Shubman Gill: ಆಸ್ಪತ್ರೆಗೆ ದಾಖಲಾದ ಶುಭಮನ್ ಗಿಲ್,ಪಾಕ್ ವಿರುದ್ದದ ಪಂದ್ಯದ ನಡುವೆ ಅಭಿಮಾನಿಗಳಿಗೆ ಬೇಸರ.

ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯಲಿರುವ ಪಂದ್ಯಕ್ಕೆ ಗಿಲ್ ಭಾಗಿಯಾವುಗುವುದಿಲ್ಲ.

Shubman Gill Health Condition: ಸದ್ಯ ದೇಶದಲ್ಲಿ World Cup 2023 ಬಹಳ ಕುತೂಹಲವನ್ನು ಮೂಡಿಸುತ್ತಿದೆ. ಈ ಬಾರಿ ಭಾರತದಲ್ಲಿ World Cup ನಡೆಯಲಿದ್ದು ಭಾರತೀಯರು Team India ಗೆಲುವಿಗ್ಗಿ ಎದುರುನೋಡುತ್ತಿದ್ದಾರೆ.

ಸದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯಲಿರುವ ಪಂದ್ಯಕ್ಕಾಗಿ ದೇಶದ ಜನತೆ ಕಾಯುತ್ತಿದ್ದಾರೆ. ಸದ್ಯ ಪಾಕ್ ವಿರುದ್ದದ ಪಂದ್ಯದ ನಡುವೆ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ವಿಶ್ವದ ನಂಬರ್ 2 ಏಕದಿನ ಬ್ಯಾಟರ್ ಡೇಗ್ಯೂನಿಂದ ಬಳಲುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Shubman Gill Health Condition
Image Credit: Thehindu

ಆಸ್ಪತ್ರೆಗೆ ದಾಖಲಾದ ಶುಭಮನ್ ಗಿಲ್
ಸದ್ಯ ಭಾರತವು ಭುದವರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 2023 ರ ವಿಶ್ವಕಪ್ ನ ತನ್ನ ಎರಡನೇ ಪಂದ್ಯವನ್ನು ಅಪಘಾನಿಸ್ತಾನ ವಿರುದ್ಧ ಆಡಲಿದೆ. ಇನ್ನು ತಂಡದ ನಿರ್ವಹಣೆಗೆ ನೀಡಲಾದ ವೈದ್ಯಕೀಯ ಸಲಹೆಯೆಂದರೆ ಪ್ಲೇಟೇಟ್ ಎಣಿಕೆ ಕಡಿಮೆಯಾದ ವಿಶ್ರಾಂತಿ ಅಗತ್ಯ.

ಇದಕ್ಕೂ ಮುನ್ನ ಸೋಮವಾರ BCCI ಹೇಳಿಕೆ ನೀಡಿದ್ದು, ದೆಹಲಿ ಪಂದ್ಯಕ್ಕೆ ಗಿಲ್ ಇರುವುದಿಲ್ಲ ಎಂದು ದೃಢಪಡಿಸಿದೆ. Shubman Gill ಅವರ ಪ್ಲೇಟ್ ಲೆಟ್ ಎಣಿಕೆ ಸ್ವಲ್ಪ ಸಮಯದಿಂದ ಕಡಿಮೆಯಾಗಿದೆ, ಇದರಿಂದಾಗಿ ಅವರು ಹೊಸ ದೆಹಲಿಗೆ ತಂಡದೊಂದಿಗೆ ಹೋಗಲಿಲ್ಲ. ಅನಾರೋಗ್ಯದ ಕಾರಣ ಶುಭಮನ್ ಗಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Shubman Gill Health Condition
Image Credit: Timesnownews

ಪಾಕ್ ವಿರುದ್ದದ ಪಂದ್ಯದ ನಡುವೆ ಅಭಿಮಾನಿಗಳಿಗೆ ಬೇಸರ
ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್ ಶುಭಮನ್ ಗಿಲ್ ಅವರು ಕಾವೇರಿ ಆಸ್ಪ್ರತೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದಾರೆ. ಕಾವೇರಿ ಆಸ್ಪತ್ರೆಯ ವೈದ್ಯರ ತಂಡ ಹೋಟೆಲ್‌ನಲ್ಲಿ ಅವರ ರಕ್ತ ಪರೀಕ್ಷೆಗಳನ್ನು ನಡೆಸಿ ಅವರ ಪ್ಲೇಟ್‌ಲೆಟ್ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡಿದ್ದಾರೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಶನಿವಾರ ಪಾಕಿಸ್ತಾನ ವಿರುದ್ದದ ಹೈವೋಲ್ಟೇಜ್ ಪಂದ್ಯಕ್ಕೆ ಗಿಲ್ ಭಾಗಿಯಾವುಗುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Join Nadunudi News WhatsApp Group

Join Nadunudi News WhatsApp Group