Shriya Saran: ಆಶರ್ಯಕ್ಕೆ ಕಾರಣವಾಗಿದೆ ಐಟಂ ಡ್ಯಾನ್ಸಿಗೆ ಶ್ರಿಯಾ ಸರನ್ ಪಡೆಯುವ ಸಂಭಾವನೆ, ದುಬಾರಿ ನಟಿ.

ಐಟಂ ಡ್ಯಾನ್ಸಿಗೆ ಹೆಜ್ಜೆ ಹಾಕಲು ನಟಿ ಶ್ರಿಯಾ ಸರನ್ ಅವರು ದುಬಾರಿ ಸಂಭಾವನೆಯನ್ನ ಪಡೆದುಕೊಳ್ಳುತ್ತಾರೆ.

Shriya Saran Item Dance: ಕನ್ನಡದ ಕಬ್ಜ ಸುಂದರಿ ಎಂದೇ ಖ್ಯಾತಿ ಪಡೆದಿರುವ ನಟಿ ಶ್ರಿಯಾ ಸರನ್ (Shriya Saran) ಇದೀಗ ಸುದ್ದಿಯಲ್ಲಿದ್ದಾರೆ. ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ನಟಿ ಶ್ರಿಯಾ ಸರನ್ ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಕಬ್ಜ ಸಿನಿಮಾದಲ್ಲಿ ನಟಿಸಿದ ಶ್ರಿಯಾ ಸರನ್ ಅವರಿಗೆ ಖ್ಯಾತಿ ಹೆಚ್ಚಿಸಿದೆ.

Shriya Saran Item Dance
Image Source: News18

ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ದುಬಾರಿ ಸಂಭಾವನೆ ಕೇಳಿದ ನಟಿ ಶ್ರಿಯಾ ಸರನ್
ಬಹುಭಾಷಾ ನಟಿ ಶ್ರಿಯಾ ಸರನ್ ಅವರಿಗೆ ಚಿತ್ರರಂಗದಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಚಿತ್ರದಲ್ಲಿ ಉಪ್ಪಿಗೆ ನಾಯಕಿಯಾಗಿ ನಟಿಸಿದ ಮೇಲೆ ಶ್ರಿಯಾ ಅವರಿಗೆ ಬಂಪರ್ ಆಫರ್ ಒಂದು ಸಿಕ್ಕಿದೆ. ಮೆಗಾಸ್ಟಾರ್ ಚಿರಂಜೀವಿ ಜೊತೆ ಐಟಂ ಹಾಡಿಗೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದೆ. ಅದಕ್ಕೆ ನಟಿ ಶ್ರಿಯಾ ಸರನ್ ಅವರು ದುಬಾರಿ ಸಂಭಾವನೆ ಸಹ ಕೇಳಿದ್ದಾರೆ.

Shriya Saran Item Dance
Image Source: TV9

ದುಬಾರಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡುತ್ತಿರುವ ನಟಿ ಶ್ರಿಯಾ ಸರನ್
ಕಬ್ಜ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ ನಟಿ ಶ್ರಿಯಾ ಸರನ್ ಅವರು ಕನ್ನಡಿಗರ ಅಭಿಮಾನವನ್ನು ಪಡೆದಿದ್ದಾರೆ. ನಟಿ ಶ್ರಿಯಾ ಸರನ್ ಅವರು ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಇದೀಗ ಸಿನಿಮಾದಲ್ಲಿ ನಟಿಸಲು ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಲು ನಟಿ ಶ್ರಿಯಾ ಸರನ್ ಅವರು ದುಬಾರಿ ಸಂಭಾವನೆ ಕೇಳುತ್ತಿದ್ದಾರಂತೆ.

ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ನಟಿ ಶ್ರಿಯಾ ಸರನ್ ಅವರು ಐಟಂ ಹಾಡಿಗೆ ಹೆಜ್ಜೆ ಹಾಕಲು ಸುಮಾರು 1.5 ರಿಂದ 2 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದರೆ ಎಂದು ಹೇಳಲಾಗುತ್ತಿದೆ.

ಇನ್ನು ನಟಿ ಶ್ರಿಯಾ ಸರನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಅವರು ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗಳ ಫೋಟೋವನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಕಬ್ಜ ಸಿನಿಮಾದಲ್ಲಿ ನಟಿಸಿದ ನಂತರ ನಟಿ ಶ್ರಿಯಾ ಸರನ್ ಅವರು ದುಬಾರಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.

Join Nadunudi News WhatsApp Group

Shriya Saran Item Dance
Image Sorce: News18

Join Nadunudi News WhatsApp Group