Ads By Google

Smart Meter: ಇನ್ಮುಂದೆ ಯಾರು ಕೂಡ ಕರೆಂಟ್ ಬಿಲ್ ಕಟ್ಟುವ ಅಗತ್ಯ ಇಲ್ಲ, ಬಂತು ಸ್ಮಾರ್ಟ್ ಮೀಟರ್.

Ads By Google

Smart Electricity Meter: ಸದ್ಯ ರಾಜ್ಯದೆಲ್ಲೆಡೆ ಬೆಲೆ ಏರಿಕೆ ಹೆಚ್ಚುತ್ತಿದೆ. ವಸ್ತುಗಳ ಬೆಲೆ ಏರಿಕೆಯ ಜತೆಗೆ ವಿದ್ಯುತ್ ಬಿಲ್ ಕೂಡ ಇತ್ತೀಚಿಗೆ ಹೆಚ್ಚು ಹೆಚ್ಚು ಬರುತ್ತಿದೆ. ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನ ಸೌಲಭ್ಯವಿದ್ದರೂ ಕೂಡ ಫಲಾನುಭವಿಗಳು ಹೆಚ್ಚುವರಿ ಬಳಕೆಗೆ ಹಣವನ್ನು ಪಾವತಿಸಬೇಕಿದೆ. ಹೀಗಿರುವಾಗ ಹೆಚ್ಚುವರಿ ವಿದ್ಯುತ್ ಗೆ ಬಿಲ್ ಹೆಚ್ಚು ಬರುತ್ತಿರುವ ಬಗ್ಗೆ ಗ್ರಾಹಕರು ದೂರುತ್ತಿದ್ದಾರೆ.

ಹೆಚ್ಚು ವಿದ್ಯುತ್ ಬಿಲ್ ಬರುತ್ತಿರುವ ಕಾರಣ ಜನರು ವಿದ್ಯುತ್ ಅನ್ನು ಬಳಸಲು ಹಿಂದೇಟು ಹಾಕುವಂತಾಗುತ್ತಿದೆ. ಸದ್ಯ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎನ್ನಬಹುದು. ನೀವು ಇನ್ನುಮುಂದೆ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸದೇ ವಿದ್ಯುತ್ ಅನ್ನು ಬಳಸಿಕೊಳ್ಳಬಹುದು. ಅದು ಹೇಗೆ ಎನ್ನುವ ಬಗ್ಗೆ ನಾವೀಗ ಮಾಹಿತಿ ನೀಡಲಿದ್ದೇವೆ.

Image Credit: Diversegy

ಇನ್ಮುಂದೆ ಯಾರು ಕೂಡ ಕರೆಂಟ್ ಬಿಲ್ ಕಟ್ಟುವ ಅಗತ್ಯ ಇಲ್ಲ
ಜನಸಮಾನ್ಯರು ಹೆಚ್ಚು ವಿದ್ಯುತ್ ಬಿಲ್ ಬರುತ್ತಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಅನೇಕರು ಇಂತಹ ಸಮಸ್ಯೆಗಳಿಂದ ಬೇಸತ್ತಿದ್ದರು. ಜನಸಾಮಾನ್ಯರ ಸಂಕಷ್ಟವನ್ನು ನೀಗಿಸಲು ವಿದ್ಯುತ್ ಇಲಾಖೆಯು ಈಗ ಮುಂಗಡವಾಗಿ ರಿಚಾರ್ಜ್ ಮಾಡಿ ವಿದ್ಯುತ್ ಬಳಸುವ ಸ್ಮಾರ್ಟ್ ವಿದ್ಯುತ್ ಮೀಟರ್ ಜಾರಿಗಳಿಸಲು ನಿರ್ಧರಿಸಿದೆ. ಇದರಿಂದ ಗ್ರಾಹಕರು ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ. ಎಷ್ಟು ವಿದ್ಯುತ್ ಬಳಸುತ್ತೇವೋ ಅಷ್ಟು ಮಾತ್ರ ರೀಚಾರ್ಜ್ ಮಾಡಿ ಬಳಸುವ ಸೌಲಭ್ಯ ಲಭ್ಯವಾಗಲಿದೆ. ಇಂತಹ ಸ್ಮಾರ್ಟ್ ವಿದ್ಯುತ್ ಮೀಟರ್‌ ಗಳನ್ನು ಭಾರತದ ಪ್ರತಿ ಮನೆಯಲ್ಲೂ ಅಳವಡಿಸುವುದಾಗಿ ವಿದ್ಯುತ್ ಇಲಾಖೆ ಭರವಸೆ ನೀಡಿದೆ.

ಬಂತು ಸ್ಮಾರ್ಟ್ ಮೀಟರ್
ಈ ಸ್ಮಾರ್ಟ್ ಎಲೆಕ್ಟ್ರಿಕ್ ಸಿಟಿ ಮೀಟರ್‌ ಗಳಲ್ಲಿ 4G ಸಿಮ್‌ ಗಳನ್ನು ಅಳವಡಿಸಲಾಗುತ್ತದೆ. ಇದು ನಿಧಾನ ವಿದ್ಯುತ್ ಬಳಕೆ ಮತ್ತು ಸಮತೋಲನದ ಸಂಪೂರ್ಣ ವಿವರಗಳನ್ನು ತೋರಿಸುತ್ತದೆ. ಜೊತೆಗೆ, ಯಾವುದೇ ಸಮಸ್ಯೆಗಳಿದ್ದರೆ, ಅದನ್ನು ನಿಮ್ಮ ಮೊಬೈಲ್‌ ಗೆ ನವೀಕರಿಸಲಾಗುತ್ತದೆ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಮೀಟರ್‌ ಗಳ ಸಮಸ್ಯೆಗಳು ಕೊನೆಗೊಳ್ಳಲಿವೆ.

ಈ ಸ್ಮಾರ್ಟ್ ಮೀಟರ್ ಅನ್ನು ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡರೆ, ವಿದ್ಯುತ್ ಸಂಪೂರ್ಣವಾಗಿ ಖರ್ಚಾದ ನಂತರ ನಿಮ್ಮ ಮೊಬೈಲ್‌ ಗೆ ಸಂದೇಶ ಬರುತ್ತದೆ. ನಂತರ ಸ್ಮಾರ್ಟ್ ಫೋನ್ ಸಿಮ್ ರೀಚಾರ್ಜ್ ನಂತೆ ಸ್ಮಾರ್ಟ್ ಮೀಟರ್ ಗಳನ್ನು ರೀಚಾರ್ಜ್ ಮಾಡಬಹುದು ಮತ್ತು ವಿದ್ಯುತ್ ಬಳಸಬಹುದು. ಹಾಗಾಗಿ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ. ಅದಲ್ಲದೆ ಈ ಹಿಂದೆ ವಿದ್ಯುತ್ ಬಳಸದೇ ಇದ್ದವರು ಕನಿಷ್ಠ ವಿದ್ಯುತ್ ಬಿಲ್ ಕಟ್ಟಬೇಕಿತ್ತು. ಆದರೆ ಇನ್ನು ಮುಂದೆ ಅಂತಹ ಸಮಸ್ಯೆಗಳಿರುವುದಿಲ್ಲ.

Image Credit: how2electronics
Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: smart electricity meter smart electricity meter benefits smart meter smart meter price

Recent Stories

  • Headline
  • Information
  • Main News
  • Sport

Team India: ಚಂಡಮಾರುತದಲ್ಲಿ ಸಿಲುಕಿಕೊಂಡ ಟೀಮ್ ಇಂಡಿಯಾ…? ಇನ್ನಷ್ಟು ದಿನ ಅಲ್ಲೇ ಇರಬೇಕು

Team India Stuck In The Storm: ಸದ್ಯ T20 World Cup 2024 ರಲ್ಲಿ ಭಾರತ ತಂಡ ದಕ್ಷಿಣ…

2024-07-02
  • Information
  • Main News

Free Gas Cylinder: ಮನೆಯಲ್ಲಿ ಗ್ಯಾಸ್ ಇಲ್ಲದವರಿಗೆ ಮೋದಿ ಕಡೆಯಿಂದ ಗುಡ್ ನ್ಯೂಸ್, ಉಚಿತ ಗ್ಯಾಸಿಗೆ ಅರ್ಜಿ ಆಹ್ವಾನ

Free Gas Cylinder Apply Latest Update: ದೇಶದಲ್ಲಿ ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್ ಗಳ ಬೆಲೆಗೆ ಬ್ರೇಕ್ ಹಾಕಲು ಕೇಂದ್ರ…

2024-07-02
  • Headline
  • Information
  • Main News
  • money
  • Press

Gruha Lakshmi: ದಿಡೀರ್ ಗೃಹಲಕ್ಷ್ಮಿ ಯೋಜನೆಯ ಹೊಸ ರೂಲ್ಸ್, ಇನ್ಮುಂದೆ ಈ ಮಹಿಳೆಯರಿಗೆ ಹಣ ಸಿಗೋದೇ ಇಲ್ಲ.

Gruha Lakshmi New Rule: ರಾಜ್ಯದ ಜನತೆ ಸದ್ಯ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣವನ್ನು ಪಡೆಯುತ್ತಿದ್ದಾರೆ. ರಾಜ್ಯ…

2024-07-02
  • Headline
  • Information
  • Main News
  • money
  • Press
  • Regional

7th Pay Salary: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, 7 ನೇ ವೇತನಕ್ಕೆ ಗ್ರೀನ್ ಸಿಗ್ನಲ್

7th Pay Latest News: ರಾಜ್ಯ ಸರ್ಕಾರೀ ನೌಕರರು ಹಲವು ಸಮಯದಿಂದ 7 ನೇ ವೇತನ ಪರಿಷ್ಕರಣೆಗಾಗಿ ಕಾಯುತ್ತಿದ್ದಾರೆ. ಸರ್ಕಾರ…

2024-07-02
  • Headline
  • Information
  • Main News
  • money
  • Press
  • Regional

Crop Compensation: ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್, ಈ ರೈತರ ಖಾತೆಗೆ ಬರ ಪರಿಹಾರದ ಇನ್ನೊಂದು ಕಂತು ಬಿಡುಗಡೆ

Crop Compensation Installments: ಕಳೆದ ವರ್ಷ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ನೀಡುತ್ತಿದೆ .…

2024-07-01
  • Headline
  • Information
  • Main News
  • Press
  • Regional

Shawarma Ban: ಕಬಾಬ್, ಕಾಟನ್ ಕಂಡಿ, ಗೋಭಿ ಬೆನ್ನಲ್ಲೇ ಇನ್ನೊಂದು ಆಹಾರ ಬ್ಯಾನ್, ಸರ್ಕಾರದ ಆದೇಶ

Shawarma Ban In Karnataka: ಸದ್ಯ ರಾಜ್ಯ ಸರ್ಕಾರ ಜನಸಾಮನ್ಯರಿಗಾಗಿ ಅನೇಕ ಸೌಲಭ್ಯವನ್ನು ನೀಡುವುದರ ಜೊತೆಗೆ ಜನರ ಜೀವಕ್ಕೆ ಹಾನಿಯಾಗುವಂತಹ…

2024-07-01