Small Cap Fund: ಕೇವಲ 50 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 30 ಲಕ್ಷ, ಮ್ಯೂಚುಯಲ್ ಫಂಡ್ ನಲ್ಲಿ ಮಾತ್ರ.
Mutual Fund Investment: ಮ್ಯೂಚುವಲ್ ಫಂಡ್ (Mutual Fund) ನಲ್ಲಿ ಹೂಡಿಕೆ ಮಾಡುದರಿಂದ ಸಾಕಷ್ಟು ಉಪಯೋಗಳನ್ನು ಪಡೆಯಬಹುದು. ನೀವು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಬಯಸಿದರೆ ಈ ಹೊಸ ಉಳಿತಾಯ ಯೋಜನೆಯನ್ನು ಮಾಡಬಹುದು.
ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ (Small Cap Fund Investment)
ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಸಣ್ಣ ಉಳಿತಾಯ ನಿಮಗೆ ದೊಡ್ಡ ಮೊತ್ತವನ್ನು ಹಿಂದಿರುಗಿಸುತ್ತದೆ. 29 ಅಕ್ಟೊಬರ್ 1996 ರಂದು ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಅನ್ನು ಆರಂಭಿಸಲಾಗಿತ್ತು.
ಈ ನಿಧಿ ಶೇ. 11.47 ರಷ್ಟು ಲಾಭವನ್ನು ನೀಡಿದೆ. ಕಳೆದ ಮೂರು ವರ್ಷಗಲ್ಲಿ ಈ ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ವಾರ್ಷಿಕ 47.25 ಶೇ. ಆದಾಯವನ್ನು ನೀಡಿದೆ. ಇದು ಸಾಮಾನ್ಯ ಯೋಜನೆಗೆ ಅನ್ವಯಿಸುತ್ತದೆ. ಅದೇ ನೇರ ಯೋಜನೆಯಲ್ಲಿ ಶೇ. 49.23 ರಷ್ಟು ಆದಾಯ ಬಂದಿದೆ. ಇದು ಅತ್ಯಂತ ಹೆಚ್ಚಿನ ಆಧಾಯ ಎಂದು ಹೇಳಬಹುದು.
ಆನ್ಲೈನ್ ಮ್ಯೂಚುವಲ್ ಫಂಡ್ ಕಾಲ್ಕ್ಯುಲೇಟರ್ ಪ್ರಕಾರ, ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ನಲ್ಲಿ ಆರಂಭದಿಂದಲೂ ಪ್ರತಿ SIP ಗೆ 1500 ರೂಪಾಯಿ ಇತ್ತು, ಈಗ ಆ ಮೊತ್ತವು 30 ಲಕ್ಷ ತಲುಪುತ್ತಿತ್ತು. ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ಹೂಡಿಕೆದಾರರು ಸಾಕಷ್ಟು ಲಾಭವನ್ನು ಪಡೆಯಬಹುದು.
ಈ ಹೂಡಿಕೆಯು ಮಾರುಕಟ್ಟೆಯ ಅಪಾಯವನ್ನು ಹೊಂದಿರುತ್ತದೆ. ಆದರೂ ಕೂಡ ಹೂಡಿಕೆದಾರರು ಸಾಕಷ್ಟು ಲಾಭವನ್ನು ಪಡೆಯಬಹುದು. ಈ ಮ್ಯೂಚುವಲ್ ಫ್ಯಾನ್ಡ್ ನಲ್ಲಿ 5 ರಿಂದ 10 ಸಾವಿರ ರೂಪಾಯಿಗಳವರೆಗೆ ಹೂಡಿಕೆ ಮಾಡಬಹದು. ನಿಮ್ಮ ಹೂಡಿಕೆ ಹೆಚ್ಚಾದಲ್ಲಿ ಶೇ. 12.45 ರಷ್ಟನ್ನು ಬ್ಯಾಂಕಿಂಗ್ ಸ್ಟಾಕ್ ನಲ್ಲಿ ಹೂಡಿಕೆ ಮಾಡುತ್ತಾರೆ.