Shriya Saran Daughter: ಮಗಳ ಜೊತೆ ಇರುವ ಫೋಟೋ ಹಂಚಿಕೊಂಡ ನಟಿ ಶ್ರಿಯಾ ಸರನ್.

Actress Shriya Saran And Her Daughter: ಬಹುಭಾಷಾ ನಟಿ ಶ್ರಿಯಾ ಸರನ್ ಇದೀಗ ಸುದ್ದಿಯಲ್ಲಿದ್ದಾರೆ. ಕಬ್ಜ ಚಿತ್ರದ ನಾಯಕಿ ಶ್ರಿಯಾ ಸರನ್ (Shriya Saran) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.

ಬಹುನಿರೀಕ್ಷಿತ ಕಬ್ಜ (Kabzaa) ಚಿತ್ರದಲ್ಲಿ ನಟಿ ಶ್ರಿಯಾ ಸರನ್ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್ ನಲ್ಲಿ ನಟಿ ಶ್ರಿಯಾ ಸರನ್ ಅಭಿನಯದ ದೃಶ್ಯಂ ಚಿತ್ರ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ.

Actress Shriya Saran And Her Daughter
Image Source: India Today

ಕನ್ನಡದಲ್ಲಿ ನಟಿ ಶ್ರಿಯಾ ಸರನ್ ಚಂದ್ರ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು. ಇದೀಗ ಕಬ್ಜ ಚಿತ್ರದ ಮೂಲಕ ಮತ್ತೆ ಕನ್ನಡಿಗರನ್ನು ರಂಜಿಸಲು ಬರುತ್ತಿದ್ದಾರೆ.

ತನ್ನ ಮಗಳ  ಫೋಟೋವನ್ನು ಹಂಚಿಕೊಂಡ ನಟಿ ಶ್ರಿಯಾ ಸರನ್
ನಟಿ ಶ್ರಿಯಾ ಸರನ್ ಇದೀಗ ತಮ್ಮ ಮಗಳ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ಶ್ರಿಯಾ ಸರನ್ ಮಗಳ ಹೆಸರು ರಾಧಾ.

Actress Shriya Saran And Her Daughter
Image Source: India Today

ನಟಿ ಶ್ರಿಯಾ ಸರನ್ ಅವರು ತಮ್ಮ ಕುಟುಂಬದ ಜೊತೆ ಅದ್ಭುತವಾಗಿ ಸಮಯ ಕಳೆಯುತ್ತಿದ್ದಾರೆ. ನಟಿ ಶ್ರಿಯಾ ಸರನ್ ನಟಿಸಿರುವ ಕಬ್ಜ ಸಿನಿಮಾ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ.ಈಗಾಗಲೇ ಎರಡು ಹಾಡಿನ ಮೂಲಕ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿರುವ ಕಬ್ಜ ಸಿನಿಮಾವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Join Nadunudi News WhatsApp Group

Actress Shriya Saran And Her Daughter
Image Source: India Today

ಕಬ್ಜ ಸಿನಿಮಾದ ಹಾಡಿನಲ್ಲಿ ರಾಣಿಯಾಗಿ ಮಿಂಚಿದ ಶ್ರಿಯಾ ಸರನ್
ಕಬ್ಜ ಚಿತ್ರದಲ್ಲಿ ನಟಿ ಶ್ರಿಯಾ ಸರನ್ ಅವರ ಲುಕ್ ನೋಡಿದ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಇನ್ನು ಕಬ್ಜ ಚಿತ್ರದಲ್ಲಿ ಶ್ರೀಯಾ ಸರನ್ ಅವರ ಪಾತ್ರವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಶಿವರಾತ್ರಿಯ ವಿಶೇಷಕ್ಕೆ ಕಬ್ಜ ಚಿತ್ರ ತಂಡ ಚಿತ್ರದ ಎರಡನೇ ಹಾಡು ನಮಾಮಿ ನಮಾಮಿ ಬಿಡುಗಡೆ ಮಾಡಿದೆ. ಇನ್ನು ನಟಿ ಶ್ರಿಯಾ ಸರನ್ ಕಬ್ಜ ಚಿತ್ರದ ಎರಡನೇ ಹಾಡಿನಲ್ಲಿ ರಾಣಿಯಾಗಿ ಮಿಂಚಿದ್ದಾರೆ.

Actress Shriya Saran And Her Daughter
Image Source: India Today
Actress Shriya Saran And Her Daughter
Image Source: India Today

 

Join Nadunudi News WhatsApp Group