Smart TV Offer: 43 ಇಂಚಿನ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ 60% ಡಿಸ್ಕೌಂಟ್, ದೀಪಾವಳಿ ಹಬ್ಬಕ್ಕೆ ಟಿವಿ ಕೊಳ್ಳಲು ಜನರ ಕ್ಯೂ.
ದೀಪಾವಳಿ ಹಬ್ಬಕ್ಕೆ 43 ಇಂಚಿನ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ 60% ಡಿಸ್ಕೌಂಟ್ ಪಡೆಯಬಹುದು.
Smart TV Diwali Offer: ಸದ್ಯ Diwali Offer ಭರ್ಜರಿಯಾಗಿ ಪರಿಚಯವಾಗುತ್ತಿದೆ ಎನ್ನಬಹುದು. ಆಟೋ ಮೊಬೈಲ್ ಕ್ಷೇತ್ರಗಳು, ಇ ಕಾಮರ್ಸ್ ಫ್ಲಾಟ್ ಫಾರ್ಮ್ ಗಳು, ಸ್ಮಾರ್ಟ್ ಫೋನ್ ಕಂಪನಿಗಳು, UPI ಅಪ್ಲಿಕೇಶನ್ ಹೀಗೆ ಇನ್ನಿತರ ವಿವಿಧ ಕಂಪನಿಗಳಿಂದ ದೀಪಾವಳಿ ಹಬ್ಬದ ವಿಶೇಷಕ್ಕೆ ಬೆಸ್ಟ್ ಆಫರ್ ಲಭ್ಯವಾಗುತ್ತಿದೆ ಎನ್ನಬಹುದು.
ಸದ್ಯ ಈ ಬಾರಿಯ ದೀಪಾವಳಿಯ ವಿಶೇಷಕ್ಕೆ Smart TV ಖರೀದಿಯ ಮೇಲೆ ಕೂಡ ಬಂಪರ್ ರಿಯಾಯಿತಿಯನ್ನು ವಿವಿಧ TV ತಯಾರಕ ಕಂಪನಿಗಳು ಘೋಷಿಸಿವೆ. ನೀವು 43 ಇಂಚಿನ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ 60% ಡಿಸ್ಕೌಂಟ್ ಪಡೆಯಬಹುದು. ಇದೀಗ ಯಾವೆಲ್ಲ ಟಿವಿಗೆ ಬಂಪರ್ ಡಿಸ್ಕೌಂಟ್ ಲಭ್ಯವಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.
43 ಇಂಚಿನ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ 60% ಡಿಸ್ಕೌಂಟ್
*iFFALCON 43 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ LED TV
iFFALCON 43 ಇಂಚಿನ ಸ್ಮಾರ್ಟ್ ಟಿವಿ 4K ಅಲ್ಟ್ರಾ HD ರೆಸಲ್ಯೂಶನ್ ಜೊತೆಗೆ 4.1 ರೇಟಿಂಗ್ ಹೊಂದಿದೆ. ಇದರ ರಿಫ್ರೆಶ್ ದರವು 60 Hz ನಲ್ಲಿ ಬೆಂಬಲಿತವಾಗಿದೆ. ಇದರ ವೀಡಿಯೊ ಗುಣಮಟ್ಟವು ಸಾಕಷ್ಟು ಉತ್ತಮವಾಗಿದೆ, ಇದರ ಧ್ವನಿ ಔಟ್ ಪುಟ್ 24 ವ್ಯಾಟ್ ಆಗಿದೆ. ಇದು Wi-Fi, Netflix, Prime Video ಮತ್ತು Disney Hotstar ಗೆ ಬೆಂಬಲ ಸೇರಿದಂತೆ ಹಲವು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 1 ವರ್ಷದ ವಾರಂಟಿಯೊಂದಿಗೆ ನಿಮಗಾಗಿ 60% ರಿಯಾಯಿತಿಯೊಂದಿಗೆ ಲಭ್ಯವಾಗಲಿದೆ.
*Redmi 43 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ LED TV
Redmi ಟಿವಿ 4.2 ರೇಟಿಂಗ್ ಮತ್ತು 1 ವರ್ಷದ ವಾರಂಟಿಯೊಂದಿಗೆ ಬರುತ್ತದೆ. ಇದರಲ್ಲಿ, ನಿಮಗೆ ಡ್ಯುಯಲ್ ಬ್ಯಾಂಡ್ Wi-Fi, Bluetooth, 30 Watt Sound Output, Built-in Wi-Fi, Chromecast, OK Google ನಂತಹ ಸ್ಮಾರ್ಟ್ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದರ ಜೊತೆಗೆ , Prime Video, Netflix, Disney Hotstar ನಂತಹ ಅಪ್ಲಿಕೇಶನ್ಗಳು ಸಹ ಇದರಲ್ಲಿ ಬೆಂಬಲಿತವಾಗಿದೆ.
*VW 43 ಇಂಚಿನ Linux ಸರಣಿ ಫ್ರೇಮ್ಲೆಸ್ ಪೂರ್ಣ HD TV
VW ಫ್ರೇಮ್ ಲೆಸ್ ಫುಲ್ ಎಚ್ ಡಿ ಸ್ಮಾರ್ಟ್ ಎಲ್ ಇಡಿ ಟಿವಿಯಾಗಿದ್ದು ಇದು ಖರೀದಿಗೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ನಿಮಗೆ ಉನ್ನತ ಮಟ್ಟದ ಸೌಂಡ್ ಬಾರ್ ಮತ್ತು 20 ವ್ಯಾಟ್ ಗಳ ಧ್ವನಿ ಔಟ್ ಪುಟ್ ನೀಡಲಾಗಿದೆ. ಇದರೊಂದಿಗೆ ನೀವು Prime Video, YouTube, Zee5, Sony Liv ನಂತಹ ಅಪ್ಲಿಕೇಶನ್ಗಳು ಇದರಲ್ಲಿ ಬೆಂಬಲಿತವಾಗಿದೆ. ವೀಡಿಯೊ ಗುಣಮಟ್ಟ ಉತ್ತಮವಾಗಿದ್ದು, ಇದು 18 ತಿಂಗಳ ವಾರಂಟಿಯೊಂದಿಗೆ ಬರುತ್ತದೆ.
*Acer 43 ಇಂಚಿನ ಪೂರ್ಣ HD ಸ್ಮಾರ್ಟ್ LED Google TV
ಇನ್ನು 1 ವರ್ಷದ ವಾರಂಟಿಯೊಂದಿಗೆ ನೀವು ಪೂರ್ಣ HD ಪ್ಯಾನೆಲ್ ನಲ್ಲಿ ಉತ್ತಮ ವೀಡಿಯೊ ಗುಣಮಟ್ಟವನ್ನು ಹೊಂದಿರುವ Acer 43 ಇಂಚಿನ LED ಟಿವಿಯನ್ನು ಖರೀದಿಸಬಹುದು. ಇದರಲ್ಲಿ 30 ವ್ಯಾಟ್ ಗಳ ಧ್ವನಿ ಉತ್ಪಾದನೆಯನ್ನು ಬೆಂಬಲಿಸಲಾಗುತ್ತದೆ. ಇದರ ಜೊತೆಗೆ ಇದು Prime Video, Netflix, Disney Hotstar and Google Assistant ನಂತಹ ಅಪ್ಲಿಕೇಶನ್ಗಳ ವೈಶಿಷ್ಟ್ಯವನ್ನು ಸಹ ಹೊಂದಿದೆ.