Shriya Saran Instagram Photos: ಮಗಳ ಹಣೆಗೆ ಮುತ್ತಿಟ್ಟ ಕಬ್ಜ ಸುಂದರಿ, ಫೋಟೋ ವೈರಲ್.

Actress Shriya Saran And Her Daughter New Photos: ಕಬ್ಜ ಚಿತ್ರದ (Kabza Movie) ನಾಯಕಿ ಶ್ರೀಯಾ ಸರನ್ (Shriya Saran) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಮ್ (Shriya Saran Instagram) ನಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.

ಬಾಲಿವುಡ್ ನಲ್ಲಿ ನಟಿ ಶ್ರಿಯಾ ಸರನ್ ಅಭಿನಯದ ದೃಶ್ಯಂ ಚಿತ್ರ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. ಕನ್ನಡದಲ್ಲಿ ನಟಿ ಶ್ರೀಯಾ ಸರನ್ ಚಂದ್ರ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು.

Actress Shriya Saran And Her Daughter New Photos
Image Source: Instagram

ಇದೀಗ ಕಬ್ಜ ಚಿತ್ರದ ಮೂಲಕ ಮತ್ತೆ ಕನ್ನಡಿಗರನ್ನು ರಂಜಿಸಲು ಬರುತ್ತಿದ್ದಾರೆ. ಇನ್ನು ಕಬ್ಜ ಚಿತ್ರದಲ್ಲಿ ಶ್ರೀಯಾ ಸರನ್ ಅವರ ಪಾತ್ರವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಮಗಳ ಜೊತೆ ಇರುವ ಹೊಸ ಫೋಟೋವನ್ನು ಹಂಚಿಕೊಂಡ ನಟಿ ಶ್ರಿಯಾ ಸರನ್
ಇದೀಗ ನಟಿ ಶ್ರಿಯಾ ಸರನ್ ತಮ್ಮ ಮಗಳ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.

Actress Shriya Saran And Her Daughter New Photos
Image Source: Instagram

ತಮ್ಮ ಮಗಳ ಜೊತೆಗೆ ನಟಿ ಶ್ರಿಯಾ ಸರನ್ ಫೋಟೋ ತೆಗೆಸಿಕೊಂಡಿದ್ದು ಅಭಿಮಾನಿಗಳ ಜೊತೆ ಫೋಟೋವನ್ನು ಹಂಚಿಕೊಂಡಿದ್ದಾರೆ. ನಟಿ ಶ್ರಿಯಾ ಸರನ್ ತಮ್ಮ ಮಗಳು ರಾಧಾ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಮಗಳ ಲಾಲನೆ ಪಾಲನೆಯಲ್ಲಿ ನಟಿ ಶ್ರಿಯಾ ಸರನ್ ಅವರು ತೊಡಗಿಕೊಂಡಿದ್ದಾರೆ.

Join Nadunudi News WhatsApp Group

Actress Shriya Saran And Her Daughter New Photos
Image Source: Instagram

ನಟಿ ಶ್ರಿಯಾ ಮಗಳ ಜೊತೆ ಇರುವ ಫೋಟೋಗೆ ಕಮೆಂಟ್ ಮಾಡಿದ ಅಭಿಮಾನಿಗಳು
ನಟಿ ಶ್ರಿಯಾ ಸರನ್ ಮಗಳ ಫೋಟೋವನ್ನು ಹಂಚಿಕೊಂಡಿದ್ದು ಅಭಿಮಾನಿಗಳು ತಾಯಿ ಮಗುವನ್ನು ಮೆಚ್ಚಿಕೊಂಡಿದ್ದಾರೆ.

ಕಬ್ಜ ಸಿನಿಮಾ ಪ್ರಚಾರದ ನಡುವೆ ಶ್ರೀಯಾ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ. ಮಗಳು ರಾಧಾ ಜೊತೆ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಶ್ರೀಯಾ ಮಾಡ್ರನ್ ಲುಕ್‌ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಸಂತೂರ್ ಮಮ್ಮಿ ಎಂದು ಕಮೆಂಟ್ ಮಾಡ್ತಿದ್ದಾರೆ.

Actress Shriya Saran And Her Daughter New Photos
Image Source: Instagram

Join Nadunudi News WhatsApp Group