Sony Xperia: ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಸೋನಿ, ಐಫೋನ್ ಗೆ ಪೈಪೋಟಿ ನೀಡಲಿದೆ.

ಇದೀಗ ದೇಶದ ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪನಿಯಾದ ಸೋನಿ ತನ್ನ ಕಂಪನಿಯ ಹೊಸ ಮಾದರಿಯ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಐಫೋನ್ ಗಳ ಫೀಚರ್ ಗಳನ್ನು ಹೋಲಲಿದೆ.

Sony Xperia 1V Smartphone: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ (Smartphone) ಗಳ ಬಳಕೆ ಹೆಚ್ಚಾಗುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಾಗ್ಗೆ ಇಡುತ್ತಿದೆ.

ಇದೀಗ ದೇಶದ ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪನಿಯಾದ ಸೋನಿ ತನ್ನ ಕಂಪನಿಯ ಹೊಸ ಮಾದರಿಯ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಐಫೋನ್ ಗಳ ಫೀಚರ್ ಗಳನ್ನು ಹೋಲಲಿದೆ. ಸೋನಿ ಕಂಪನಿಯ ಸ್ಮಾರ್ಟ್ ಫೋನ್ ನ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ.

Sony Xperia 1 V smartphone features
Image Credit: sony

ಸೋನಿ ಎಕ್ಸ್ ಪಿರಿಯಾ 1 ವಿ ಸ್ಮಾರ್ಟ್ ಫೋನ್ (Sony Xperia 1V Smartphone) 
ಸೋನಿ ಕಂಪನಿಯು ಸೋನಿ ಎಕ್ಸ್ ಪಿರಿಯಾ 1ವಿ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಜಪಾನ್ ನ ಮಾರುಕಟ್ಟೆಯಲ್ಲಿ ಸೋನಿ ಎಕ್ಸ್ ಪಿರಿಯ 1 ವಿ ಸ್ಮಾರ್ಟ್ ಫೋನ್ ಬಿಡುಗಡೆಗೊಳ್ಳಲಿದೆ. ಇತ್ತೀಚೆಗಷ್ಟೇ ಈ ಸ್ಮಾರ್ಟ್ ಫೋನ್ ನ ವಿನ್ಯಾಸದ ಬಗ್ಗೆ ಮಾಹಿತಿ ಲಭಿಸಿದೆ.

ಇನ್ನು ಚೀನಾ ಮಾರುಕಟ್ಟೆಯಲ್ಲಿ ಸೋರಿಕೆಯಾಗಿದೆ. ಸೋರಿಕೆಯಾದ ಮಾಹಿತಿಯ ಪ್ರಕಾರ, 6 .5 ಇಂಚಿನ 4K HDR OLED ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ರೆಟ್, 16GB RAM ಮತ್ತು ಸ್ನ್ಯಾಪ್ ಡ್ರಾಗನ್ 8 Gen 2 SoC ಪ್ರೊಸೆಸರ್ ಅನ್ನು ಪಡೆಯಬಹುದಾಗಿದೆ.

ಸೋನಿ ಎಕ್ಸ್ ಪಿರಿಯಾ 1 ವಿ ಸ್ಮಾರ್ಟ್ ಫೋನ್ ವಿಶೇಷತೆ
ಸೋನಿ ಎಕ್ಸ್ ಪಿರಿಯಾ 1 ವಿ ಸ್ಮಾರ್ಟ್ ಫೋನ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಈ ಸ್ಮಾರ್ಟ್ 12GB RAM ಮತ್ತು 56GB /512GB ಸ್ಟೋರೇಜ್ ಅನ್ನು ಹೊಂದಿದೆ.

Join Nadunudi News WhatsApp Group

The price of Sony Xperia 1V smartphone is Rs 94000 in Indian Rupees.
Image Credit: dxomark

ಇದು 48MP ಪ್ರಾಥಮಿಕ ಕ್ಯಾಮೆರಾ, 12MP ಟೆಲಿಫೋಟೋ, 12MP ಅಲ್ಟ್ರಾವೈಡ್ ಸ್ನ್ಯಾಪರ್ ಮತ್ತು 0.3MP ಡೆಪ್ತ್ ಶೂಟರ್ ಅನ್ನು ಹೊಂದಿದೆ. ಸೋನಿ ಎಕ್ಸ್ ಪಿರಿಯಾ 1 ವಿ ಸ್ಮಾರ್ಟ್ ಫೋನ್ ನ ಬೆಲೆ ಚೀನಾ ಮಾರುಕಟ್ಟೆಯಲ್ಲಿ RMB 8000 ಅಂದರೆ ಭಾರತೀಯ ರೂಪಾಯಿಯಲ್ಲಿ 94000 ರೂ ಆಗಿದೆ.

Join Nadunudi News WhatsApp Group