ್ಜಾಗಿದೆ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಕನ್ನಡಿಗರ ಬಹುನಿರೀಕ್ಷಿತ ಕಬ್ಜ ಫ್ಯಾನ್ ಇಂಡಿಯಾ ಮಟ್ಟದಲ್ಲಿ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಈಗಾಗಲೇ ಕಬ್ಜ ಚಿತ್ರದ ಟ್ರೈಲರ್ ನೋಡಿದ ಸಿನಿಪ್ರಿಯರಲ್ಲಿ ಕಬ್ಜ ಚಿತ್ರದ ಮೇಲಿನ ನಿರೀಕ್ಷೆ ಇನ್ನು ಹೆಚ್ಚಾಗಿದೆ. ಇನ್ನು ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Upendra) ಸೇರಿದಂತೆ ಕಿಚ್ಚ ಸುದೀಪ್ (Kiccha Sudeep) ಹಾಗೂ ಶಿವ ರಾಜಕುಮಾರ್ (Shivaraj Kumar) ಕೂಡ ನಟಿಸಲಿದ್ದಾರೆ.

Kiccha Sudeep And Shivaraj Kumar Salary In Kabza Movie
Image Source: India Today

ಬಹುನಿರೀಕ್ಷಿತ ಕಬ್ಜ ಮೂವಿ ರಿಲೀಸ್
ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಬ್ಜ ಚಿತ್ರದ ನಿರೀಕ್ಷೆಯಲ್ಲಿ ಉಪ್ಪಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಕಬ್ಜ ಚಿತ್ರದ ಮೇಲಿನ ನಿರೀಕ್ಷೆ ಸಿನಿಪ್ರಿಯರಿಗೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ.

ಕಬ್ಜ ಚಿತ್ರ ಈಗಾಗಲೇ ರಿಲೀಸ್ ಗು ಸಾಕಷ್ಟು ಸದ್ದು ಮಾಡಿದೆ. ಇನ್ನು ಕಬ್ಜ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾರ್ಚ್ 17 ರಂದು ಬಿಡುಗಡೆಗೊಳ್ಳಲಿದೆ.

Kiccha Sudeep And Shivaraj Kumar Salary In Kabza Movie
Image Source: India Today

ಕಬ್ಜ ಚಿತ್ರದಲ್ಲಿ ಉಪೇಂದ್ರ ಅವರ ಲುಕ್ ನೋಡಿದರೆ ಕಬ್ಜ ಚಿತ್ರ ಬಾರಿ ದೊಡ್ಡ ಮಟ್ಟಿನ ಯಶಸ್ಸು ಕಾಣಲಿದೆ. ಇನ್ನು ಬಹುನಿರೀಕ್ಷಿತ ಕಬ್ಜ ಚಿತ್ರ ಕೆಜಿಎಫ್ ಚಿತ್ರದ ರೆಂಜ್ ನಲ್ಲಿ ರೆಡಿ ಆಗಿದೆ ಎನ್ನಲಾಗುತ್ತಿದೆ. ಇನ್ನು ಕಬ್ಜ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರು ಕೂಡ ನಟಿಸಿದ್ದಾರೆ.

Join Nadunudi News WhatsApp Group

Kiccha Sudeep And Shivaraj Kumar Salary In Kabza Movie
Imageg Source: Latestly

ಕಬ್ಜ ಚಿತ್ರದಲ್ಲಿ ನಟಿಸಲು ಬಾರಿ ಮೊತ್ತದ ಸಂಭಾವನೆ ಪಡೆದ ಕಿಚ್ಚ ಹಾಗೂ ಶಿವಣ್ಣ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರು ಕೂಡ ನಟಿಸಿದ್ದಾರೆ. ಇನ್ನು ಕಬ್ಜ ಚಿತ್ರದಲ್ಲಿ ನಟಿಸಲು ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರು ಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಕಬ್ಜ ಚಿತ್ರದಲ್ಲಿ ನಟಿಸಲು ಶಿವಣ್ಣ ಒಂದುವೆರೆಯಿಂದ ಎರಡು ಕೋಟಿ ಹಣ ಪಡೆದಿದ್ದಾರೆ ಎನ್ನಲಗುತ್ತಿದೆ. ಹಾಗೂ ನಟ ಕಿಚ್ಚ ಸುದೀಪ್ ಅವರು ಎರಡರಿಂದ ಮೂರು ಕೋಟಿ ಹಣ ಪಡೆದಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೊಂದು ಅಂದಾಜು ಸಂಭಾವನೆ ಆಗಿದ್ದು, ಈ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.

Kiccha Sudeep And Shivaraj Kumar Salary In Kabza Movie
Image Source: Times Of India

Join Nadunudi News WhatsApp Group