Sindhu Menon: ಒಂದು ಕಾಲದ ಟಾಪ್ ನಟಿ ಸಿಂಧು ಮೆನನ್ ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ, ಎಲ್ಲವನ್ನ ಬಿಟ್ಟ ನಟಿ.
ಬಹು ಬೇಡಿಕೆಯ ನಟಿಯಾಗಿದ್ದ ಸಿಂಧು ಮೆನನ್ ಲೈಫ್ ಸ್ಟೋರಿ.
Sindhu Menon Life Story: ಕನ್ನಡ ಚಿತ್ರರಂಗದ ಖ್ಯಾತ ನಟಿ ಸಿಂಧು ಮೆನನ್ (Sindhu Menon) ಎಲ್ಲರಿಗು ತಿಳಿದಿರುವ ನಟಿ. ಸಿಂಧು ಮೆನನ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿಯೇ ನಟಿ ನಟಿಸಿದ್ದು ಕನ್ನಡಿಗರ ಗಮನ ಸೆಳೆದಿದ್ದಾರೆ.
ಇನ್ನು ಸ್ಯಾಂಡಲ್ ವುಡ್ ನ ಸ್ಟಾರ್ ನಂತರ ದರ್ಶನ್, ಸುದೀಪ್, ವಿಜಯ್ ರಾಘವೇಂದ್ರ, ವಿಷ್ಣುವರ್ಧನ್ ಸೇರಿದಂತೆ ಇನ್ನಿತರ ನಂತರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರಗಳಲ್ಲಿ ನಟಿಸುದಾರ ಜೊತೆಗೆ ಮಲಯಾಳಂ, ತಮಿಳು, ತೆಲುಗು ಚಿತ್ರಗಳಲ್ಲಿಯೂ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ.
ಕನ್ನಡ ಟಾಪ್ ನಟಿಯಾಗಿದ್ದ ಸಿಂಧು ಮೆನನ್
ಇನ್ನು ನಟಿ 2008 ರಲ್ಲಿ ಯಾರೇ ನೀ ಹುಡುಗಿ ಚಿತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ನಟಿ ಕನ್ನಡ ಚಿತ್ರರಂಗದಿಂದ ದೊರರ ಇದ್ದರು. 2012 ರವೆಗೆ ನಟಿ ಚಿತ್ರರಂಗನದಲ್ಲಿ ಸಕ್ರಿಯವಾಗಿದ್ದರು. ನಟಿ ಕನ್ನಡಲ್ಲಿ ಕೆಲವೇ ಚಿತ್ರಗಲ್ಲಿ ನಟಿಸಿದ್ದರು ಕೂಡ ಅಷ್ಟು ಚಿತ್ರಗಳು ಪ್ರೇಕ್ಷಕರ ಮನ ಗೆದ್ದಿದೆ.
ಇನ್ನು ನಟಿ ಚಿತ್ರರಂಗದಿಂದ ದೂರ ಆದ ಬಳಿಕ ಏನುಮಾಡುತ್ತಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ನಟಿ ಪತಿ, ಮಕ್ಕಳು, ಎಲ್ಲಿ ವಾಸವಿದ್ದಾರೆ ಎನ್ನುವ ಇನ್ನು ಉತ್ತರ ಸಿಗದ ಪ್ರಶ್ನೆಯಾಗಿತ್ತು. ಆದರೆ ಇದೀಗ ನಟಿ ಸಿಂಧು ಮೆನನ್ ಅವರ ಬಗ್ಗೆ ಮಾಹಿತಿ ಲಭಿಸಿದೆ. ನಟಿಯ ವೈವಾಹಿಕ ಜೀವನ, ಮಕ್ಕಳು ಇವೆಲ್ಲದರ ಬಗ್ಗೆ ಕೂಡ ಮಾಹಿತಿ ತಿಳಿದುಬಂದಿದೆ.
ಒಂದು ಕಾಲದ ಟಾಪ್ ನಟಿ ಸಿಂಧು ಮೆನನ್ ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ
ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸಿಂಧು ಮೆನನ್ 2010 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂಗ್ಲೆಡ್ ನ ನಿವಾಸಿ ಏನ್ ಆರ್ ಐ ಪ್ರಭು ಅವರನ್ನು ಮದುವೆಯಾಗಿ ಇಂಗ್ಲೆಡ್ ನಲ್ಲಿ ವಾಸವಾಗಿದ್ದರು.
ನಟಿ ಸಿಂಧು ಮೆನನ್ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದರೆ. ಇನ್ನು ಸಿಂಧು ಮೆನನ್ ಅವರ ಗಂಡ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕರಿಯನ್ನು ಕಲಿಸುತ್ತಿದ್ದಾರೆ.