Flipkart Offer: ಮೊಬೈಲ್ ಖರೀದಿಸುವವರಿಗೆ ಫ್ಲಿಪ್ಕಾರ್ಟ್ ನಲ್ಲಿ ಬಂಪರ್ ಆಫರ್, ಬಿಗ್ ಸೇವಿಂಗ್ ಡೇಸ್ ಆರಂಭ.

ಮೊಬೈಲ್ ಖರೀದಿಸ ಬಯಸುವರಿಗೆ ಫ್ಲಿಪ್ಕಾರ್ಟ್ ನೀಡುತ್ತಿದೆ ಭರ್ಜರಿ ಕೊಡುಗೆ.

Flipkart Bigg Days Sale Smart Phone Offer: ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ (Smart Phone) ಗಳ ಬೇಡಿಕೆ ಹೆಚ್ಚುತ್ತಲೇ. ಹಲವು ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡಿವೆ. ಇನ್ನು ಸ್ಮಾರ್ಟ್ ಫೋನ್ ಗಳ ಮೇಲೆ ರಿಯಾಯಿತಿ ಕೂಡ ಹಲವು ಕಂಪನಿಗಳು ನೀಡುತ್ತಿವೆ. ಇದೀಗ ಫ್ಲಿಪ್ ಕಾರ್ಟ್ (Flipkart) ನಲ್ಲಿ ಮೊಬೈಲ್ ಖರೀದಿಗೆ ಬಂಪರ್ ಆಫರ್ ಇದೆ.

Flipkart Discounts on Smart Phones.
Image Credit: newsroompost

ಮೊಬೈಲ್ ಖರೀದಿಸುವವರಿಗೆ ಫ್ಲಿಪ್ ಕಾರ್ಟ್ ನಲ್ಲಿ ಬಂಪರ್ ಆಫರ್
ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಸೇವಿಂಗ್ ಡೇಸ್ ಸೆಲ್ (Bigg days Sale) ಆರಂಭಗೊಳ್ಳಲಿದೆ. ಫೋನ್ ಗಳ ಮೇಲೆ ಬಾರಿ ಪ್ರಮಾಣದ ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ಘೋಷಿಸಿದೆ. ಮೇ 5 ರಿಂದ ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಸೇವಿಂಗ್ ಡೇಸ್ ಸೆಲ್ ಆರಂಭಗೊಳ್ಳಲಿದೆ ಹಾಗೂ ಆರು ದಿನಗಳ ಕಾಲ ಈ ಆಫರ್ ಜನರಿಗೆ ಸಿಗಲಿದೆ. ಮೇ 10 ರಂದು ಆಫರ್ ಗಳು ಕೊನೆಯಾಗಲಿದೆ.

Big Days sale offer In Flipkart.
Image Credit: telecomtalk

ಸ್ಮಾರ್ಟ್ ಫೋನ್ ಗಳ ಮೇಲೆ ಫ್ಲಿಪ್ ಕಾರ್ಟ್ ನಲ್ಲಿ ರಿಯಾಯಿತಿ
Poco C55 ಸ್ಮಾರ್ಟ್ ಫೋನ್ ಮೇಲೆ ರಿಯಾಯಿತಿ ಸಿಗಲಿದೆ. ಈ ಸ್ಮಾರ್ಟ್ ಫೋನ್ ಅನ್ನು 9,499 ರೂ. ಗೆ ಮಾರಾಟ ಮಾಡಲಿದೆ. ಕೋಟಕ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳನ್ನು ಬಳಸುವ ಗ್ರಾಹಕರು 10 ಪ್ರತಿಶತ ರಿಯಾಯಿತಿಯನ್ನು ಪಡೆಯುತ್ತಾರೆ.

ಫ್ಲಿಪ್ ಕಾರ್ಟ್ ನಲ್ಲಿ 5G ಐಫೋನ್ ಫೋನ್ 61,999 ರೂ. ಗೆ ಸಿಗಲಿದೆ. ಗೂಗಲ್ ಫಿಕ್ಸೆಲ್ 6a 25,999 , ರಿಯಲ್ ಮೀ GT Neo ೩ಟ್ ಬೆಲೆ 19,999 ರೂ. ನಲ್ಲಿ ಸಿಗಲಿದೆ. ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೆಲ್ ಕೊಡುಗೆಗಳನ್ನು ಸಂಯೋಜಿಸಿದ ನಂತರ Poco C55 ಸ್ಮಾರ್ಟ್ ಫೋನ್ ಅನ್ನು 20,999 ರೂ. ಗಳಲ್ಲಿ ನೀಡಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group