Nobel Prize: ಹುಟ್ಟಿದ ಆರು ತಿಂಗಳಿಗೆ ನೊಬೆಲ್ ಪ್ರಶಸ್ತಿ ಪಡೆದ ಮಗು, ಈ ಮಗುವಿನ ಸಾಧನೆಗೆ ದೇಶವೇ ಮೆಚ್ಚುಗೆ.
ಆರು ತಿಂಗಳ ಮಗುವಿನ ವಿಶೇಷ ಸಾಧನೆ, ಈ ಮಗುವಿನ ಸಾಧನೆ ಬಗ್ಗೆ ತಿಳಿದುಕೊಳ್ಳಿ.
Six Month Baby Get A Nobel Prize: ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಮಕ್ಕಳು ತಮ್ಮ ಪ್ರತಿಭೆಯ ಮೂಲಕ ಹೈಲೈಟ್ ಆಗುತ್ತಾರೆ. ಇನ್ನು ಸೋಶಿಯಲ್ ಮೀಡಿಯಾ(Social Media) ಜಗತ್ತಿನಲ್ಲಿ ಹೆಚ್ಚಾಗಿ ಚಿಕ್ಕ ಮಕ್ಕ್ಳು ಹೆಚ್ಚು ವೈರಲ್ ಆಗುತ್ತಾರೆ. ಸಣ್ಣ ವಯಸ್ಸಿನಲ್ಲಿ ಮಾಡಿದ ಸಾಹಸಗಳು ಎಲ್ಲರ ಗಮನವನ್ನು ಸೆಳೆಯುತ್ತದೆ.
ಆಕ್ಟಿಂಗ್, ಡಾನ್ಸ್ , ಆರ್ಟ್ ಸೇರಿದಂತೆ ಇನ್ನು ಅನೇಕ ರೀತಿಯಲ್ಲಿ ಚಿಕ್ಕ ಮಕ್ಕಳು ಪ್ರತಿಭೆಯನ್ನು ಹೊಂದಿರುತ್ತಾರೆ. ಮಕ್ಕಳ ಪ್ರತಿಭೆಯನ್ನು ಪೋಷಕರು ಗುರುತಿಸಬೇಕಾಗಿದೆ. ಇತ್ತೀಚೆಗಂತೂ ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕ ಮಕ್ಕಳೂ ಹೆಚ್ಚಾಗಿ ಹೈಲೈಟ್ ಆಗುತ್ತಿದ್ದಾರೆ.
ನೊಬೆಲ್ ಪ್ರಶಸ್ತಿ
ಸಾಮಾನ್ಯವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಲಾಗುತ್ತದೆ. ಸಾಧಕರ ಸಾಧನೆಗೆ ಮೆಚ್ಚಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇನ್ನು ಅತ್ಯಮೂಲ್ಯ ಪ್ರಶಸ್ತಿಗಳಲ್ಲಿ ನೊಬೆಲ್ ಪ್ರಶಸ್ತಿ ಕೂಡ ಒಂದಾಗಿದೆ. ನೊಬೆಲ್ ಪ್ರಶಸ್ತಿ ಪಡೆಯಲು ವಿಶೇಷ ಸಾಧನೆಯನ್ನೇ ಮಾಡಿರಬೇಕು. ನೊಬೆಲ್ ಪ್ರಶಸ್ತಿ ಪಡೆದವರ ಸಾಧನೆ ಬಗ್ಗೆ ಕೇಳಿದರೆ ಅಚ್ಚರಿ ಪಡುವುದು ಸಹಜ. ಆದರೆ ಇದೀಗ ನೊಬೆಲ್ ಪ್ರಶಸ್ತಿ ಪಡೆದವರು ಯಾರು ಎಂದು ತಿಳಿದರೆ ನಿಮಗೆ ಅಚ್ಚರಿ ಆಗುವುದಂತೂ ಖಂಡಿತ.
ಹುಟ್ಟಿದ ಆರು ತಿಂಗಳಿಗೆ ನೊಬೆಲ್ ಪ್ರಶಸ್ತಿ ಪಡೆದ ಮಗು
ಆಂದ್ರಪ್ರದೇಶದ ಕಡಪಾ ಜಿಲ್ಲೆಯ ಶಾಸ್ತ್ರಿನಗರದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪವನ್ ಕುಮಾರ್ ಸೌಮ್ಯಪ್ರಿಯ ದಂಪತಿಗಳ ಮಗ ಹುಟ್ಟಿದ ಆರು ತಿಂಗಳಿನಲ್ಲೇ ವಿಶೇಷ ಸಾಧನೆ ಮಾಡಿದ್ದಾನೆ. ಆರು ತಿಂಗಳಿಗೆ ನೊಬೆಲ್ ಪ್ರಶಸ್ತಿ ಪಡೆದು ಮಗು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮಾತೆ ಬಾರದ ಮಗು ಮಾಡಿದ ಸಾಧನೆಯನ್ನು ಮೆಚ್ಚಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಅಷ್ಟಕ್ಕೂ ಈ ಮಗು ಯಾವ ರೀತಿ ಸಾಧನೆ ಮಾಡಿರಬಹುದು ಎನ್ನುವ ಬಗ್ಗೆ ಎಲ್ಲರು ಕುತೂಹಲರಾಗಿರುತ್ತಾರೆ.
ನೊಬೆಲ್ ಪ್ರಶಸ್ತಿ ಪಡೆದು ಅಚ್ಚರಿ ಮೂಡಿಸಿದ ಮಗು
ನೊಬೆಲ್ ಪ್ರಶಸ್ತಿ ಪಡೆದ ಮಗುವಿನ ಹೆಸರು ಪ್ರಜ್ವಲ್. ಪ್ರಜ್ವಲ್ ಹುಟ್ಟಿ ಕೇವಲ ಆರೇ ತಿಂಗಳು ಕಳೆದಿದೆ. ಈ ವಯಸ್ಸಿನಲ್ಲೇ ಪ್ರಜ್ವಲ್ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ತಾಯಿ ಯಾವುದೇ ಆಟಿಕೆಯನ್ನು ತೋರಿಸಿದರು ಪ್ರಜ್ವಲ್ ಅದನ್ನು ಗುರುತಿಸಬಲ್ಲನು.
ಪ್ರಾಣಿ, ಹಣ್ಣು,ಪಕ್ಷಿ, ವಾಹನ, ಸಂಖ್ಯೆ, ಚಿತ್ರ ಯಾವುದನ್ನೇ ಆದರೂ ಪ್ರಜ್ವಲ್ ಸುಲಭವಾಗಿ ಗುರುತಿಸುತ್ತಾನೆ. ಪ್ರಜ್ವಲ್ ತಂದೆ ತಮ್ಮ ಮಗನ ಸಾಧನೆಯನ್ನು ಜುಲೈ 9 ರಂದು ನೊಬೆಲ್ ವಿಶ್ವ ದಾಖಲೆಗೆ ಕಳುಹಿಸಿದ್ದರು. ಈ ವಿಡಿಯೋ ನೋಡಿದ ಸಂಸ್ಥೆಯ ಪ್ರತಿನಿಧಿಗಳು ಜುಲೈ 29 ರಂದು ಮಗುವಿಗೆ ನೊಬೆಲ್ ವಿಶ್ವ ದಾಖಲೆಯನ್ನು ಆನ್ಲೈನ್ ನಲ್ಲಿ ಕಳುಹಿಸಿದ್ದಾರೆ. ಕೇವಲ ಆರೇ ತಿಂಗಳನ್ನು ಈ ಮಗು ವಿಶೇಷ ಸಾಧನೆ ಮಾಡಿ ನೊಬೆಲ್ ಪ್ರಶಸ್ತಿ ಪಡೆದಿರುವುದು ತಂದೆ ತಾಯಿಗೆ ಹೆಮ್ಮೆ ನೀಡಿದೆ.