Retirement: ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ, ವಿಶ್ವಕಪ್ ನಂತರ ನಿವೃತ್ತಿ ಹೇಳಲು ಮುಂದಾದ ಸ್ಟಾರ್ ಆಟಗಾರ.

ವಿಶ್ವಕಪ್ 2023 ಬಳಿಕ ಈ ಸ್ಟಾರ್ ಆಟಗಾರ ನಿವೃತ್ತಿ ಹೊಂದಲಿದ್ದಾರೆ.

Shoaib Malik About Babar Azim Captaincy: ಸದ್ಯ ದೇಶದಲ್ಲಿ ICC World Cup 2023 ಕ್ರಿಕೆಟ್ ಅಭಿಮನಿಗಳಲ್ಲಿ ಬಾರಿ ಕುತೂಹಲ ಮೂಡಿಸಿದೆ. ಇನ್ನು ಶನಿವಾರ ಬಹುನಿರೀಕ್ಷಿತ India v/s Pakistan ಪಂದ್ಯ ನಡೆಸದಿದ್ದು Team India ಪಾಕ್ ನ ವಿರುದ್ದ ವಿಜಯ ಸಾಧಿಸಿದ್ದು, ಕಪ್ ಗೆಲ್ಲಲು ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದೆ.

ಭಾರತೀಯ ಟೀಮ್ ಇಂಡಿಯಾದ ಗೆಲುವಿನ ಖುಷಿಯಲ್ಲಿದ್ದಾರೆ. ಪಾಕಿಸ್ತಾನ ತಂಡವು ತನ್ನ ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದು, ಅಹಮದಾಬಾದ್ ನ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯ ಸೋಲನ್ನು ಕಂಡಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ವಿಶ್ವಕಪ್ 2023 ಬಳಿಕ ಈ ಸ್ಟಾರ್ ಆಟಗಾರ ನಿವೃತ್ತಿ ಹೊಂದಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Shoaib Malik About Babar Azam Captaincy
Image Credit: Indianexpress

ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ಭಾರತ
ಇನ್ನು Rohith Sharma ನಾಯಕತ್ವದಲ್ಲಿ Team India ಪಕಿಸ್ತಾನ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದೆ. ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ್ ತಂಡ ಕೇವಲ 191 ರನ್ ಗಳಿಗಷ್ಟೇ ಶಕ್ತವಾಗಿತ್ತು. ಇದಕ್ಕೂ ಮೊದಲು 2023 ರ ಏಷ್ಯಾಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಕೇವಲ 128 ರನ್ ಗಳಿಸಿ ಆಲ್ ಔಟ್ ಆಗಿತ್ತು. ಮತ್ತು 228 ರನ್ ಗಳಿಂದ ದೊಡ್ಡ ಸೋಲನ್ನೇ ಅನುಭವಿಸಿದೆ.

ವಿಶ್ವಕಪ್ ನಂತರ ನಿವೃತ್ತಿ ಹೇಳಲಿದ್ದಾರೆ ಸ್ಟಾರ್ ಆಟಗಾರ
ಸದ್ಯ ಮೊನ್ನೆ ನಡೆದ ಇಂಡಿಯಾ ಮತ್ತು ಪಾಕ್ ಪಂದ್ಯದಲ್ಲಿ ಪಾಕಿಸ್ತಾನ ಸೋಲನ್ನು ಅನುಭವಿಸಿದ ಬಳಿಕ ಪಾಕಿಸ್ತಾನ ತಂಡದ ಮಾಜಿ ನಾಯಕ Shoaib Malik ಮಹತ್ವದ ಹೇಳಿಕೆ ನೀಡಿದ್ದಾರೆ. ವಿಶ್ವಕಪ್ ನಂತರ ಪಾಕಿಸ್ತಾನ ತಂಡದ ನಾಯಕ Babar Azam ನಾಯಕತ್ವವನ್ನು ತೊರೆಯಬೇಕು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Babar Azam Latest news
Image Credit: Telegraphindia

‘ಇದು ಕೇವಲ ನನ್ನ ಅಭಿಪ್ರಾಯ. ಆಟಗಾರನಾಗಿ ಬಾಬರ್ ತನಗೆ ಹಾಗೂ ತಂಡಕ್ಕೆ ಒಳ್ಳೆಯದನ್ನೇ ಮಾಡಬಹುದು. ಆದರೆ ನಾಯಕನಾಗಿ ಭಿನ್ನವಾಗಿ ಏನನ್ನೂ ಯೋಚಿಸುವುದಿಲ್ಲ. ಒಬ್ಬರ ಬ್ಯಾಟಿಂಗ್ ಮತ್ತು ನಾಯಕತ್ವವನ್ನು ಒಂದೇ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ, ಎರಡೂ ವಿಭಿನ್ನವಾಗಿವೆ. ಬಹಳ ದಿನಗಳಿಂದ ಕ್ಯಾಪ್ಟನ್ ಆಗಿದ್ದರೂ ಇಲ್ಲಿಯವರೆಗೂ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿಲ್ಲ’ ಎಂದು ಶೋಯಬ್ ಮಲಿಕ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group