Ads By Google

Sim Card: ನಿಮ್ಮ ಆಧಾರ್ ಕಾರ್ಡಿನಲ್ಲಿ ಎಷ್ಟು ಸಿಮ್ ಕಾರ್ಡ್ ಇದೆ…? ಈ ರೀತಿಯಲ್ಲಿ ಚೆಕ್ ಮಾಡಿ

Ads By Google

Sim Card Purchase Through Aadhaar Card: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ (Mobile Phone) ಗಳ ಬಳಕೆ ಹೆಚ್ಚಾಗಿವೆ. ಪ್ರತಿಯೊಬ್ಬರೂ ಕೂಡ ಒಂದಕ್ಕಿಂತ ಹೆಚ್ಚಿನ ಸ್ಮಾರ್ಟ್ ಫೋನ್ ಗಳನ್ನೂ ಬಳಸುತ್ತಾರೆ. ಇನ್ನು ಮೊಬೈಲ್ ಫೋನ್ ಗಳಿಗೆ ಒಂದಕ್ಕಿತ ಹೆಚ್ಚಿನ ಸಿಮ್ ಗಳನ್ನು ಕೂಡ ಹಾಕುತ್ತಾರೆ. ಇದೀಗ ಸಿಮ್ ಕಾರ್ಡ್ (Sim Card) ಖರೀದಿಸಲು ಆಧಾರ್ ಕಾರ್ಡ್ (Aadhar Card) ಅವಶ್ಯಕತೆ ಇರುತ್ತದೆ.

ಇನ್ನು ದೂರಸಂಪರ್ಕ ಇಲಾಖೆ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಒಂದು ಆಧಾರ್ ಕಾರ್ಡ್ ನಲ್ಲಿ 9 ಸಿಮ್ ಗಳನ್ನ ಖರೀದಿಸಬಹುದಾಗಿದೆ. ಇನ್ನು ನಿಮ್ಮ ಆಧಾರ್ ಸಂಖ್ಯೆ ಇದ್ದರೆ ಯಾರು ಬೇಕಾದರೂ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಗಳನ್ನೂ ಖರೀದಿಸಬಹುದು. ಇನ್ನು ನಿಮ್ಮ ಆಧಾರ್ ನಂಬರ್ ಅನ್ನು ದುರುಪಯೋಗಪಡಿಸಿಕೊಂಡು ಬೇರೆಯವರು ಸಿಮ್ ಖರೀದಿ ಮಾಡಿದ್ದರೆ ಅದನ್ನು ತಿಳಿದುಕೊಳ್ಳುವುದು ಹೇಗೆ ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Image Credit: Rightsofemployees

ಸಿಮ್ ಕಾರ್ಡ್ ಖರೀದಿ ಮಾಡಲು ಆಧಾರ್ ಕಾರ್ಡ್ ಅವಶ್ಯಕ
ಕೆಲವು ವರ್ಷಗಳ ಹಿಂದೆ ರೇಷನ್ ಕಾರ್ಡ್ (Ration Card) ಮತ್ತು ಒಂದು ಫೋಟೋ ನೀಡುವುದರ ಮೂಲಕ ಆಧಾರ್ ಕಾರ್ಡ್ ಖರೀದಿ ಮಾಡಬಹುದಿತ್ತು, ಆದರೆ ಈಗ ಸುರಕ್ಷತೆಯ ಉದ್ದೇಶದಿಂದ ಕೆಲವು ನಿಯಮಗಳನ್ನ ಜಾರಿಗೆ ತರಲಗಿದೆ. ಸದ್ಯದ ದಿನಗಳಲ್ಲಿ ಆಧಾರ್ ಮೂಲಕ ಸಿಮ್ ಖರೀದಿ ಮಾಡಬೇಕು. ಸಿಮ್ ಖರೀದಿ ಮಾಡುವ ಸಮಯದಲ್ಲಿ ಆಧಾರ್ ಕಾರ್ಡ್ ನಂಬರ್ ತೆಗೆದುಕೊಳ್ಳಲಾಗುತ್ತದೆ ಮತ್ತು ಆಧಾರ್ ಕಾರ್ಡ್ ಸ್ಕ್ಯಾನ್ ಮಾಡುವುದರ ಮೂಲಕ ಜನರು ಸಿಮ್ ಖರೀದಿ ಮಾಡಬಹುದು.

ನಿಮ್ಮ ಆಧಾರ್ ಕಾರ್ಡಿನಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ…?
•TAFCOP ಪೋರ್ಟಲ್‌ಗೆ ಭೇಟಿ ನೀಡಬೇಕು ( https://tafcop.dgtelecom.gov.in/)

•ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ನೀವು ಪರಿಶೀಲಿಸಬೇಕಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

•ನೀವು ನಮೂದಿಸಿದ ನಂಬರ್ ಗೆ ಒಂದು OTP ಬರುತ್ತದೆ ಮತ್ತು ಆ OTP ಯನ್ನು ನಮೂದಿಸಬೇಕು.

•ಇದರಿಂದ ಅವನ ಅಥವಾ ಅವಳ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳನ್ನು ನೀಡಲಾಗಿದೆ ಎಂಬುದನ್ನು ಕಂಡುಹಿಡಿಯಬಹುದು.

Image Credit: Gizbot
Ads By Google
Nagarathna Santhosh

Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: Aadhaar Card aadhaar card and sim card link sim card sim card and aadhaar card sim purchase

Recent Stories

  • Headline
  • Information
  • Main News
  • Sport
  • World

Rohith Sharma: ಟ್ರೋಫಿ ಪಡೆಯುವಾಗ ಶರ್ಮ ಆ ರೀತಿ ನಡೆದುಬಂದಿದ್ದು ಯಾಕೆ…? ಇಲ್ಲಿದೆ ಅಸಲಿ ಕಾರಣ

Rohith Sharma Latest Update: ಸದ್ಯ T20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಗೆದ್ದಿರುವ ಕಾರಣ ಭಾರತೀಯರು ಸಂತಸದಲ್ಲಿದ್ದರೆ. ದಕ್ಷಿಣ…

2024-07-01
  • Headline
  • Information
  • Main News
  • Press
  • Regional

Grama Panchayat: ಇನ್ನಮುಂದೆ ಗ್ರಾಮ ಪಂಚಾಯತಿಯಲ್ಲೇ ಸಿಗಲಿದೆ ಈ ಎಲ್ಲಾ ದಾಖಲೆಗಳು, ಹೊಸ ಯೋಜನೆ

Birth And Death Certificate Available In Grama Panchayath: ಭಾರತೀಯ ಪ್ರಜೆಯಾದವರು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್…

2024-07-01
  • Headline
  • Information
  • Main News
  • Press

New Criminal Law: ಇಂದಿನಿಂದ ಜಾರಿಗೆ ಬರಲಿದೆ ಈ ಹೊಸ ಕ್ರಿಮಿನಲ್ ಕಾನೂನು, ಎಲ್ಲರಿಗೂ ಒಂದೇ ಕಾನೂನು.

New Criminal Laws Effective From July 1st: ಜುಲೈ 1 ರಿಂದ ದೇಶಾದ್ಯಂತ ಮೂರು ಹೊಸ Criminal Law…

2024-07-01
  • Astrology
  • Entertainment
  • Headline
  • Main News

Darshan Prophecy: ಮತ್ತೆ ಜೈಲು ಸೇರಲಿದ್ದಾರೆ ದಾಸ, ಖ್ಯಾತ ಜ್ಯೋತಿಷಿಯಿಂದ ಸ್ಪೋಟಕ ಭವಿಷ್ಯ.

Astrologer Dinesh Bhatt About Darshan: ಸ್ಯಾಂಡಲ್ ವುಡ್ ನ ಸ್ಟಾರ್ ನಟ Darshan ಜೈಲು ಪಾಲಾಗಿರುವ ಬಗ್ಗೆ ಎಲ್ಲರಿಗು…

2024-07-01
  • Entertainment
  • Headline
  • Information
  • Main News
  • Press

Pavithra Gowda: ದರ್ಶನ್ ವಿರುದ್ಧ ಹೇಳಿಕೆ ನೀಡಿದ ಪವಿತ್ರ ಗೌಡ….! ದರ್ಶನ್ ರೇಣುಕೆಸ್ವಾಮಿಗೆ ಮನಬಂದಂತೆ ಥಳಿಸಿದ್ರು ಎಂದ ಪವಿತ್ರ ಗೌಡ

Pavithra Gowda Latest Update: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ಸದ್ಯ ಕೊನೆಯ ಹಂತದಲ್ಲಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಪೊಲೀಸರು ಒಟ್ಟು 17…

2024-07-01
  • Main News
  • Sport
  • World

Team India: ಕೊನೆಯ 3 ಓವರ್ ನಲ್ಲಿ ಟೀಮ್ ಇಂಡಿಯಾ ಮಾಡಿದ ಪ್ಲ್ಯಾನ್ ಏನು ಗೊತ್ತಾ…? ಪಕ್ಕಾ ಗೇಮ್ ಪ್ಲ್ಯಾನ್

Team India Plan For Winning Trophy: ಜೂನ್ 29 ಶನಿವಾರ ಇಂಡಿಯಾ ಮತ್ತು ಸೌತ್ ಆಫ್ರಿಕಾ ರಣರೋಚಕ ಪಂದ್ಯ…

2024-07-01