IPL: ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಶಮಿ ಮತ್ತು ಗಿಲ್ ಗೆ ಸಿಕ್ಕ ಹಣ ಎಷ್ಟು, ಭರ್ಜರಿ ಬಹುಮಾನ.

ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದು ಭರ್ಜರಿ ಬಹುಮಾನ ಪಡೆದ ಶುಭ್ ಮನ್ ಗಿಲ್ ಮತ್ತು ಮೊಹಮ್ಮದ್ ಶಮಿ.

Shubman Gill and And Mohammed Shami : ನಿನ್ನೆ ಐಪಿಎಲ್ (IPL) 2023 ರ ಹದಿನಾರನೇ ಆವೃತ್ತಿ ಕೊನೆಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಪ್ ಪಡೆದಿದೆ. ಸತತ ಐದನೇ ಬಾರಿ ಐಪಿಎಲ್ ವಿನ್ನರ್ ಆಗಿ ಹೊರಹೊಮ್ಮಿದ ಚೆನ್ನೈ ತಂಡ ಈ ಐಪಿಎಲ್ ದೊಡ್ಡ ಮೊತ್ತದ ಬಹುಮಾನವನ್ನ ತಗೆದುಕೊಂಡಿದೆ. ಹದಿನಾರನೇ ಆವೃತ್ತಿಯ ಚಾಂಪಿಯನ್ ಆದ ಚೆನ್ನೈ ತಂಡ ಬರೋಬ್ಬರಿ 20 ಕೋಟಿ ಬಹುಮಾನವನ್ನು ಪಡೆದುಕೊಂಡಿದೆ.

ವಿನ್ನರ್ ಆದ ಚೆನ್ನೈ ತಂಡ 20 ಕೋಟಿ ರೂಪಾಯಿ ಬಹುಮಾನವನ್ನ ಪಡೆದುಕೊಂಡರೆ ರನ್ನರ್ ಅಪ್ ಆದ ಗುಜರಾತ್ ತಂಡಕ್ಕೆ 15 ಕೋಟಿ ರೂಪಾಯಿ ಬಹುಮಾನವನ್ನ ಕೊಡಲಾಗಿದೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಟಗಾರರಿಗೆ ವಿವಿಧ ರೀತಿಯ ಪ್ರಶಸ್ತಿಗಳನ್ನು ನೀಡಲಾಗಿದೆ. 

Mohammed Shami won the IPL 2023 Purple Cap.
Image Credit: janbharattimes

ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಶಮಿ ಮತ್ತು ಗಿಲ್ ಗೆ ಸಿಕ್ಕ ಹಣ ಎಷ್ಟು
*ಅತಿಹೆಚ್ಚು ರನ್ ಗಳಿಸಿ ಗುಜರಾತ್ ಟೈಟನ್ಸ್ ತಂಡದ ಆಟಗಾರ ಶುಭ್ ಮನ್ ಗಿಲ್ ಆರೆಂಜ್ ಕ್ಯಾಪ್ ಗೆದ್ದು 10 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.
*ಅತಿಹೆಚ್ಚು ವಿಕೆಟ್ ಪಡೆದು ಗುಜರಾತ್ ಟೈಟನ್ಸ್ ತಂಡದ ಆಟಗಾರ ಮೊಹಮ್ಮದ್ ಶಮಿ ಆರೆಂಜ್ ಕ್ಯಾಪ್ ಗೆದ್ದು 10 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.
*ಕ್ಯಾಚ್ ಆಫ್ ದಿ ಸೀಸನ್ ಪ್ರಶಸ್ತಿ ಪಡೆದು ಗುಜರಾತ್ ಟೈಟನ್ಸ್ ತಂಡದ ಆಟಗಾರ ರಶೀದ್ ಖಾನ್ 10 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.

subman gill won the IPL 2023 orenge cap
Image Credit: twitter

*ಅತಿಹೆಚ್ಚು ಉದ್ದದ ಸಿಕ್ಸರ್ ಪಡೆದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಪ್ಲಾಪ್ ಡು ಫ್ಲೆಸಿಸ್ 10 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.

*ಈ ಬಾರಿಯ ಟೂರ್ನಿಯಲ್ಲಿ ಸೂಪರ್ ಸ್ಟ್ರೈಕರ್ ಅನಿಸಿಕೊಂಡ ಗ್ಲೇನ್ ಮ್ಯಾಕ್ಸ್ ವೆಲ್ 10 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.
*ಗೇಮ್ ಚೆಂಗೇರ್ ಆಫ್ ದಿ ಸೀಸನ್ ಪ್ರಶಸ್ತಿ ಪಡೆದ ಗುಜರಾತ್ ಟೈಟನ್ಸ್ ತಂಡದ ಆಟಗಾರ ಶುಭ್ ಮನ್ ಗಿಲ್ ಆರೆಂಜ್ ಕ್ಯಾಪ್ ಗೆದ್ದು 10 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.
*ಈ ಬಾರಿಯ ಟೂರ್ನಿಯಲ್ಲಿ ಎಮರ್ಜಿನ್ಗ್ ಪ್ಲೇಯರ್ ಅನಿಸಿಕೊಂಡ ಜೈಸ್ವಾಲ್ 10 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.

Join Nadunudi News WhatsApp Group

Join Nadunudi News WhatsApp Group