Shravana Masa: ಶ್ರಾವಣಮಾಸ ಆರಂಭದಲ್ಲೇ ಈ 6 ರಾಶಿಯವರಿಗೆ ಆರಂಭ ಆಗಿದೆ ರಾಜಯೋಗ, ಅದೃಷ್ಟದ ದಿನಗಳು ಆರಂಭ.

ಈ ರಾಶಿಯವರಿಗೆ ಉತ್ತಮ ದಿನಗಳು ಆರಂಭ ಆಗಿದ್ದು ಮುಂದಿನ ದಿನಗಳಲ್ಲಿ ರಾಜರ ಹಾಗೆ ಜೀವನವನ್ನ ಮಾಡಲಿದ್ದಾರೆ.

Shravana Masa Rashi Prediction: ಇಂದು ನಾಡಿನಾದ್ಯಂತ ನಾಗರಪಂಚಮಿಯ ಶ್ರೇಷ್ಠ ದಿನ. ಎಲ್ಲೆಡೆ ನಾಗ ದೇವತೆಗಳಿಗೆ ಪೂಜೆ ಪುನಸ್ಕಾರಗಳು ಶಾಸ್ತ್ರೋಸ್ತ್ರವಾಗಿ ನಡೆಯುತ್ತದೆ. ದೇವರ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಫಲಿಸುವಂತೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇನ್ನು ಸಾಮಾನ್ಯವಾಗಿ ಎಲ್ಲರೂ ಜ್ಯೋತಿಷ್ಯವನ್ನು ನಂಬುತ್ತಾರೆ. ತಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿಯಲು ಎಲ್ಲರೂ ಇಷ್ಟಪಡುತ್ತಾರೆ.

ದೂರದರ್ಶನದಲ್ಲಿ, ಪತ್ರಿಕೆಗಳಲ್ಲಿ ನಿತ್ಯ ಭವಿಷ್ಯವನ್ನು ತಿಳಿದುಕೊಳ್ಳುವ ಹವ್ಯಾಸ ಕೆಲವರಲ್ಲಿ ಇರುತ್ತದೆ. ಇನ್ನು ಪ್ರತಿ ದಿನವೂ ಕೂಡ ಒಂದು ರಾಶಿಯವರಿಗೆ ಶ್ರೇಷ್ಠವಾಗಿದ್ದರೆ ಇನ್ನೊಂದು ರಾಶಿಯವರಿಗೆ ಕೆಲ ವಿಘ್ನವನ್ನು ನೀಡುತ್ತದೆ. ಸದ್ಯ ಶ್ರವಣಮಾಸ ಆರಂಭ ಆಗಿದ್ದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಆರು ರಾಶಿಯವರಿಗೆ ರಾಜಯೋಗ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ.

Rashi Prediction
Image Credit: Aajtak

*ಮೇಷ ರಾಶಿ
ಮೇಷ ರಾಶಿಯವರು ಇಂದು ವಾದದಿಂದ ಸ್ವಲ್ಪ ದೂರ ಉಳಿಯುವುದು ಉತ್ತಮ. ಒಂದು ವಾದದಿಂದ ಏನನ್ನು ಪಡೆಯದಿದ್ದರೂ ಏನಾದರು ಕಳೆದುಕೊಳ್ಳುತ್ತೀರಿ ಎನ್ನುವ ಬಗ್ಗೆ ಎಚ್ಚರವಿರಲಿ. ನಿಮ್ಮ ಕಷ್ಟವನ್ನು ನಿವಾರಿಸಲು ಇಂದು ಧನ ಲಕ್ಷ್ಮಿಯ ಆಗಮನವಾಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯೊಂದಿಗೆ ಇಂದಿನ ದಿನ ಬಹಳ ಉತ್ತಮಗಿರಲಿದೆ.

Mithuna Rashi Prediction
Image Credit: Naidunia

*ಮಿಥುನ ರಾಶಿ
ಮಿಥುನ ರಾಶಿಯವರು ದೀರ್ಘ ಪ್ರಯಾಣದಿಂದ ದೂರ ಇರುವುದು ಉತ್ತಮ. ಹಾಲಿನ ವ್ಯಾಪಾರದವರಿಗೆ ಇಂದು ಉತ್ತಮ ಲಾಭ ಬರುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರಾದವರನ್ನು ಭೇಟಿ ಮಾಡುವ ಅವಕಾಶ ಇರುತ್ತದೆ.

Leo rashi Prediction
Image Credit: Aajtak

*ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಲಾಭದಾಯಕ ದಿನವಾಗಿದೆ. ನಿಮ್ಮ ದೀರ್ಘಕಾಲದ ಅನಾರೋಗ್ಯಕ್ಕೆ ಇಂದು ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ. ಸಾಂಸಾರಿಕ ಜೀವನದಲ್ಲಿ ಇಂದು ಸಂತೋಷ ಸಿಗಲಿದೆ.

Join Nadunudi News WhatsApp Group

tula Rashi Prediction
Image Credit: Aajtak

*ತುಲಾ ರಾಶಿ
ತುಲಾ ರಾಶಿಯವರು ಇಂದು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವ ಅಗತ್ಯ ಇಲ್ಲ. ಯಾವುದೊ ಒಂದು ಮೂಲದಿಂದ ನಿಮ್ಮ ಬಳಿಗೆ ಹಣ ಬಂದು ಸೇರಲಿದೆ. ಇಂದು ನಿಮ್ಮ ಜೀವನದಲ್ಲಿನ ಅನೇಕ ಸಮಸ್ಯೆಗಳು ನಿವಾರಣೆ ಆಗಲಿದೆ.

Dhanu Rashi Prediction
Image Credit: Aajtak

*ಧನಸ್ಸು ರಾಶಿ
ಇಂದು ಧನಸ್ಸು ರಾಶಿಯವರ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು. ಹಲವು ಸಮಯದಿಂದ ಮಾತನಾಡದೆ ಇರುವ ವ್ಯಕ್ತಿಯಿಂದ ಇಂದು ಕರೆಯಲ್ಲಿ ಮಾತನಾಡುತ್ತೀರಿ. ಸ್ನೇಹಿತ ಬೆಂಬಲ ಇಂದು ನಿಮಗೆ ಸಿಗಲಿದೆ.

kumbha rashi prediction
Image Credit: Aajtak

*ಕುಂಭ ರಾಶಿ
ಕೆಲವು ರೀತಿಯ ಅಹಿತಕರ ಘಟನೆಗಳು ನಿಮ್ಮನ್ನು ಗೊಂದಲಕ್ಕೆ ದೂಡಬಹುದು. ನಿಮ್ಮ ಆಲೋಚನಾ ಶಕ್ತಿ ಇಂದು ದುರ್ಭಲಗೊಳ್ಳುವ ಸಾಧ್ಯತೆ ಇದೆ. ಹೂಡಿಕೆಯ ಯೋಜನೆಗಳಿಂದ ಸ್ವಲ್ಪ ಮಟ್ಟದ ಆದಾಯ ಪಡೆಯುವ ಸಾಧ್ಯತೆ ಇದೆ. ಕುಂಭ ರಾಶಿಯವರು ಇಂದು ಆರೋಗ್ಯದ ಕಡೆ ಗಮನ ಹರಿಸಬೇಕಾಗಿದೆ.

Join Nadunudi News WhatsApp Group